Wednesday, October 22, 2008

ಲಾಲೂ ಎಂಬ ಮತಿಗೇಡಿ ಹಾಗೂ ಧೀರ ರಾಜ್ ಠಾಕ್ರೆ

ಬೆಂಗಳೂರು ಅಕ್ಟೋಬರ್ ೨೨ :ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಬಂಧನದ ಸುದ್ದಿ ಎಲ್ಲರಿಗೂ ತಿಳಿದ ವಿಷಯ. ಆದರೆ ಇದೊಂದು ಖಂಡಿತವಾಗಿ ಖಂಡಿಸಬೇಕಾದ ವಿಷಯ. ರಾಜ್ ಠಾಕ್ರೆ ಮಾಡಿದ್ದರಲ್ಲಿ ಖಂಡಿತಾ ತಪ್ಪಿಲ್ಲ.
ಈ ಲಾಲೂಪ್ರಸಾದ್ ಎಂಬ ಅಧಮ ರೈಲ್ವೇ ಮಂತ್ರಿಯಾದ ಮೇಲೆ ಆ ಇಲಾಖೆಯ ನೇಮಕಾತಿಯಲ್ಲಿ ಸದಾ ಮೂಗು ತೂರಿಸುತ್ತಿದ್ದಾನೆ. ರೈಲ್ವೇ ಇಲಾಖೆಯೇನು ಇವನಪ್ಪನ ಸ್ವತ್ತೇ?. ಪ್ರತೀ ರಾಜ್ಯದಲ್ಲಿಯೂ ನೇಮಕಾತಿ ನಡೆಯುವ ಬಗ್ಗೆ ಯಾವುದೇ ಸೂಚನೆ ನೀಡದೆ, ಕೇವಲ ಬಿಹಾರದ ದಿನಪತ್ರಿಕೆಗಳಲ್ಲಿ ಮಾತ್ರ ನೇಮಕಾತಿಯ ಬಗ್ಗೆ ಜಾಹೀರಾತು ಪ್ರಕಟಿಸಲಾಗುತ್ತದೆ. ಅಂದರೆ ಈ ನೇಮಕಾತಿ ಆಗಲೇ "ಡೀಲ್" ಆಗಿರುತ್ತದೆ. ಬಿಹಾರದಿಂದ ನೇಮಕಾತಿ ಸ್ಥಳಕ್ಕೆ ಆ ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಬೇರೆ. ಈ ಥರದ ಒಂದು ಪ್ರಾದೇಶಿಕ ಅಸಮಾನತೆ ಕೇವಲ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ. ಭಿಕ್ಷೆ ಬೇಡುವ ವೃತ್ತಿಗೂ ನಾಲಾಯಕ್ಕಾದ ಒಬ್ಬ ವ್ಯಕ್ತಿ ರೈಲ್ವೇ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ. ಕರ್ನಾಟಕದಲ್ಲಿ ಆಗಿದ್ದೂ ಇದೇ. ಕನ್ನಡಿಗರನ್ನು ಸಂಪೂರ್ಣ ನಿರ್ಲಕ್ಷಿಸಿ, ಕೇವಲ ಬಿಹಾರಿಗಳಿಗೆ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆದೇಶ ನೀಡಿದ ಈ ಭಿಕಾರಿ ಮಂತ್ರಿ. ಆದರೆ ಕನ್ನಡಿಗರು ಎಚ್ಚೆತ್ತು ಪ್ರತಿಭಟಿಸಿದಾಗ, ಹುಚ್ಚರ ತರಹ ಸದನದಲ್ಲಿ ಬಡಬಡಾಯಿಸಿದ ಈ ಲಾಲೂ. ಕನ್ನಡಿಗರು ಶಾಂತ ರೀತಿಯಲ್ಲಿ ಪ್ರತಿಭಟಿಸಿದರೂ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಯಿತು.
ಮಹಾರಾಷ್ಟ್ರದಲ್ಲಿ ನಡೆದಿದ್ದೂ ಅದೇ. ರೈಲ್ವೇ ನೇಮಕಾತಿಯಲ್ಲಿ ಮರಾಠಿಗರನ್ನು ಕಡೆಗಣಿಸಿ, ಬಿಹಾರಿಗಳಿಗೆ ಮಣೆ ಹಾಕಿದ ಇಲಾಖೆ, ಮತ್ತೆ ಅದೇ ತಪ್ಪು ಮಾಡಿತು. ರಾಜ್ ಠಾಕ್ರೆ ತನ್ನ ಕಾರ್ಯಕರ್ತರ ಜೊತೆ ಇದನ್ನು ಪ್ರತಿಭಟಿಸಿದ್ದರಿಂದ ಬಿಹಾರಿಗಳು ಪಲಾಯನ ಗೈದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ, ರಾಜ್ಯಸರಕಾರದ ಮೇಲೆ ಒತ್ತಡ ತಂದು ರಾಜ್ ಠಾಕ್ರೆಯನ್ನು ಬಂಧಿಸಲಾಯಿತು. ಆದರೆ ಇದು ಖಂಡಿತಾ ಸ್ವಾತಂತ್ರ್ಯದ ಹರಣವಷ್ಟೇ.ಪ್ರಾದೇಶಿಕವಾಗಿ ಅಸಮಾನತೆ ಉಂಟಾದಾಗ ಪ್ರತಿಭಟಿಸುವ ಹಕ್ಕನ್ನೂ ಕಸಿದುಕೊಂಡ ಕೇಂದ್ರ ಸರಕಾರ ಏನನ್ನು ಸಾಧಿಸಲು ಹೊರಟಿದೆ?. ಇದು ಕೇವಲ ಸೋನಿಯಾಳ ಷಡ್ಯಂತ್ರವೇ ಸರಿ. ಮತಾಂತರದ ವಿರುದ್ದ ಹಿಂದೂಗಳು ಒಗ್ಗಟ್ಟಾಗಿರುವುದು, ಕೇಂದ್ರ ಸರಕಾರಕ್ಕೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಹಿಂದೂಗಳ ಒಗ್ಗಟ್ಟನ್ನು ಮುರಿದು, ಮತ್ತೆ ಮತಾಂತರವನ್ನು ಹಿಂದೂಗಳ ಮೇಲೆ ಹೇರಿ, ಸೋನಿಯಾ ಯಾವ ಒಂದು ಉದ್ಧೇಶದಿಂದ ಈ ದೇಶಕ್ಕೆ ಬಂದಳೋ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅವಳ ಜೊತೆ ಕೈಜೋಡಿಸಿದೆ. ಇದಕ್ಕಾಗಿಯೇ ಸೋನಿಯಾ ತನ್ನ ಆಪ್ತರನ್ನಾಗಿ ಆಸ್ಕರ್, ಆಂಟೋನಿ, ರಾಜಶೇಖರ ರೆಡ್ಡಿ ಮೊದಲಾದ ಕ್ರಿಶ್ಚಿಯನ್ನರನ್ನು ಆಯ್ಕೆ ಮಾಡಿದ್ದು. ಅಲ್ಲದೆ ಹಿಂದೂ ವಿರೋಧಿಗಳಾದ ಲಾಲೂ, ಅರ್ಜುನ್ ಸಿಂಗ್, ಅಂಬಿಕಾ ಸೋನಿ, ಶಿವರಾಜ್ ಪಾಟಿಲ್ ಮೊದಲಾದವರಿಗೆ ಆಯಕಟ್ಟಿನ ಸ್ಥಾನ ಕೊಟ್ಟಿದ್ದು.
ಖಂಡಿತಾ ರಾಜ್ ಠಾಕ್ರೆಗೆ ಅಭಿನಂದನೆ ಹೇಳಲೇಬೇಕು. ಇಂತಹ ಒಬ್ಬ ನಾಯಕ ಪ್ರತೀ ರಾಜ್ಯದಲ್ಲೂ ಪ್ರಾದೇಶಿಕ ಅಸಮಾನತೆಯ ವಿರುದ್ದ ಹೋರಾಡಬೇಕು. ಆಗಲೇ ಈ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲು ಸಾಧ್ಯ.
ಈ ಬಿಹಾರಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕರ್ನಾಟಕದಲ್ಲಿ ನಡೆವ ದರೋಡೆ, ಹತ್ಯೆ, ಮಾನಭಂಗ, ಕಳ್ಳತನ, ಸುಲಿಗೆ ಹೆಚ್ಚಾಗಲು ಇವರ ಕೊಡುಗೆ ಕಮ್ಮಿಯೇನಿಲ್ಲ. ಒಬ್ಬರ ಬದುಕನ್ನು ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದು ಯಾವ ನ್ಯಾಯ?. ಇಂತಹ ಒಂದು ನಾಮರ್ದ ಕೆಲಸ ಕೇವಲ ಈ ಲಾಲೂ ಎಂಬ ಅನಕ್ಷರಸ್ಥ, ಲಜ್ಜಾಹೀನ, ಮತಿಗೇಡಿ, ಅಸಂಸ್ಕೃತ ವ್ಯಕ್ತಿ ಮಾತ್ರ ಮಾಡಲು ಸಾಧ್ಯ. ಮೊದಲು ಇಂತಹವರನ್ನು ನಡುಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಬೇಕು. ರಾಜ್ಯ-ರಾಜ್ಯಗಳ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಕೆಡಿಸುತ್ತಿರುವ ಈ ದುರುಳರನ್ನು ಮೊದಲು ಗಡೀಪಾರು ಮಾಡಬೇಕು.
ಎಲ್ಲರೂ ರಾಜ್ ಠಾಕ್ರೆಗೆ ಬೆಂಬಲ ನೀಡಿ....ಈ ಬೆಂಬಲ ಕೇವಲ ರಾಜ್ ಠಾಕ್ರೆಗಲ್ಲ...ಪ್ರಾದೇಶಿಕ ಅಸಮಾನತೆಯ ವಿರುದ್ಧ....ದೇಶದ್ರೋಹಿ ರಾಜಕಾರಣಿಗಳ ವಿರುದ್ಧ...

2 comments:

ಅನಿಕೇತನ said...

ಪ್ರಾದೇಶಿಕ ಅಸಮಾನತೆಯ ವಿರುದ್ಧ ಇಂದು ಹೋರಾಡಬೇಕಾಗಿದೆ. ಲಾಲೂನಂತಹ ಅಧಮ, ತೊಟ್ಟಿ ರಾಜಕಾರಣಿಗಳು ಇಂದು ದೇಶವನ್ನು ನುಂಗಿ ನೀರು ಕುಡಿಯುತ್ತಿವೆ. ರೈಲ್ವೆ ಇಲಾಖೆಯನ್ನು ಪೂರ್ತಿ ಬಾಚಿ ತನ್ನ ಅವಧಿ ಮುಗಿಯುವಷ್ಟರಲ್ಲಿ ದಿವಾಳಿಯ ಅಂಚಿನಲ್ಲಿ ತಂದಿಡುವುದು ಅವನ ಮೊದಲ ಉದ್ದೇಶ. ಇಂತಹ ಅಧಮ ರಾಜಕಾರಣಿಗಳಿಂದಾಗಿ ಭಾರತ ತನ್ನ ಮಾನ ಮರ್ಯಾದೆ ಬೀದಿಗೆ ಹರಾಜು ಮಾಡುವಂತಾಗಿದೆ.

ಭರತ said...

ರಾಜ್ ಠಾಕ್ರೆಯಂಥಹ ಜನ ಕರ್ನಾಟಕದಲ್ಲಿ ಹುಟ್ಟಬೇಕು. ಬರೇ ಹೊಡೆದೋಡಿಸಿದರೆ ಸಾಲದು. ಇನ್ನೊಬ್ಬರ ಅನ್ನವನ್ನು ಕಿತ್ತು ತಿನ್ನುವ ಈ ಬಿಹಾರಿಗಳನ್ನು ಕೊಂದರೂ ತಪ್ಪಿಲ್ಲ. ಈ ಲಾಲೂ ಎಂಬ ಹುಚ್ಚ ಹಾಗೂ ಮತಿಹೀನ ರಾಜಕಾರಣಿಯನ್ನು ಮೊದಲು ಗಲ್ಲಿಗೇರಿಸಬೇಕು. ರೈಲ್ವೇ ಇಲಾಖೆಯನ್ನು ಸಂಪೂರ್ಣ ಲೂಟಿ ಮಾಡಿ, ಜನಕ್ಕೆ ಲಾಭದಲ್ಲಿದೆ ಎಂದು ಪ್ರತಿಬಿಂಬಿಸುತ್ತಿರುವ ಇಂತಹ ಗೋಮುಖ ವ್ಯಾಘ್ಹ್ರರರನ್ನು ಮೊದಲು ನೇಣಿಗೆ ಹಾಕಬೇಕು.