Friday, February 12, 2010

ಮುತಾಲಿಕ್ ಮೇಲಿನ ಹಲ್ಲೆ- ಹಿಂದೂ ವಿರೋಧಿಗಳ ಅಟ್ಟಹಾಸ

ಕೆಲ ದಿನಗಳ ಹಿಂದೆ ಮಾನ್ಯ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಕೆಲ ಹಿಂದೂ ವಿರೋಧಿಗಳು ಮಸಿ ಬಳಿದು ಕೆಲ ಹಿಂದೂವಿರೋಧಿ ಕುನ್ನಿಗಳು ಭಾರತದ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ.

ಕಸ್ತೂರಿ ಚಾನಲ್‌ನಲ್ಲಿ ನಡೆಯುತ್ತಿದ್ದ ಈ ವ್ಯಾ(ಕ್)ಲೈಂಟೈನ್ಸ್ ಡೇ ವಿರುದ್ದ ಹಾಗೂ ಪರ ವಾಕ್ಸಮರದ ಅಂತಿಮ ಘಳಿಗೆಯಲ್ಲಿ ವೇದಿಕೆ ಏರಿ ಬಂದ ಕೆಲ ದುಷ್ಕರ್ಮಿಗಳು (ಇವರ ವಿಚಾರಣೆ ನಡೆಸುವುದೊಳಿತು, ಏಕೆಂದರೆ ಐ.ಎಸ್.ಐಗೆ ಇವರ ಸಂಬಂಧ ಇರಲೂ ಸಾಕು) ಮಾನ್ಯ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದು ಎಲ್ಲ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ.

ಅಲ್ಲರೀ...ಮುತಾಲಿಕ್ ಹೇಳುವುದರಲ್ಲಿ ಏನಿದೆ ತಪ್ಪು?. ಮದುವೆಯಾಗದ ಇಬ್ಬರು ಜೋಡಿಗಳು ಪರಸ್ಪರ ಕೈ ಹಿಡಿದುಕೊಂಡು, ಪಾರ್ಕ್‌ನಲ್ಲಿ ಕತ್ತಲಲ್ಲಿ ಪ್ರೀತಿ ಮಾಡುವುದನ್ನು ಈ ದುಷ್ಕರ್ಮಿಗಳು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?. ಇದು ಖಂಡಿತಾ ಸೂಳೆಗಾರಿಕೆಯ ಇನ್ನೊಂದು ಮುಖ. ಒಬ್ಬ ಹೆಣ್ಣು ಒಬ್ಬ ಗಂಡಸಿಗಿಂತ ಹೆಚ್ಚಿನ ಸಂಬಂಧ ಇಟ್ಟುಕೊಡರೆ ಸಮಾಜದಲ್ಲಿ ಏನು ಹೇಳುತ್ತಾರೆ ಎಂಬುದನ್ನು ಒಬ್ಬ ಸಾಮಾನ್ಯ ಪ್ರಜೆ ಕೂಡಾ ಹೇಳಬಲ್ಲ. ಈಗ ನೀವು ಪ್ರತೀ ಪಾರ್ಕ್‌ನಲ್ಲಿ ಹೋಗಿ ನೋಡಿ, ಪ್ರೀತಿಯ ಹೆಸರಿನಲ್ಲಿ ಲೈಂಗಿಕ ತೀಟೆ ತೀರಿಸಿಕೊಳ್ಳುವುದನ್ನು. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಜಯನಗರದ ಪಾರ್ಕ್, ಹೆಬ್ಬಾಳದ ಪಾರ್ಕ್, ಬಸವನಗುಡಿಯ ಪಾರ್ಕ್, ಕಬ್ಬನ್ ಪಾರ್ಕ ಮುಂತಾದ ಕಡೆ ಮರ್ಯಾದಸ್ಥರು ಓಡಾದುವುದಕ್ಕೆ ಆಗುತ್ತಾ?. ಈಗ ನಿಜವಾಗಿ ಪ್ರೀತಿಸುವವರು ಎಷ್ಟು ಜನ ಇದ್ದಾರೆ?. ಈ ಪ್ರೀತಿ ಎನ್ನುವುದು ಗಂಡಸಿನ ಕೈಯಲ್ಲಿ ಹಣ ಇರುವ ತನಕ ಮಾತ್ರ, ನಿಮ್ಮ ಕೈಯಲ್ಲಿ ಹಣ, ಕಾರು ಇದ್ದರೆ ಎಂಥಹ ಹೆಣ್ಣು ಕೂಡಾ ಬಾಯಿ ಬಿಡುವ ಕಾಲ. ಅಂದರೆ ಹಣಕ್ಕೆ ಬೆಲೆ ಕೊಡುವ ಕಾಲ.

ಯಾವ ಒಬ್ಬ ಹೆಣ್ಣು ಹೆತ್ತ ತಂದೆ, ತಾಯಿಗಳು ತಮ್ಮ ಮಗಳು ಈ ಥರಾ ಅನ್ಯ ಹುಡುಗನ ಜೊತೆ ಶಾಲೆ-ಕಾಲೆಜ್‌ಗೆ ಚಕ್ಕರ್ ಹೊಡೆದು ಪಾರ್ಕ್‌ನಲ್ಲಿ ಮೋಜು ಮಾಡುವುದನ್ನು ಸಮರ್ಥಿಸಿಕೊಳ್ಳುತ್ತಾರೆ?. ಆದರೆ ಇದನ್ನೆಲ್ಲ ಕಾಮನ್ ಎನ್ನುವ ರೀತಿಯಲ್ಲಿ ನೋಡುವ ಹೆತ್ತವರೂ ಇದ್ದಾರೆ. ಆದರೆ ಅದೇ ಮೋಜು-ಮಸ್ತಿ ತಮ್ಮ ಮಗಳ ಬಾಳನ್ನು ಹಾಳು ಮಾಡಿದಾಗ ಇವರು ಎಚ್ಚೆತ್ತುಕೊಳ್ಳುತ್ತಾರೆ. ಹಾಗಂತ ನಾನು ಈ ಪಡ್ಡೆ ಹುಡುಗರಿಗೆ ಬೆಂಬಲ ನೀಡುತ್ತಿಲ್ಲ. ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ-ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ. ಆದ್ದರಿಂದ ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ನಿಜವಾಗಿ ಜಾಗರೂಕರಾಗಿರಬೇಕು.

ಈಗಿನ ಕಾಲೆಜ್ ಜೀವನದಲ್ಲಿ ಈ ಪ್ರೀತಿ ಎನ್ನುವುದು ಫ್ಯಾಶನ್ ಆಗಿಬಿಟ್ಟಿದೆ. ಒಬ್ಬ ಹುಡುಗಿಗೆ-ಒಬ್ಬ ಹುಡುಗ ಜೋಡಿ ಇರಲೇ ಬೇಕು. ಆದರೆ ಇದು ಸಮರ್ಥನೀಯವೇ?. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಎನ್ನುವ ಮುತಾಲಿಕ್ ವಾದ ತಪ್ಪೇ?.

3 comments:

Anonymous said...

ನೋಡಿ , ಈ ಎಲ್ಲಾ ಜೋಡಿಗಳಿಗೆ ಕಾಸು, ಬಟ್ಟೆ , ಆಹಾರ ಕೊಡುವ ಹೆತ್ತವರು ಹಾಗೂ ರಕ್ಷಕರು ಇದ್ದಾರಲ್ವಾ ? ಅವರನ್ನು ನಿಯಂತ್ರಿಸಲು ಅವರಿಗಾದರೂ ನೈತಿಕ ಹಕ್ಕಿದೆ, ಹೊರತು ಮುತಾಲಿಕ್ ಗೆ ಏನು ಹಕ್ಕಿದೆ ?
ಒಪ್ಪು - ತಪ್ಪು ಎಂದು ಹೇಳಿ ಹೊಡೆಯಲು ಮತ್ತು ಕಡಿಯಲು ಈ ಮುತಾಲಿಕ್ ಯಾರು ? ಮರ್ಯಾದ ಪುರುಷ ಶ್ರೀ ರಾಮನ ಹೆಸರು ಇಟ್ಟು ಈತ ಮತ್ತು ಇವನ ಗುಂಪು ಮಾತ್ರ ರಾವಣ ನ್ನು ನಾಚುವ ಕೆಲಸ ಮಾಡುತ್ತಿದ್ದಾರಲ್ಲವೇ ?

Anonymous said...

ಮಕ್ಕಳನ್ನು ನೈತಿಕ ಅಧಃಪತನದತ್ತ ಒಯ್ಯುವ ಹೆತ್ತವರು ಬೆಂಗಳೂರಿನಂತಹ ನಗರದಲ್ಲಿ ಸಾಮಾನ್ಯ. ನಗರದ ಹೆಣ್ಣುಮಕ್ಕಳು ಪ್ರೀತಿಯ ಹೆಸರಿನಲ್ಲಿ ವ್ಯಭಿಚಾರ ಮಾಡುವಾಗ ತಡೆಯಲಾಗದ ಹೆತ್ತವರು ಹಾಗೂ ರಕ್ಷಕರು ಏನು ಮಾಡುತ್ತಿದ್ದಾರೆ?. ಬೆಂಗಳೂರಿನಲ್ಲಿ ಪ್ರತಿಶತ ೯೯ ಭಾಗ ಪ್ರೀತಿಯ ಹೆಸರಿನಲ್ಲಿ ಸೂಳೆಗಾರಿಕೆ ಮಾಡುವ ಮಂದಿಯೇ ಜಾಸ್ತಿ. ಏಕೆಂದರೆ ಇವರಿಗೆ ಮದುವೆಗೆ ಮುಂಚೆ ತೀಟೆ ತೀರಿಸಿಕೊಳ್ಳುವ ಹಂಬಲ. ಇದನ್ನು ತಡೆಯುವುದೂ ತಪ್ಪು ಎನ್ನುವುದಾದರೆ ಭಾರತ ಮುಂದಿನ ಶತಮಾನದಲ್ಲಿ ಸೂಳೆಗಾರಿಕೆಯಲ್ಲಿ ನಂ.೧ ಆಗುವುದರಲ್ಲಿ ಸಂಶಯವಿಲ್ಲ.

ಮಹಿ said...

ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಈ ಸೂಳೆಗಾರಿಕೆ ಜಾಸ್ತಿ ಆಗಿದೆ. ಒಬ್ಬ ಸುರಸುಂದರಾಂಗಿ ಯುವತಿ, ಕೋತಿಮುಸುಡಿನ ಹುಡುಗನ ಜೊತೆ ಸುತ್ತಾಡಿ...ಪಾರ್ಕ್‌ನಲ್ಲಿ ತೀಟೆ ತೀರಿಸಿಕೊಳ್ಳುವುದನ್ನು ಸಾಧಾರಣ ಎಲ್ಲರೂ ನೋಡಿರುತ್ತಾರೆ. ಇದನ್ನು ನೋಡಲು ಎಷ್ಟೋ ಪಾರ್ಕ್‌ಗಳು ನಿಮಗಾಗಿ ಕಾದಿವೆ. ಇದರ ಮರ್ಮವೇನು?. ಹಣವಿದ್ದರೆ ಇಲ್ಲಿ ಎಂಥಹಾ ಹುಡುಗಿ ಬೇಕಾದರೂ ಸಿಗಲು ಸಾಧ್ಯ.