- ಸದಸ್ಯರಾದ ಶ್ರೀ ಭಾಸ್ಕರ್ ಅಪ್ಪಾಜಿಯವರು " ಸರ್, ತುಂಬಾ ಜನ ಕೇಳ್ತಿದಾರೆ, ಒಂದು ಕನ್ನಡ ಹಾಡು ಹಾಡ್ಸಿ" ಎಂದಾಗ ಈ ಸೂದ್ ಎಂಬ ನಾಯಿ ಬೊಗಳತೊಡಗಿತು-"ನೋಡಿ...ಅನವಶ್ಯಕವಾಗಿ ಕ್ಯಾತೆ ತೆಗೆಯಬೇಡಿ. ಇಲ್ಲಿ ಕನ್ನಡ ಹಾಡನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಕನ್ನಡದ ಹೆಸರು ಹೇಳಿಕೊಂಡು ಕಾರ್ಯಕ್ರಮವನ್ನು ಹಾಳು ಮಾಡಬೇಡಿ."
- ಆಗ ಅಪ್ಪಾಜಿಯವರು, "ಇದು ಕನ್ನಡದ ಪ್ರಶ್ನೆಯಲ್ಲ, ನಾವು ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿಲ್ಲ. ಈಗಾಗಲೇ ತಮಿಳು ಹಾಡು ಹಾಡಿದ್ದಾರೆ. ಜನ ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳುತ್ತಿದ್ದೇವೆ...ಒಂದು ಕನ್ನಡ ಹಾಡು ಹಾಡಿಸಲೇಬೇಕು."........ಆಗ ಆ ನಾಯಿ ಇನ್ನೂ ಜೋರಾಗಿ ಬೊಗಳತೊಡಗಿತು.."ಏನ್ ಬೆದರಿಕೆ ಹಾಕುತ್ತಿದ್ದೀರಾ?, ಹಾಡು ಹಾಡ್ಸಲ್ಲ, ಏನ್ ಮಾಡ್ತೀರೋ ಮಾಡಿ...ಈಗ ಪ್ಲೀಸ್ ಗೆಟ್ ಔಟ್!"
ಇದು ನಡೆದಿದ್ದು ತಮಿಳುನಾಡಲ್ಲಾದರೆ ಪರವಾಗಿಲ್ಲ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದು ನಡೆದಿದೆ ಎಂದಾದರೆ ಈ ಕನ್ನಡ ದ್ರೋಹಿಗಳಿಗೆ ಎಷ್ಟು ಪೊಗರಿರಬೇಕು?. ಈ ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕಾನೂನಿಗೆ ವಿರುದ್ದವಾಗಿ ಕ್ಯಾಬರೆ ಡ್ಯಾನ್ಸ್, ಚಟುವಟಿಕೆಗಳನ್ನು ನಡೆಸುತ್ತಿರುವ ಸಂದೀಪ್ ಸೂದ್, ಸಂಜಯ್ ಛಾಬ್ರಿಯ, ರಾಜೇಶ್ ಬಜಾಜ್ ತಮ್ಮ ಈ ವ್ಯವಹಾರಗಳಿಗೆ ಕನ್ನಡದ ಸದಸ್ಯರ ಬೆಂಬಲ ಸಿಗದೆ ಅವರನ್ನೇ ಸದಸ್ಯತ್ವದಿಂದ ಕಿತ್ತು ಹಾಕುವ ಬೆದರಿಕೆ ಹಾಕಿದ್ದಾರೆ.
ಇಲ್ಲಿ ಕಾಟಾಚಾರಕ್ಕೆ ಕನ್ನಡ ರಾಜ್ಯೋತ್ಸವವನ್ನು ಪ್ರತೀವರ್ಷ ಆಚರಿಸುತ್ತಾರೆ. ಆದರೆ ಕ್ಯಾಬರೆಯನ್ನೂ ಮೀರಿಸುವ ಡ್ಯಾನ್ಸ್ ಗಳನ್ನು ಅನೇಕ ಸಲ ಇಲ್ಲಿ ಲಕ್ಷಗಟ್ಟಲೆ ಹಣ ಸುರಿದು ಆಯೋಜಿಸುತ್ತಾರೆ. ಇದಕ್ಕಾಗಿ ಹುಡುಗಿಯರನ್ನು ಮುಂಬಯಿ ಹಾಗೂ ಕೋಲ್ಕತ್ತದಿಂದ ಕರೆಸಲಾಗುತ್ತದೆ. ಇಲ್ಲಿ ಕೇವಲ ಹಿಂದಿ ಹಾಗೂ ತಮಿಳಿನಲ್ಲಿ ಮಾತ್ರ "ಕ್ಯಾಬರೆ ಡ್ಯಾನ್ಸ್"ಗಳು ನಡೆಯುತ್ತವೆ. ಆಂದರೆ ಅವರು ಪರೋಕ್ಷವಾಗಿ ಹಿಂದಿ ಮತ್ತು ತಮಿಳು ಭಾಷೆಗಳು ಮಾತ್ರ ಇಂತಹ ಅನೈತಿಕ ಚಟುವಟಿಕೆಗಳಿಗೆ ಉತ್ತಮ ಎಂದು ಒಪ್ಪಿಕೊಂಡಂತಾಗಿದೆ. ಕನ್ನಡಿಗ ಸದಸ್ಯರು "ಇದು ನಮ್ಮ ಸಂಸ್ಕೄತಿ ಅಲ್ಲ " ಎಂದರೆ..."ನೀವು ಇಂಥ ಕಾರ್ಯಕ್ರಮಗಳಿಗೆ ಬರಬೇಡಿ, ಇಲ್ಲಿ ಕನ್ನಡ ಯಾರಿಗೂ ಬೇಡ.." ಎಂದು ಕಡ್ಡಿ ಮುರಿದಂತೆ ಬೊಗಳುತ್ತಾರೆ. ಈ ಇನ್ ಸ್ಟಿಟ್ಯೂಟ್ ನಲ್ಲಿ ೩೪೦೦ ಸದಸ್ಯರಿದ್ದು, ಅದರಲ್ಲಿ ಸುಮಾರು ೨೦೦೦ ಮಂದಿ ಕನ್ನಡಿಗರೇ ಇದ್ದಾರೆ. ಆದರೂ ಉತ್ತರ ಭಾರತದ ಈ ನಾಯಿಗಳು ಕನ್ನಡಿಗರ ನೆಲದಲ್ಲಿ ನಿಂತು, ಇಲ್ಲಿನ ಅನ್ನ ತಿಂದು, ಕಾವೇರಿ ನೀರು ಕುಡಿದು, ಉಂಡ ಮನೆಗೇ ಎರಡು ಬಗೆಯುತ್ತಾರೆ.
ಇಂತಹ ನಾಯಿಗಳನ್ನು, ಬರೀ ಚಡ್ಡಿಯಲ್ಲಿ, ಕತ್ತೆ ಮೆರವಣಿಗೆ ಮಾಡಿಸಿ, ಹುಚ್ಚು ನಾಯಿಗೆ ಹೊಡೆದಂತೆ ಹೊಡೆದು ಉತ್ತರ ಭಾರತಕ್ಕೇ ಓಡಿಸಬೇಕು.
ಸೂಚನೆ : ಇದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ
ನಾರಾಯಣ ಗೌಡ್ರೆ.....ಈ ೩ ಜನ ಕನ್ನಡ ದ್ರೋಹಿಗಳನ್ನು ಒದ್ದೋಡಿಸುವ ಕೆಲಸ ಮೊದಲು ಆಗಬೇಕು.
"ಜೈ ಕರ್ನಾಟಕ ಮಾತೆ!!!!!ಜೈ ಭುವನೇಶ್ವರಿ!!!!!"
No comments:
Post a Comment