
ಬೆಂಗಳೂರು ಜನವರಿ ೧೫ : ನಿಮ್ಮಲ್ಲಿರುವ ಮೊಬೈಲ್ ಹಣ ಸಂಪಾದನೆ ಮಾಡುತ್ತದೆಯೇ?. ಅದೂ ಕೇವಲ ಎಸ್.ಎಂ.ಎಸ್.ಗಳನ್ನು ಸ್ವೀಕರಿಸುವ ಮೂಲಕ.....
ಹೌದು....ನಿಮ್ಮ ನಗರದಲ್ಲಿರುವ ಅನೇಕ ಕಂಪೆನಿಗಳು, ಮಾಲ್ಗಳು ತಮ್ಮ ವಿಶೇಷ ರಿಯಾಯಿತಿ ದರಗಳ ಮಾರಾಟವನ್ನು ಈ ಎಸ್.ಎಂ.ಎಸ್.ಗಳ ಮೂಲಕ ಗ್ರಾಹಕರಿಗೆ ತಲುಪಿಸುತ್ತವೆ. ಇದನ್ನು ಸ್ವೀಕರಿಸುವ ನಿಮಗೆ ಪ್ರತೀ ಎಸ್.ಎಂಎಸ್.ಗೆ ೨೦ ಪೈಸೆಗಳನ್ನು ಈ ಕಂಪೆನಿಗಳು ನಿಮಗೆ ನೀಡುತ್ತವೆ. ಒಂದು ಸಾರಿ ನಿಮ್ಮ ಮೊತ್ತ ರೂ.೩೦೦ ಆದಲ್ಲಿ ನಿಮ್ಮ ಮನೆ ಬಾಗಿಲಿಗೇ ಚೆಕ್ ಬರುತ್ತದೆ. ನೀವೂ ಒಮ್ಮೆ ಪ್ರಯತ್ನಿಸಬಹುದು. ನೀವು ಇದನ್ನು ಬೇರೆಯವರಿಗೆ ತಿಳಿಸಿ ಅವರನ್ನೂ ಈ ಜಾಲಕ್ಕೆ ಸೇರಿಸಿಕೊಂಡಲ್ಲಿ ನಿಮ್ಮ ಮೊತ್ತ ಬಹು ಬೇಗ ಉಬ್ಬತೊಡಗುತ್ತದೆ.
ನೀವೂ ಯಾಕೆ ಪ್ರಯತ್ನಿಸಬಾರದು??????????????????
1 comment:
I tried...and earning also.......
Post a Comment