ಬೆಂಗಳೂರು ಅಕ್ಟೋಬರ್ ೩೧: ಇಂದು ನಿಜಕ್ಕೂ ಕನ್ನಡಿಗರಿಗೆ ಅತ್ಯಂತ ಖುಷಿಯ ದಿನ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಕ್ಕಿದ ದಿನ. ಏಕೆಂದರೆ ಕನ್ನಡಿಗರ ಬಹಳ ದಿನಗಳ ಕನಸು ನನಸಾಗಿದೆ. ಆದರೆ ಅದಕ್ಕಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿ ಬಂದದ್ದು ನೋವಿನ ಸಂಗತಿ.
ಕನ್ನಡ ಏನೆ ಕುಣಿದಾಡುವುದೆನ್ನೆದೆ....ಕನ್ನಡ ಎನೆ ಕಿವಿ ನಿಮಿರುವುದು.....ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ----ಈ ತರಹದ ಕವಿ ವಾಣಿಗಳು ಇಂದು ನಿಜವಾಗಿಯೂ ಹೃದಯದ ಒಳಗೆ ಹೊಕ್ಕು, ಒಂದು ತರಹದ ಅವ್ಯಕ್ತ ಆನಂದವನ್ನು ಉಂಟುಮಾಡುತ್ತಿವೆ. ನಿಜವಾಗಿಯೂ ಪ್ರತೀ ಕನ್ನಡಿಗನೂ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಬೇಕಾಗಿದೆ.
ಆದರೆ ಅದೇ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಕೊಡುವುದರ ವಿರುದ್ಧ ಕೆಲ ದೇಶದ್ರೋಹಿಗಳು ಮದರಾಸು ಹೈಕೋರ್ಟಿನಲ್ಲಿ ದಾವೆ ಹೂಡಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳನ್ನು ಖಂಡಿತಾ ನಮ್ಮ ದೇಶದಿಂದ ಹೊರಗಟ್ಟಬೇಕು. ಈ ದೇಶದ್ರೋಹಿಗಳ ಹಿನ್ನೆಲೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರಿಗೂ ಪಾಕಿಸ್ತಾನೀ ಭಯೋತ್ಪಾದಕರಿಗೂ ಸಂಬಂಧ ಇರುವ ಬಗ್ಗೆ ತನಿಖೆ ಮಾಡಬೇಕು.
ಇದೆಲ್ಲ ಇರಲಿ .....ಈ ಬಾರಿಯ ಕನ್ನಡ ರಾಜ್ಯೊತ್ಸವಕ್ಕೆ ಹೊಸ ಕಳೆ ಬಂದಿದೆ. ಅದನ್ನು ಹೆಮ್ಮೆಯಿಂದ ಆಚರಿಸೋಣ
Subscribe to:
Post Comments (Atom)
1 comment:
ಜೈ ಕರ್ನಾಟಕ ಮಾತೆ!!!!! ಅಂತೂ ಇಂತು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ದೇಶದ್ರೋಹಿಗಳಿಗೆ ಹೊಟ್ಟೆ ಉರಿಯತೊಡಗಿದೆ. ಆದರೂ ಈ ತಮಿಳು ದೇಶದ್ರೋಹಿಗಳು ಖಂಡಿತಾ ಮತ್ತೆ ಇದರ ವಿರುದ್ಧ ಕತ್ತಿ ಮೆಸೆಯುವುದರಲ್ಲಿ ಸಂಶಯವಿಲ್ಲ. ಈ ಭಯೋತ್ಪಾದಕರ ವಿರುದ್ಧ ಎಲ್ಲರೂ ಜಾಗರೂಕರಾಗಿರಬೇಕು. ಈ ತಮಿಳರು- ಪಾಕಿಸ್ಥಾನದ ಭಯೋತ್ಪಾದಕರಿಗಿಂತ ಒಂದು ಕೈ ಹೆಚ್ಚೇ ಎನ್ನಬಹುದು.
Post a Comment