Sunday, August 10, 2008

ಕೇಂದ್ರ ಸರಕಾರದ ಮುಸ್ಲಿಂ ಪರ ನೀತಿ..ಭಾರತದ ಏಕತೆಗೆ ಭೀತಿ

ಬೆಂಗಳೂರು ಆಗಸ್ಟ್ ೧೫ : ಭಾರತ ತನ್ನ ಸ್ವಾತಂತ್ರ್ಯೋತ್ಸವವನ್ನು ಪ್ರತೀ ವರ್ಷ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ. ಆದರೆ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಕಳೇದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಈ ದೇಶದ ಬಗ್ಗೆ ಕಾಳಜಿ ಇಲ್ಲದೆ, ಕೇವಲ ತನ್ನ ಹೊಟ್ಟೆಹೊರೆದುಕೊಳ್ಳುವುದರಲ್ಲೇ ಮಗ್ನವಾಗಿದೆ. "ಸಿಮಿ"ಯಂತಹ ದೇಶದ್ರೋಹಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡುವಷ್ಟರ ಮಟ್ಟಿಗೆ ಅಲ್ಪಸಂಖ್ಯಾತರನ್ನು ಓಲೈಸುವ ತನ್ನ ನೀಚ ಬುದ್ಧಿಯನ್ನು ಮತ್ತೆ ತೋರ್ಪಡಿಸಿದೆ. ಅಮರನಾಥ ದೇಗುಲಕ್ಕೆ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ದೇಶದ್ರೋಹಿಗಳಾದ ಕಾಶ್ಮೀರಿ ಮುಸ್ಲಿಮರಿಗೆ ಬಹಿರಂಗವಾಗಿ ಬೆಂಬಲ ನೀಡಿ ತನ್ನ ಹಿಂದೂವಿರೋಧಿ ನೀತಿಯನ್ನು ಬಲವಾಗಿ ಪ್ರತಿಪಾದಿಸಿದೆ. ಆದರೂ ಇಲ್ಲಿರುವ ಹಿಂದುಗಳು ಇನ್ನೂ ಕಾಂಗ್ರೆಸಿಗೆ ಬೆಂಬಲ ನೀಡುತ್ತಿರುವುದು ರಾಷ್ಟ್ರೀಯ ದುರಂತ.
ಕಾಶ್ಮೀರದ ವಿಷಯದಲ್ಲಿ, ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಸದಾ ಮೂಗು ತೂರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದರೆ ಎಲ್ಲಿ ಭಾರತದ ಮುಸ್ಲಿಮರಿಗೆ ನೋವಾಗುವುದೋ, ಎಲ್ಲಿ ತನ್ನ ಮತಬ್ಯಾಂಕ್ ಛಿದ್ರವಾಗುವುದೋ ಎಂಬ ದೇಶದ್ರೋಹಿ ಚಿಂತನೆ ಈ ಕಾಂಗ್ರೆಸಿನ ಬಂಡವಾಳವಾಗಿದೆ. ಕಾಶ್ಮೀರದಲ್ಲಿರುವ ಎಲ್ಲ ಪಾಕಿಸ್ತಾನಿ ಪರವಾದ ಮುಸಲ್ಮಾನರು ಇಂದು ಭಾರತದ ವಿರುದ್ಧ ಕತ್ತಿ ಮೆಸೆಯುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಕೇಂದ್ರ ಸರಕಾರ ತನ್ನ ನಿಜವಾದ ಜಾತ್ಯಾತೀತತೆಯನ್ನು ತೋರ್ಪಡಿಸಿದೆ.
ಕಾಶ್ಮೀರದ ಕಣಕಣವೂ ಹಿಂದುಗಳದ್ದು, ಇಂಚಿಂಚು ಭೂಭಾಗವೂ ಹಿಂದುಗಳದ್ದು, ಅಲ್ಲಿರುವ ಮುಸಲ್ಮಾನರೆಲ್ಲಾ ಪಾಕಿಸ್ತಾನೀಯರು, ಈಗ ಅದು ಪಾಕಿಸ್ತಾನೀ ಮುಸಲ್ಮಾನರ ಹಿಡಿತದಲ್ಲಿದೆ. ಅಲ್ಲೀಗ ನಡೆಯಬೇಕಾಗಿರುವುದು "ಜಿಹಾದ್" ಅಲ್ಲ...."ಧರ್ಮಯುದ್ಧ"...ಮಹಾಭಾರತದಲ್ಲಿ ಪಾಂಡವರ ಭೂಮಿಯನ್ನು ಅತಿಕ್ರಮಿಸಿದ ದುಷ್ಟ ದುರ್ಯೋಧನ ಎಂಬ ರಾಕ್ಷಸನ ಹಿಡಿತದಿಂದ ಬಿಡಿಸಲು ಶ್ರೀಕೃಷ್ಣನು ಭಾರತ ಯುದ್ಧವನ್ನು ಆಯೋಜಿಸಿ ಪಾಂಡವರಿಗೆ ಅವರ ಭೂಮಿಯನ್ನು ಕೊಡಿಸಿದ. ಈಗ ಹಿಂದೂಗಳ ಭೂಭಾಗವನ್ನು ಅತಿಕ್ರಮಿಸಿಕೊಂಡೀರುವ ದುಷ್ಟರ ಕೈಯಿಂದ ಆ ಭೂಭಾಗವನ್ನು ಪಡೆಯಲು "ಧರ್ಮ ಯುದ್ಧ" ನಡೆಸಬೇಕಾಗಿದೆ. ಅದಕ್ಕೆ ಕೃಷ್ಣ ಸಾರಥ್ಯದ ಅಗತ್ಯವಿದೆ. ಆದರೆ ಅಂಥ ಒಬ್ಬ ಸಮರ್ಥ, ವೀರ, ಶೂರ ಸೇನಾನಿಯ ಅಗತ್ಯ ಇಂದು ಭಾರತಕ್ಕಿದೆ. ನಿರ್ದಯೆಯಿಂದ ಅಲ್ಲಿನ ರಾಕ್ಷಸ ಸಮೂಹವನ್ನು ನಾಶಪಡಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ.
ಭಾರತದಲ್ಲಿ ನಿಜವಾದ ಜಾತ್ಯಾತೀತತೆ ಜಾರಿಯಾಗಲು ಖಂಡಿತಾ ಸಾಧ್ಯವಿಲ್ಲ, ಅದಾಗಲು ಈ ಕಾಂಗ್ರೆಸ್ ಬಿಡುವುದೂ ಇಲ್ಲ. ಅದಕ್ಕಿರುವ ಒಂದೇ ಮದ್ದೆಂದರೆ: ಅಲ್ಪಸಂಖ್ಯಾತರಿಗೆ ಮತ ನೀಡುವ ಹಕ್ಕನ್ನು ತಡೆ ಹಿಡಿಯುವುದು.ಆಗ ಮಾತ್ರ ನಿಜವಾದ ಜಾತ್ಯಾತೀತತೆ ಈ ಭಾರತದಲ್ಲಿ ನೆಲೆಯೂರಲು ಸಾಧ್ಯ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣವೇ ನಿಜವಾದ ಜಾತ್ಯಾತೀತತೆ ಎಂಬ ಭ್ರಮೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರದ ನೀತಿ ಎಲ್ಲ ಮುಸಲ್ಮಾನರ ಪರವಾಗಿರುವುದರಿಂದ ಇಂದು ಒಬ್ಬ ಮುಸಲ್ಮಾನ ಹಿಂದೂ ದೇವಳದಲ್ಲಿ ಪಾಕಿಸ್ತಾನೀ ಧ್ವಜ ಹಾರಿಸುತ್ತಾನೆ, ಹಂಪೆಯ ಅವಶೇಷಗಳನ್ನು ಭಗ್ನಗೊಳಿಸುತ್ತಾನೆ, ಸರಣಿ ಬಾಂಬ್ ಸ್ಫೋಟ ನಡೆಸುತ್ತಾನೆ.....ಅವರಿಗೆ ಗೊತ್ತು, ಏನೇ ಮಾಡಿದರೂ ಅವರು ಎರಡೇ ದಿನದಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು. ನಮ್ಮ ದೇಶದ ಕಾನೂನು ಹಾಗಿದೆ.
"ಕಾಶ್ಮೀರ ನಮ್ಮದು...ಇಂದಿಗೂ, ಎಂದಿಗೂ, ಮುಂದಿಗೂ...." ಎಂಬ ಕಲ್ಪನೆ ಪ್ರತೀ ಕಾಂಗ್ರೆಸಿಗನ ರಕ್ತದಲ್ಲಿ ಹರಿದರೆ ಮಾತ್ರ ಇದು ಸಾಧ್ಯ. ಓಟಿಗಾಗಿ ಮುಸ್ಲಿಮರ ಕಾಲು ಹಿಡಿಯಲೂ ಹೇಸದ ಕೆಲವು ದೇಶವಿರೋಧಿಗಳನ್ನು ದೂರವಿಟ್ಟಲ್ಲಿ ಮಾತ್ರ ಇದು ಸಾಧ್ಯ.
ಪ್ರತೀ ದಿನಾ ನಮ್ಮ ಗಡಿಯ ರಕ್ಷಣೆಗಾಗಿ ಸಾವಿರಾರು ಕೋಟಿ ಚೆಲ್ಲುವ ಕೇಂದ್ರ ಸರಕಾರ, ಅದನ್ನು ಸಾರ್ವಜನಿಕರಿಂದ ವಸೂಲು ಮಾಡುತ್ತಿದೆ. ಆದರೆ ಒಂದೇ ಸಾರಿ ಶತಕೋಟಿ ಖರ್ಚು ಮಾಡಿ, ಒಂದೇ ದಿನದಲ್ಲಿ ಪಾಕಿಸ್ತಾನವನ್ನು ಸದೆಬಡಿದರೆ ಈ ಕಾಶ್ಮೀರದ ವಿಷಯ ಒಂದೇ ದಿನದಲ್ಲಿ ಇತ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಆಗ ಭಾರತದಲ್ಲಿರುವ ಮುಸ್ಲಿಮರೂ ಕೂಡಾ ಭಾರತದ ವಿರುದ್ಧ ದನಿಯೆತ್ತಲು ಹಿಂದೇಟು ಹಾಕುತ್ತಾರೆ.
ಇದು ಈಗಿನ ಕಾಂಗ್ರೆಸ್ ಸರಕಾರಕ್ಕೆ ಸವಾಲಿನ ವಿಷಯವಾಗಿದೆ, ಅವರಿಗೆ ಈ ಕ್ರಮ ತೆಗೆದುಕೊಳ್ಳುವ ಧೈರ್ಯವೆಲ್ಲಿದೆ?.....

2 comments:

Anonymous said...

ಗುರುಗಳೇ,
ನಿಮ್ಮ ಅಭಿಪ್ರಾಯ ಸರಿಯಾಗಿದೆ. ಈ ಕೇಂದ್ರಸರಕಾರದ ಶಿಖಂಡಿಗಳು , ನಾಮರ್ದರು ಮುಸಲ್ಮಾನರ ಕಾಲು ನೆಕ್ಕುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇದು ನಮ್ಮ ರಾಷ್ಟ್ರೀಯ ದುರಂತ. ಎಲ್ಲ ಕಾಂಗ್ರೆಸಿಗರು ಇಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕು ನಿರಾಕರಿಸಿದರೆ ಮಾತ್ರ ಈ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ.

Anonymous said...

ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಈ ಭೂಪಟದಿಂದಲೇ ಅಳಿಸಿ ಹಾಕಿದರೆ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯ. ಎರಡೂ ದೇಶಗಳ ಮೇಲೆ ಅಣುಬಾಂಬ್ ಹಾಕಿ ನಾಶ ಮಾಡಬೇಕು. ಅಲ್ಲದೆ ಪ್ರತ್ಯೇಕತಾವಾದಿಗಳನ್ನು ಗುಂಡಿಟ್ಟು ಕೊಲ್ಲಬೇಕು.