Wednesday, December 31, 2008

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು

ಬೆಂಗಳೂರು ದಶಂಬರ ೩೧ : ಕಳೆದ ವರ್ಷವನ್ನು ಮುಸ್ಲಿಮ್ ಭಯೋತ್ಪಾದನೆಯ ವರ್ಷ ಎಂದು ಕಣ್ಣು ಮುಚ್ಚಿ ಹೇಳಬಹುದು. ಅನೇಕ ದೇಶಗಳಲ್ಲಿ ಮುಸ್ಲಿಮ್ ಆತ್ಮಹತ್ಯಾಧಾಳಿ, ಮುಂಬೈನಲ್ಲಿ ಬಾಂಬ್ ಸ್ಪೋಟ......ಇತರೆ ಇತರೆ...

ಹೇಗಾದರೂ ಇರಲಿ ಈ ಕ್ಯಾಲೆಂಡರ್ ವರ್ಷದಲ್ಲಾದರೂ....ಹಿಂದೂಗಳ ಹಿತ ರಕ್ಷಿಸುವ, ದೇಶದ ಹಿತ ರಕ್ಷಿಸುವ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರನ್ನು ಮಟ್ಟ ಹಾಕುವ ಘನ ಸರಕಾರ ಕೇಂದ್ರದಲ್ಲಿ ಬರಬೇಕಾದ ಅವಶ್ಯಕತೆಯಿದೆ. ಈ ವರ್ಷ ನಾವು ಹಿಂದೂಗಳ ವಿರುದ್ಧ ಸಂಚು, ಮುಸ್ಲಿಮ್ ಭಯೋತ್ಪಾದಕರಿಗೆ ಬೆಂಬಲ, ಪಾಕಿಸ್ತಾನದ ಮೇಲೆ ದಾಳಿ ಮಾಡಲು ಹೆದರಿದ ಪುಕ್ಕಲು ಕೇಂದ್ರ ಸರಕಾರವನ್ನು ಹಾಗೂ ಒಬ್ಬ ನಾಲಾಯಕ್ ಪ್ರಧಾನಿ, ರಾಷ್ಟ್ರಪತಿ ಸ್ಥಾನಕ್ಕೆ ಒಂದು ನಾಮ್‌ಕೇ ವಾಸ್ತೆ ಮಹಿಳೆ (ಯೋಗ್ಯತೆಯಿಲ್ಲದ) ಯನ್ನು, ಪುಕ್ಕಲು ಗೃಹ ಸಚಿವ, ದೇಶವಿರೋಧಿ ರೈಲ್ವೆ ಮಂತ್ರಿ ಮುಂತಾದವರನ್ನು ನೋಡಿದ್ದೇವೆ.

ಆದರೆ ಮುಂಬರುವ ವರ್ಷದಲ್ಲಿ ಕೇಂದ್ರದಲ್ಲಿ ಒಂದು ಘನ ಸರಕಾರ, ಹಿಂದೂಗಳ ಹಿತ ರಕ್ಷಿಸುವ ಸರಕಾರ,ಭಯೋತ್ಪಾದಕರನ್ನು (ಮುಸ್ಲಿಮ್ ಹಾಗೂ ಕ್ರಿಶ್ಚಿಯನ್)ಮಟ್ಟ ಹಾಕುವ ಸರಕಾರ ಬರಲಿ ಎಂದು ಹಾರೈಸುತ್ತಾ....ಎಲ್ಲರಿಗೂ ಹೊಸವರ್ಷದ ಶುಭಾಶಯಗಳನ್ನು ಈ ಮೂಲಕ ಕೋರುತ್ತಿದ್ದೇನೆ.

ಜೈ ಕರ್ನಾಟಕ....ಜೈ ಹಿಂದ್....ಜೈ ಹಿಂದೂ ರಾಷ್ಟ್ರ ( ಹಿಂದೂಸ್ಥಾನ)

1 comment:

Anonymous said...

These terrorism is sponcered by the central government. They want to reduce the hindu's in India...to get majority votes from Muslims. Kick that anti-nationals from this country.