Tuesday, November 18, 2008

ಅಮರ್ ಸಿಂಗ್ ಎಂಬ ಭಯೋತ್ಪಾದಕ

ಬೆಂಗಳೂರು ನವೆಂಬರ್ ೧೮: ಮತ್ತೊಬ್ಬ ರಾಜಕಾರಣಿ ಬಹಿರಂಗವಾಗಿಯೇ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಒಂದು ಆತಂಕಕಾರಿ ಸುದ್ದಿ ನೈಜ ಭಾರತೀಯರಿಗೆ ಬರಸಿಡಿಲು ಎರಗುವಂತೆ ಬಂದೆರಗಿದೆ. ತಮಿಳುನಾಡಿನ, ಆಂಧ್ರದ ರಾಜಕಾರಣಿಗಳ ನಂತರ ಈಗ ಉತ್ತರಪ್ರದೇಶದ ರಾಜಕಾರಣಿಗಳು ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ಸಾರಿದ್ದಾರೆ.
ಜಾಮಿಯಾ ಹತ್ಯಾಕಾಂಡದ ಇಬ್ಬರು ಸಿಮಿ ಎಂಬ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದಾಗ ಅಮರ್ ಸಿಂಗ್ ಎಂಬ ರಾಜಕಾರಣಿಯ ಕಣ್ಣು ಕೆಂಪಾಯಿತು. ಈ ಇಬ್ಬರು ಉಗ್ರರು ಸಮಾಜವಾದಿ ಪಾರ್ಟಿಯ ಬೆಂಬಲಿಗರು. ಈಗ ಇವರ ಬಂಧನದಿಂದ ತನ್ನ ದೇಶದ್ರೋಹಿತನ ಬಯಲಾಗಬಹುದೆಂಬ ಭೀತಿಯಿಂದ ಅಮರ್ ಸಿಂಗ್ ಕೂಡಲೇ ಪತ್ರಿಕಾ ಪ್ರಕಟಣೆ ಹೊರಡಿಸಿ, ಈಗ ಬಂಧನದಲ್ಲಿರುವವರು ಭಯೋತ್ಪಾದಕರಲ್ಲ- ಅವರು ಸಾಮಾನ್ಯ ವಿದ್ಯಾರ್ಥಿಗಳು ಎಂಬುದಾಗಿ ಹೇಳಿ ಅವರಿಗೆ ಹಣ ಸಹಾಯ ಹಾಗೂ ನ್ಯಾಯಾಲಯದಲ್ಲಿ ಅವರ ಪರ ವಾದಿಸಲು ವಕೀಲರನ್ನು ಏರ್ಪಾಡು ಮಾಡಿದ. ಇದು ಕೇವಲ ಮುಸ್ಲಿಮರ ಮತ ಸೆಳೆಯುವ ತಂತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ತನ್ನ ಪಕ್ಷದ ವರ್ಚಸ್ಸು ಹೆಚ್ಚಿಸಲು ಇದು ಸಹಾಯಮಾಡಬಹುದೆಂಬ ಭಂಡತನ. ಅಲ್ಲದೆ ರಾಜಕೀಯದಲ್ಲಿ ದೇಶ ಮಾರಿಯಾದರೂ ಪಕ್ಷದ ಗೆಲುವಿಗೆ ಶ್ರಮವಹಿಸುವ ಇಂಥಹಾ ದೇಶದ್ರೋಹಿ ರಾಜಕಾರಣಿಗಳಿರುವವರೆಗೂ ನಮ್ಮ ದೇಶದಲ್ಲಿ ಭಯೋತ್ಪಾದನೆ, ಮತಾಂತರಗಳು ಹೆಚ್ಚಾಗುತ್ತಲೇ ಇರುತ್ತದೆ.
ಕೇವಲ ಅಲ್ಪಸಂಖ್ಯಾತ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರು ಭಯೋತ್ಪಾದಕರೆಂದು ಸಾಬೀತಾದರೂ ಕೂಡಾ ಅವರಿಗೆ ಬೆಂಬಲ ನೀಡಿದ ಈ ದೇಶದ್ರೋಹಿಯ ಮುಂದಿನ ನಡೆ ಹೇಗಿರಬಹುದು?. ಮಾಲೆಗಾಂವ್ ಸ್ಪೋಟದ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧನಕ್ಕೊಳಗಾದ ಹಿಂದೂ ಸಂತರ ಪರವಾಗಿ ಒಂದೂ ಹೇಳಿಕೆ ಕೊಡದ ಈ ದೇಶದ್ರೋಹಿ ಈಗ ಕೇವಲ ಜುಜುಬಿ, ಪುಟಗೋಸಿ ಮುಸ್ಲಿಮ್ ಮತಗಳಿಗಾಗಿ ಅವರ ಕಾಲು ನೆಕ್ಕಿ, ಅವರ ಉಚ್ಚೆ ಕುಡಿಯಲೂ ಹೇಸದ ಕಾಂಗ್ರೆಸ್ ಸಂಸ್ಕೃತಿ ಇನ್ನೂ ತನ್ನ ರಕ್ತದಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಅಯೊಧ್ಯೆಯಲ್ಲಿ ಕರಸೇವಕರಿಂದ ರಾಮಜನ್ಮಭೂಮಿ ಯಜ್ಞ್ನ ನಡೆಯುತ್ತಿರುವಾಗ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸಾವಿರಾರು ದೇವಳಗಳು ನೆಲಸಮವಾದಾಗ ತುಟಿ ಪಿಟಿಕ್ ಎನ್ನದ ಈ ಷಂಡ ರಾಜಕಾರಣಿಗಳು, ಭಾರತದಲ್ಲಿ ಒಬ್ಬ ಮುಸ್ಲಿಮನ ಮೇಲೆ ಹಲ್ಲೆಯಾದರೂ ಅದನ್ನು ಒಂದು Breaking News ಎಂಬಂತೆ ಬಿಂಬಿಸುತ್ತಿರುವುದು ನಮ್ಮ ದೇಶದ ದುರಂತ.
ಮಾಜಿಪ್ರಧಾನಿಯಾದ ದೇವೇಗೌಡ ತಾನು ಪ್ರಧಾನಿಯಾಗಿದ್ದಿದ್ದರೆ ವಿ.ಎಚ್.ಪಿ, ಭಜರಂಗ ದಳ, ಆರ್.ಎಸ್.ಎಸ್ ನಿಷೇಧ ಮಾಡುತ್ತಿದ್ದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇವನಿಗೆ ಸಿಮಿ, ಲಷ್ಕರ್ ಎ ತೋಯ್ಬಾ, ಎಲ್.ಟಿ.ಟಿ.ಇ, ನಕ್ಸಲೈಟ್ ಸಂಘಟನೆಗಳು, ಮುಸ್ಲಿಮ್ ಲೀಗ್, ಇಂಡಿಯನ್ ಮುಜಾಹಿದ್, ಕ್ರಿಶ್ಚಿಯನ್ ಸಂಘಟನೆಗಳು, ನ್ಯೂ ಲೈಫ್ ಮುಂತಾದವು ದೇಶಪ್ರೇಮಿ ಸಂಘಟನೆಗಳ ತರ ಕಾಣುತ್ತಿವೆ. ಇವರ ವಿರುದ್ಧ ಮಾತನಾಡುವ ಗಂಡಸುತನವನ್ನು ಪೂರ್ತಿ ಕಳೆದುಕೊಂಡಿರುವ ಇಂಥಹಾ ನಾಮರ್ದ ರಾಜಕಾರಣಿಗಳನ್ನು ಚುನಾಯಿಸುವ ಮುಠ್ಠಾಳ ಜನ ಇವತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಭಯೋತ್ಪಾದಕರಿಗೆ ಬಹಿರಂಗ ಬೆಂಬಲ ನೀಡುತ್ತಿರುವ ಈ ರಾಜಕಾರಣಿಗಳನ್ನು ದೇಶದ್ರೋಹದ ಆರೋಪದ ಮೇಲೆ ಯಾಕೆ ಬಂಧಿಸುವುದಿಲ್ಲ?. ಇದಕ್ಕೆ ಕಾರಣ ಕೇಂದ್ರದಲ್ಲಿರುವ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರವೇ ಹೊರತು ಇನ್ನಾರೂ ಅಲ್ಲ. ಒಬ್ಬ ನಾಲಯಕ್ ಪ್ರಧಾನಿ, ಮತಿಹೀನ ರಕ್ಷಾಮಂತ್ರಿ, ಗೃಹಮಂತ್ರಿ ಹಾಗೂ Waste Body (Useless) ರಾಷ್ಟ್ರಾಧ್ಯಕ್ಷ.....ಇವು ನಮ್ಮ ದೇಶದ ಮಹಾ ದುರಂತ. ಇವರಲ್ಲಿ ಯಾರಿಗೂ ಸ್ವಂತ ನಿರ್ಧಾರ, ಭಾರತದ ಪರ ನಿರ್ಧಾರ ತೆಗೆದುಕೊಳ್ಳುವ ಒಂದು ಅಧಿಕಾರವೇ ಇಲ್ಲವೆಂದಾದಲ್ಲಿ, ಇವರು ಆ ಸ್ಥಾನದಲ್ಲಿ ಇದ್ದೂ ಏನು ಪ್ರಯೋಜನ?. ಈ ಹುದ್ದೆಗಳು ಕೇವಲ ಸುಮ್ಮನೆ ಕುಳಿತು ಸಂಬಳ ಎಣಿಸುವ ಒಬ್ಬ ನೌಕರನಂತೆ ಆಗಿರುವುದು ಒಂದು ಹಾಸ್ಯಾಸ್ಪದ.
"ಧಿಕ್ಕಾರವಿರಲಿ ಈ ದೇಶದ್ರೋಹಿ ರಾಜಕಾರಣಿಗಳಿಗೆ....ಧಿಕ್ಕಾರವಿರಲಿ ಈ ಹುದ್ದೆಗಳಿಗೆ....ಕಿತ್ತೊಗೆಯಿರಿ ಈ ದೇಶದ್ರೋಹಿ ಸರಕಾರವನ್ನು...ಹಿಂದೂ ವಿರೋಧಿ ಸರಕಾರವನ್ನು....ನಿರ್ಧಾರ ಇವತ್ತು ಸ್ವಾಭಿಮಾನಿ ಹಿಂದೂಗಳ ಕೈಯಲ್ಲಿದೆ...ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ..."

2 comments:

Anonymous said...

ಹಳೇ ತಲೆಗಳಿಂದ ನಮ್ಮ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಈ ಮನಮೋಹನ ಸಿಂಗ್, ಲಾಲೂ, ದೇವೇಗೌಡ, ಶಿವರಾಜ್ ಪಾಟೀಲ್ ಮುಂತಾದ ಮುದುಕರು ಇರುವವರೆಗೂ ನಮ್ಮ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಇವುಗಳು ಅತ್ತ ಸಾಯುವುದೂ ಇಲ್ಲ, ಯುವಕರಿಗೆ ಸ್ಥಾನ ಕೊಡುವುದೂ ಇಲ್ಲ. ಬಡ್ಕೊಂಡೆ ಮಕ್ಳಾ...ಯುವಕರಿಗೆ ಛಾನ್ಸ್ ಕೊಡಿ ಅಂತಾ....ಮುಂಡೇಮಕ್ಳು ಕೇಳ್ಲಿಲ್ಲ. ಈಗ ಅನುಭವಿಸಿ....ಮುಂದೆಯಾದರೂ ಯುವಕರನ್ನು ಚುನಾಯಿಸಿ...

Harisha - ಹರೀಶ said...

ಹೂಂ.. ಈ ರಾಜಕಾರಣಿಗಳನ್ನು ನೋಡಿದರೆ ಮೈ ಉರಿಯುತ್ತದೆ.