Saturday, August 30, 2008

ಕ್ರಿಶ್ಚಿಯನ್ ಮತಾಂಧತೆ ಮುಸ್ಲಿಂ ಭಯೋತ್ಪಾದನೆಗಿಂತ ಆತಂಕಕಾರಿ


ಬೆಂಗಳೂರು ಆಗಸ್ಟ್ ೩೦:ಒರಿಸ್ಸಾದಲ್ಲಿ ನಡೆಯುತ್ತಿರುವ ಘಟನೆಗಳು ನಮ್ಮ ದೇಶದಲ್ಲಿ ಹಿಂದೂಗಳ ಸಹನೆ ಕಟ್ಟೆಯೊಡದರೆ ಏನಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.ನಮ್ಮ ದೇಶದಲ್ಲಿ ಹಿಂದೂಗಳಿಗೆ ನೆಮ್ಮದಿಯ ಜೀವನ ನಡೆಸುವುದು ಈಗ ಸಾಧ್ಯವಿಲ್ಲದ ಮಾತಾಗಿದೆ. ಏಕೆಂದರೆ ಕಾಶ್ಮೀರದಲ್ಲಿ ಮುಸ್ಲಿಮ್ ಪ್ರತ್ಯೇಕತಾವದಿಗಳಾದ ಪಾಕಿಸ್ತಾನೀ ಭಯೋತ್ಪಾದಕರ ಅಟ್ಟಹಾಸ, ಮಣಿಪುರ,ಮಿಜೋರಾಂ ಮುಂತಾದ ಕಡೆ ಸೋನಿಯಾ ಪ್ರಾಯೋಜಿತ ಕ್ರಿಶ್ಚಿಯನ್ ಮತಾಂತರಿಗಳ ಅಟ್ಟಹಾಸ, ಈಗ ಒರಿಸ್ಸಾದಲ್ಲಿ ಮತಾಂತರದ ವಿರುದ್ಧ ದನಿಯೆತ್ತಿದ ಒಬ್ಬ ಹಿಂದೂನಾಯಕನ ಹತ್ಯೆ.

ಈಗ ನಾವು ಎಂತಹ ಒಂದು ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ ಎಂಬ ವಿಷಯ ಕಳವಳಕಾರಿಯಾಗಿದೆ. ಒರಿಸ್ಸಾದ ಕಂದಮಲ್ ಎಂಬ ಗ್ರಾಮದಲ್ಲಿ ಹಿಂದೂ ಸಮಾಜದ ನಾಯಕರಾದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನು ಕ್ರಿಶ್ಚಿಯನ್ ಭಯೋತ್ಪಾದಕರು ಹತ್ಯೆ ಮಾಡಿರುವುದು ನಮ್ಮ ದೇಶದಲ್ಲಿ ಮತ್ತೊಂದು ಕೋಮಿನ ಭಯೋತ್ಪಾದನೆ ಪ್ರಾರಂಭವಾಗುತ್ತಿರುವ ಕಳವಳಕಾರಿ ಮುನ್ಸೂಚನೆ. ಇಷ್ಟಕ್ಕೂ ಈ ಸ್ವಾಮಿಗಳು ಮಾಡಿದ ಪಾಪವಾದರೂ ಏನು?. ಒರಿಸ್ಸಾದಲ್ಲಿ ನಡೆಯುತ್ತಿದ್ದ ಕ್ರಿಶ್ಚಿಯನ್ ಮತಾಂತರವನ್ನು ತಡೆದಿದ್ದೇ ಅವರ ನಿಜವಾದ ಅಪರಾಧವಾಗಿದೆ. ಬಲಾತ್ಕಾರ ಹಾಗೂ ಆಮಿಷ ತೋರಿಸಿ ಒರಿಸ್ಸಾದ
ಬಡ ಹಾಗು ಮುಗ್ಧ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಕೇಂದ್ರದ ಕಾಂಗ್ರೆಸ್ ಮಹಾನಾಯಕಿ ಪ್ರಾಯೋಜಿತ ಈ ಕಾರ್ಯಕ್ರಮದ ವಿರುದ್ಧ ದನಿಯೆತ್ತಿ, ಜನರಿಗೆ ಹಿಂದೂ ಧರ್ಮದ ಮಹತ್ವವನ್ನು ಹಾಗೂ ಮತಾಂತರದ ಅವಾಂತರವನ್ನು ಜನರಿಗೆ ತಿಳಿ ಹೇಳುತ್ತಿದ್ದುದು ಅವರ ಮಹಾಪರಾಧವಾಯಿತು. ಅವರನ್ನು ಈ ದೇಶದ್ರೋಹಿ ಮತಾಂತರಿಗಳು ಅವರ ಐವರು ಸಹಚರರ ಜೊತೆ ಗುಂಡಿಕ್ಕಿ ಸಾಯಿಸಿದರು.

ಈ ಕಗ್ಗೊಲೆಗೆ ಒರಿಸ್ಸಾದ ಹಿಂದೂಗಳ ಪ್ರತಿಭಟನೆ ಸಹಜವಾಗಿಯೇ ಇತ್ತು. ಅದು ಆಗಬೇಕಾದ್ದೇ. ಇಲ್ಲದಿದ್ದಲ್ಲಿ ನಮ್ಮ ಹಿಂದೂಗಳಿಗೆ ಭಾರತದಲ್ಲಿ ವಾಸಮಾಡಲೂ ಕಷ್ಟವಾಗಲಿದೆ. ಒರಿಸ್ಸಾದಲ್ಲಿ ಈ ಮತಾಂತರ ಕಳೆದ ಕೆಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ದಂಧೆಯಾಗಿತ್ತು. ಇದಕ್ಕೆ ಅಮೆರಿಕ, ಇಂಗ್ಲೆಂಡ್, ಇಟಲಿ ಹಾಗೂ ಕೇಂದ್ರ ಸರಕಾರದಿಂದ ಕೋಟಿಗಟ್ಟಲೆ ನೆರವು ಹರಿದುಬರುತ್ತಿತ್ತು. ಹೇಗೂ ಶಿಕ್ಷಣವನ್ನು ತಮ್ಮ ಅಪ್ಪನ ಆಸ್ತಿ ಎಂಬಂತೆ ವರ್ತಿಸುತ್ತಿರುವ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಬಹಿರಂಗವಾಗಿ ಇದಕ್ಕೆ ಬೆಂಬಲ ಸಾರಿದ್ದವು. ಆದರೆ ಇದುವರೆಗೂ ಶಾಂತರೀತಿಯಿಂದ ಮರೆಯಲ್ಲಿ ನಡೆಯುತ್ತಿದ್ದ ಮತಾಂತರ ಐವರು ಹಿಂದೂ ಮುಖಂಡರ(ಧರ್ಮ ರಕ್ಷಕರ) ಬಲಿದಾನದಿಂದ ಬಯಲಿಗೆ ಬಂದಾಗ ಹಿಂದೂಗಳಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಇರುವುದಕ್ಕೆ ಜಾಗ,ನೆಲೆ ಕೊಟ್ಟು ಸತ್ಕರಿಸಿದ ಹಿಂದುಗಳ ಮೇಲೆಯೇ ಹಲ್ಲೆ ನಡೆಸುವ ಇಂತಹ ದೇಶದ್ರೋಹಿ,ಕೀಳು ಮಟ್ಟದ ಜನರ ಬಗ್ಗೆ ಅವರಿಗಿದ್ದ ಗೌರವ ಸಹಜವಾಗಿಯೇ ಕಡಿಮೆಯಾಯಿತು. ನಮ್ಮ ಅನ್ನ ತಿಂದು ನಮಗೇ ಗುಂಡಿಕ್ಕುವ ಈ ಭಯೋತ್ಪಾದಕರ ವಿರುದ್ಧ ಹಿಂದುಗಳು ಸೆಟೆದು ನಿಂತರು. ಮುಸ್ಲಿಮರಿಗೆ ಮದರಸಾಗಳು ಹೇಗೆ ಭಯೋತ್ಪಾದನಾ ಕೇಂದ್ರಗಳಾಗಿವೆಯೋ ಹಾಗೆಯೇ ಕ್ರಿಶ್ಚಿಯನ್ನರಿಗೆ ಚರ್ಚುಗಳೇ ಭಯೋತ್ಪಾದನೆಯ ಕೇಂದ್ರಗಳಾಗಿವೆ. ಇದರಿಂದ ಹಿಂದುಗಳು ಈ ಭಯೋತ್ಪಾದನಾ ಕೇಂದ್ರಗಳನ್ನು ಒಡೆದು ಹಾಕಿದ್ದರಲ್ಲಿ ತಪ್ಪಿಲ್ಲ. ಪೋಲಿಸರು ಮಾಡಬೇಕಾದ ಕೆಲಸವನ್ನು ಜನರೇ ಮಾಡಿದ್ದಾರೆ.

ಈಗ ಪ್ರಶ್ನೆ ಅದಲ್ಲ. ಈ ಮತಾಂತರಿ ಭಯೋತ್ಪಾದಕರ ವಿರುದ್ಧ ನಡೆದ ಹಿಂದುಗಳ ಪ್ರತಿಭಟನೆಯನ್ನು ಸಹಿಸದ ಇಟಲಿ ಪ್ರಾಯೋಜಿತ ಕ್ರಿಶ್ಚಿಯನ್ ಮತಾಂತರಿ ಅಲ್ಲಲ್ಲ ಶಿಕ್ಷಣ ಸಂಸ್ಥೆಗಳು ದೇಶದಾದ್ಯಂತ ಬಂದ್ ಆಚರಿಸಿರುವುದು ಕಳವಳಕಾರಿ. ಈ ಶಿಕ್ಷಣ ಸಂಸ್ಥೆಗಳು ಇನ್ನೂ ಬುದ್ಧಿ ಬೆಳೆಯದ, ಪ್ರಪಂಚದ ಬಾಹ್ಯ ಪರಿಜ್ಞಾನವಿಲ್ಲದ ಮುಗ್ಧ ಮಕ್ಕಳಲ್ಲಿ ಕೋಮು ಪ್ರಚೋದನೆ ಉಂಟುಮಾಡಿವೆ. ಇಂತಹ ಶಿಕ್ಷಣ ಸಂಸ್ಥೆಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಚರ್ಚ್‌ಗಳಂತೆ ಈ ಶಿಕ್ಷಣ ಸಂಸ್ಥೆಗಳೂ ಭಯೋತ್ಪಾದನೆಯ ಹಾಗೂ ಮತಾಂತರದ ಕಾರ್ಖಾನೆಗಳಾಗುವುದರಲ್ಲಿ ಸಂಶಯವಿಲ್ಲ.

ಅಂದರೆ ಎದುರು ಬಂದು ಯುದ್ಧ ಮಾಡುವವನನ್ನು ನಂಬಬಹುದು ಆದರೆ ಹಿಂದುಗಡೆಯಿಂದ ಹೊಡೆಯುವವರನ್ನು ಯಾವತ್ತೂ ನಂಬಬಾರದು. ಕ್ರಿಶ್ಚಿಯನ್ನರು ಈ ಜಾತಿಗೆ ಸೇರಿದವರು.ಶಾಂತ ರೀತಿಯಿಂದ ಮತಾಂತರ ಮಾಡುತ್ತ ತಮ್ಮ ಪಾಡಿಗೆ ಇದ್ದ ಅವರು ಇದ್ದಕ್ಕಿದ್ದಂತೆ ಅದಕ್ಕೆ ಅಡ್ಡಿಯಾದಾಗ ಸಹಿಸದೆ ಭಯೋತ್ಪಾದನೆ ಶುರುಮಾಡಿದರು. ಇಂತಹ ದೇಶದ್ರೋಹಿಗಳನ್ನು ಬಂಧಿಸಿ ಈ ದೇಶದಿಂದಲೇ ಗಡೀಪಾರು ಮಾಡಬೇಕು.

2 comments:

Anonymous said...

ಈ ಕ್ರಿಶ್ಚಿಯನ್ ಮತಾಂಧರನ್ನು ಇಲ್ಲಿಂದ ಓಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಕಾಶ್ಮೀರದಂತೆ ಮಿಜೊರಾಂ, ಮಣಿಪುರ, ಅಸ್ಸಾಂಗಳು ನಮ್ಮ ಕೈತಪ್ಪಲಿವೆ. ಇವರಿಗೆ ಧನ ಸಹಾಯ ಮಾಡುವ ಕೇಂದ್ರ ಸರಕಾರ, ರಾಜಕೀಯ ಪಕ್ಷಗಳ ನಾಯಕರ ವಿಚಾರಣೆ ನಡೆಸಬೇಕು. ಎಲ್ಲ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಸರಕಾರ ಹಿಂದೂ ಸಂಘಟನೆಗಳ ಸುಪರ್ದಿಗೊಳಪಡಿಸಬೇಕು. ಇಲ್ಲದಿದ್ದಲ್ಲಿ ನಾಳೆ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಲ್ಲೂ ಮತಾಂತರ ಶುರುಮಾಡಿಬಿಟ್ಟಾರು

Anonymous said...

ಇವರು ತಿರುಪತಿಯಂತಾ ಜಾಗದಲ್ಲೇ ಮತಾಂತರ ಮಾಡ್ತಾರೆ. ಇನ್ನು ಸಾಮಾನ್ಯ ಜನನಾ ಬಿಡ್ತಾರಾ? ಈ ಮತಾಂತರದ ಬಗ್ಗೆ ಹಿಂದೂಗಳು ಜಾಗೃತರಾಗಬೇಕು