Friday, January 09, 2009

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸಾಮಾನ್ಯ ಜನರ ಮೇಲೆ ಅತ್ಯಾಚಾರಬೆಂಗಳೂರು ಜನವರಿ ೯: ಈ ಲಾರಿ ಮುಷ್ಕರದಿಂದಾಗಿ ನಗರದ ಜನ ಹಾಹಾಕಾರ ಮಾಡುವಂತಾಗಿದೆ. ಡೀಸೆಲ್, ಪೆಟ್ರೋಲ್‌ಗೆ ಜನ ಬಂಕ್‌ಗಳಲ್ಲಿ ಸರತಿಯಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಕವಡೆ ಕಾಸಿನ ಬೆಲೆ ಇಲ್ಲದ ಕೇಂದ್ರ ಸರಕಾರ, ಸತ್ತು ಮಲಗಿರುವ ರಾಜ್ಯ ಸರಕಾರಗಳು ಈ ದುಸ್ಥಿತಿಗೆ ಕಾರಣವಾಗಿದೆ. ಅತ್ತ ಲಾರಿ ಮಾಲಿಕರ ಬೇಡಿಕೆಯನ್ನು ಈಡೇರಿಸಲಾಗದೆ, ಇತ್ತ ಎಸ್ಮಾ ಜಾರಿ ಮಾಡಲಾಗದೆ ಶಿಖಂಡಿಯಂತೆ ವರ್ತಿಸುತ್ತಿರುವ ಈ ಸರಕಾರಗಳು ಸಾಮಾನ್ಯ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ.
ಸದಾ ರಾಜಕೀಯ, ಮುಸ್ಲಿಂ ತುಷ್ಟೀಕರಣ, ಕ್ರಿಶ್ಚಿಯನ್ ತುಷ್ಟೀಕರಣದಲ್ಲಿ ಮುಳುಗಿರುವ ಕೇಂದ್ರ ಸರಕಾರ, ಗಣಿ ಲೂಟಿ ಮಾಡಿ ಕರ್ನಾಟಕವನ್ನು ಬರಿದು ಮಾಡುತ್ತಿರುವ ಬಿ.ಜೆ.ಪಿ., ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷಗಳು ಇವತ್ತು ಒಬ್ಬರ ಮೇಲೆ ಒಬ್ಬರು ಕೆಸರೆರೆಚುತ್ತಿದ್ದಾರೆ. ಹುಟ್ಟಾ ಕ್ರಿಮಿನಲ್‌ಗಳಾದ ಬಳ್ಳಾರಿಯ ರೆಡ್ಡಿ ಸಹೋದರರು ಹಾಗೂ ರೌಡಿ ರಾಜಕಾರಣಿ ರಾಮುಲು ಅವರಂತಹ ನೀಚ ರಾಜಕಾರಣಿಗಳನ್ನು ತನ್ನ ಜೊತೆ ಇಟ್ಟುಕೊಂಡು ಬಿ.ಜೆ.ಪಿ. ಸರಕಾರ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆ. ಜನ ಸಾಮಾನ್ಯರ ಬೇಡಿಕೆ, ತೊಂದರೆಗಳನ್ನು ಬದಿಗೊತ್ತಿ ಕೇವಲ ಗಣಿದಣಿಗಳನ್ನು ಸಂಭಾಳಿಸುವುದರಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಸರಕಾರ ಇವತ್ತು ಅಸ್ಥಿರವಾಗಿದೆ.

ಕೇಂದ್ರ ಸರಕಾರವಂತೂ ಇದ್ದೂ ಸತ್ತಂತಾಗಿದೆ. ನರಸತ್ತ ನಾಮರ್ದನಂತೆ ದಿನಾ ಪಾಕಿಸ್ತಾನಕ್ಕೆ ಬುದ್ದಿ ಹೇಳುತ್ತಾ, ಮುಂಬೈ ದಾಳಿಯನ್ನು ಜನಮಾನಸದಲ್ಲಿ ಒಂದು ಇತಿಹಾಸವಾಗಿ ಮಾಡಿ ತನ್ನ ಮುಸ್ಲಿಂ ತುಷ್ಟೀಕರಣ ಮಾಡುತ್ತಾ, ತಾನೊಬ್ಬ ಮುಸ್ಲಿಂ ಜನಾಂಗದ ಪ್ರತಿನಿಧಿ ಎಂಬಂತೆ ವರ್ತಿಸುತ್ತಿದೆ. ಪಾಕಿಸ್ತಾನದ ಮೇಲೆ ದಾಳಿ ಮಾಡಲು ಮೀನ ಮೇಷ ಎಣಿಸುತ್ತಿರುವ ಕೇಂದ್ರ ಸರಕಾರ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹಿಂದೂ ರಾಷ್ಟ್ರ ಅಪಹಾಸ್ಯಕ್ಕೆ ಒಳಗಾಗುವಂತೆ ಮಾಡಿದ ಕೀರ್ತಿ ನಮ್ಮ ಘನ ಕೇಂದ್ರ ಸರಕಾರದ್ದು.

"ಒಟ್ಟಿನಲ್ಲಿ ಓಟು ಕೊಟ್ಟವ ಕೋಡಂಗಿ.....ಸೀಟಲ್ಲಿ ಕೂತವ ಈರಭದ್ರ"......

1 comment:

Anonymous said...

ನಮ್ಮ ಪಕ್ಷಗಳ ಬೆಂಬಲ ಈ ವರ್ಗಕ್ಕೆ:---

ಕಾಂಗ್ರೆಸ್------ಕ್ರಿಶ್ಚಿಯನ್, ಮುಸ್ಲಿಮ್

ಜೆ.ಡಿ.ಎಸ್----ಮುಸ್ಲಿಮ್, ಕ್ರಿಶ್ಚಿಯನ್

ಬಿ.ಜೆ.ಪಿ-----ಹಿಂದೂ

ಎಸ್.ಪಿ-----ಮುಸ್ಲಿಮ್

ಬಿ.ಎಸ್.ಪಿ----ಮುಸ್ಲಿಮ್

ಸಿ.ಪಿ.ಎಂ----ಮುಸ್ಲಿಮ್, ಕ್ರಿಶ್ಚಿಯನ್

ಸಿ.ಪಿ.ಐ----ಮುಸ್ಲಿಮ್, ಕ್ರಿಶ್ಚಿಯನ್

ಡಿ.ಎಂ.ಕೆ--ಕ್ರಿಶ್ಚಿಯನ್, ಮುಸ್ಲಿಮ್

ಎ.ಡಿ.ಎಂ.ಕೆ---ಮುಸ್ಲಿಮ್, ಕ್ರಿಶ್ಚಿಯನ್

ಈಗ ಹೇಳಿ...ಯಾರು ಅಲ್ಪ ಸಂಖ್ಯಾತರು?......ನಮ್ಮ ದೇಶದಲ್ಲೇ ನಾವು ಅಲ್ಪಸಂಖ್ಯಾತರು