ಬೆಂಗಳೂರು ದಶಂಬರ ೩೧ : ಕಳೆದ ವರ್ಷವನ್ನು ಮುಸ್ಲಿಮ್ ಭಯೋತ್ಪಾದನೆಯ ವರ್ಷ ಎಂದು ಕಣ್ಣು ಮುಚ್ಚಿ ಹೇಳಬಹುದು. ಅನೇಕ ದೇಶಗಳಲ್ಲಿ ಮುಸ್ಲಿಮ್ ಆತ್ಮಹತ್ಯಾಧಾಳಿ, ಮುಂಬೈನಲ್ಲಿ ಬಾಂಬ್ ಸ್ಪೋಟ......ಇತರೆ ಇತರೆ...
ಹೇಗಾದರೂ ಇರಲಿ ಈ ಕ್ಯಾಲೆಂಡರ್ ವರ್ಷದಲ್ಲಾದರೂ....ಹಿಂದೂಗಳ ಹಿತ ರಕ್ಷಿಸುವ, ದೇಶದ ಹಿತ ರಕ್ಷಿಸುವ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಭಯೋತ್ಪಾದಕರನ್ನು ಮಟ್ಟ ಹಾಕುವ ಘನ ಸರಕಾರ ಕೇಂದ್ರದಲ್ಲಿ ಬರಬೇಕಾದ ಅವಶ್ಯಕತೆಯಿದೆ. ಈ ವರ್ಷ ನಾವು ಹಿಂದೂಗಳ ವಿರುದ್ಧ ಸಂಚು, ಮುಸ್ಲಿಮ್ ಭಯೋತ್ಪಾದಕರಿಗೆ ಬೆಂಬಲ, ಪಾಕಿಸ್ತಾನದ ಮೇಲೆ ದಾಳಿ ಮಾಡಲು ಹೆದರಿದ ಪುಕ್ಕಲು ಕೇಂದ್ರ ಸರಕಾರವನ್ನು ಹಾಗೂ ಒಬ್ಬ ನಾಲಾಯಕ್ ಪ್ರಧಾನಿ, ರಾಷ್ಟ್ರಪತಿ ಸ್ಥಾನಕ್ಕೆ ಒಂದು ನಾಮ್‌ಕೇ ವಾಸ್ತೆ ಮಹಿಳೆ (ಯೋಗ್ಯತೆಯಿಲ್ಲದ) ಯನ್ನು, ಪುಕ್ಕಲು ಗೃಹ ಸಚಿವ, ದೇಶವಿರೋಧಿ ರೈಲ್ವೆ ಮಂತ್ರಿ ಮುಂತಾದವರನ್ನು ನೋಡಿದ್ದೇವೆ.
ಆದರೆ ಮುಂಬರುವ ವರ್ಷದಲ್ಲಿ ಕೇಂದ್ರದಲ್ಲಿ ಒಂದು ಘನ ಸರಕಾರ, ಹಿಂದೂಗಳ ಹಿತ ರಕ್ಷಿಸುವ ಸರಕಾರ,ಭಯೋತ್ಪಾದಕರನ್ನು (ಮುಸ್ಲಿಮ್ ಹಾಗೂ ಕ್ರಿಶ್ಚಿಯನ್)ಮಟ್ಟ ಹಾಕುವ ಸರಕಾರ ಬರಲಿ ಎಂದು ಹಾರೈಸುತ್ತಾ....ಎಲ್ಲರಿಗೂ ಹೊಸವರ್ಷದ ಶುಭಾಶಯಗಳನ್ನು ಈ ಮೂಲಕ ಕೋರುತ್ತಿದ್ದೇನೆ.
ಜೈ ಕರ್ನಾಟಕ....ಜೈ ಹಿಂದ್....ಜೈ ಹಿಂದೂ ರಾಷ್ಟ್ರ ( ಹಿಂದೂಸ್ಥಾನ)
Wednesday, December 31, 2008
Sunday, December 28, 2008
ಬೆಂಗಳೂರು ನಗರ ಪೊಲೀಸ್ ಅಪರಾಧ ತಡೆ ಮಾಸ ಡಿಸೆಂಬರ್ ೨೦೦೮
ಬೆಂಗಳೂರು ದಶಂಬರ ೨೮ : ನೀವು ನಗರದ ಯಾವುದೇ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದರೆ ನಿಮಗೆ "ಜಯ ಕರ್ನಾಟಕ" ಸಂಘಟನೆಯ ಈ ಪತಾಕೆಗಳು ಕಾಣಸಿಗುತ್ತವೆ. ಅಂದರೆ ಬೆಂಗಳೂರಿನ ನಾಗರಿಕರಿಗೆ ಸಮಾಜಘಾತುಕರ ಬಗ್ಗೆ ಎಚ್ಚರಿಕೆ ನೀಡುವಂತಹ ಒಂದು ಉತ್ತಮ ಕಾರ್ಯವನ್ನು ಈ ಸಂಘಟನೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಬೆಂಗಳೂರಿನಲ್ಲಿ ಇತ್ತೀಚೆಗೆ ಪರ ರಾಜ್ಯದಿಂದ ಬರುತ್ತಿರುವ ವಲಸಿಗರಿಂದ ಕೊಲೆ, ದರೋಡೆ, ಸುಲಿಗೆ, ಕಳ್ಳತನಗಳಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೆಂಗಳೂರಿನ ಶಾಂತಿಪ್ರಿಯ ವಾತಾವರಣಕ್ಕೆ ಒಂದು ಶಾಪವೇ ಸರಿ. ನಾನೇ ಕಣ್ಣಾರೆ ನೋಡಿದ ಹಾಗೆ ಕಾರ್ಡ್ ರಸ್ತೆಯಲ್ಲಿ ಹಾಡುಹಗಲೇ ತಮಿಳಿನ ಚಿಂದಿ ಆಯುವವರು ರಸ್ತೆ ವಿಭಜಕಕ್ಕೆ ಹಾಕಿದ ಕಬ್ಬಿಣದ ಬೇಲಿಯನ್ನು ಎಬ್ಬಿಸಿ ತೂಕಕ್ಕೆ ಮಾರಿ ದುಡ್ಡು ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಹಾರಾಷ್ಟ್ರದಿಂದ ವಲಸೆ ಬಂದಿರುವ "ಮರಾಠಿ" ಮಾತಾಡುವ ಹತ್ತಾರು ಮಹಿಳೆಯರು ಕಂಕುಳಲ್ಲಿ ಮಗುವನ್ನು ಹಿಡಿದುಕೊಂಡು ಸುತ್ತಾಡುತ್ತಿರುತ್ತಾರೆ. ಯಾವುದೇ ಮನೆಗೆ ಬೀಗ ಹಾಕಿದೆ ಎಂದ ಕೂಡಲೇ ನುಗ್ಗಿ ಬಿಡುತ್ತಾರೆ, ಹಾಗೂ ಮನೆಯ ಹೊರಗಿರುವ ವಸ್ತುಗಳನ್ನು ಸರಾಗವಾಗಿ ಎತ್ತಿಕೊಂಡು ಹೋಗುತ್ತಾರೆ. ಅಲ್ಲದೆ ಚಿನ್ನ ಬೆಳ್ಳಿ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯರು ಮನೆಗೆ ಬಂದು ಚಿನ್ನ ಬೆಳ್ಳಿ ಎತ್ತ್ತಿಕೊಂಡು ಹೋಗುತ್ತಾರೆ. ಅಲ್ಲದೆ ವಿಳಾಸ ಕೇಳುವ ನೆಪದಲ್ಲಿ, ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಯಾರೂ ಇಲ್ಲದಿದ್ದಲ್ಲಿ ಹಲ್ಲೆ ನಡೆಸಿ ಮನೆ ದೋಚುವ ಕಳ್ಳರು ಆಂಧ್ರ, ತಮಿಳುನಾಡಿನಿಂದ ನೇರವಾಗಿ ಬಂದು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.
ಪರ ಊರಿನಿಂದ ಬಂದರೂ ಸರಾಗವಾಗಿ ಕನ್ನಡ ಮಾತಾಡುವ ಈ ಮಂದಿ, ಸುತ್ತ ಮುತ್ತಲಿನ ಮನೆಯವರ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಬೆಂಗಳೂರು ಈಗ ವಲಸಿಗರ ತಾಣವಾಗಿದೆ. ಎಲ್ಲ ರೀತಿಯ ಮಂದಿ ಇಲ್ಲಿ ಬಂದು ಸೇರುತ್ತಿದ್ದಾರೆ. ಇಲ್ಲಿ ಜೀವನ ಮಾಡುತ್ತಿರುವವರು ಹೆಚ್ಚಾಗಿ ಸಿರಿವಂತರು ಎಂಬ ಭಾವನೆ ಈ ಮಂದಿಯಲ್ಲಿ ಬೇರೂರಿಬಿಟ್ಟಿದೆ. ಅದಕ್ಕಾಗಿಯೇ ಈ ಮಂದಿ ದೂರದ ತಮಿಳುನಾಡು, ಆಂಧ್ರದಿಂದ ಬಂದು ಕೊಲೆ, ದರೋಡೆ, ಸುಲಿಗೆ ಮಾಡಿ ಮತ್ತೆ ತಮ್ಮ ಊರು ಸೇರಿಕೊಂಡು ಬಿಡುತ್ತಾರೆ. ಮತ್ತೆ ಸ್ವಲ್ಪ ಸಮಯ ಕಳೆದ ಮೇಲೆ ಪುನಃ ಹಳೇ ಚಾಳಿ ಶುರು.
ಕರ್ನಾಟಕ ಸರಕಾರ ಈಗ ಈ ವಲಸಿಗರಿಗಾಗಿ ಕಠಿಣ ಕಾನೂನು ತರುವಂತಹ ಅಗತ್ಯವಿದೆ. ಹೆಚ್ಚಾಗಿ ಈ ಕೊಲೆ, ದರೋಡೆ ಮಾಡುವವರು ಆಂದ್ರ, ತಮಿಳುನಾಡು, ಬಿಹಾರದಿಂದ ವಲಸೆ ಬಂದಿರುವವರು. ಕೂಲಿ ಕೆಲಸಕ್ಕಾಗಿ ಇಲ್ಲಿ ಬಂದು, ಹಗಲೆಲ್ಲ ದುಡಿದು, ರಾತ್ರಿಯಾಗುತ್ತಲೇ ತಮ್ಮ ಎರಡನೇ ವೃತ್ತಿ ಶುರು ಮಾಡಿಕೊಳ್ಳುತ್ತಾರೆ. ಬೆಂಗಳೂರಿನ ಪೋಲಿಸರು ಈ ಮಂದಿಯ ಮೇಲೆ ಸದಾ ಒಂದು ಕಣ್ಣು ಇಟ್ಟರೆ ವಾಸಿ.
ಇಂದು ಪಾಕಿಸ್ತಾನ, ಬಾಂಗ್ಲಾ ದೇಶದ ನುಸುಳುಕೋರರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಹಾಗೆ ಈ ಪರರಾಜ್ಯದ ನುಸುಳುಕೋರರು ಬೆಂಗಳೂರಿನಲ್ಲಿ ಅರಾಜಕತೆ, ಭೀತಿ ಸೃಷ್ಟಿಸುತ್ತಿದ್ದಾರೆ. ಇಂತಹ ಸಮಾಜಘಾತುಕರನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿ ಸೂಕ್ತ ಶಿಕ್ಷೆ ವಿಧಿಸಬೇಕು. ಅಲ್ಲದೆ ಕರ್ನಾಟಕ ಸರಕಾರ ಈ ಬಗ್ಗೆ ಗಮನ ಹರಿಸಿ, ಈ ವಲಸಿಗರಿಗೆ ಪರಿಚಯ ಪತ್ರ ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಲಸಿಗರೂ ಅಲ್ಲದೆ ಬೇರೆ ರಾಜ್ಯದಿಂದ ಇಲ್ಲಿಗೆ ಕಲಿಯಲು ಬರುವಂತಹ ವಿದ್ಯಾರ್ಥಿಗಳ ಬಗ್ಗೆಯೂ ಸೂಕ್ತ ಕ್ರಮ ತೆಗೆದುಕೊಂಡು ಅವರ ಮೇಲೆಯೂ ಒಂದು ಕಣ್ಣಿಟ್ಟಿರಬೇಕು. ಏಕೆಂದರೆ ಹೆಚ್ಚಾಗಿ ಸರಗಳ್ಳತನ ಮಾಡುತ್ತಿರುವುದು ಈ ಉತ್ತರಭಾರತದಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳೆ ಆಗಿರುವುದು ಕಳವಳಕಾರಿಯಾಗಿದೆ.
"ಕನ್ನಡಿಗರೇ...ಎಚ್ಚರ ನಾಳೆ ನಿಮ್ಮ ಮನೆಗೂ ಈ ಕಳ್ಳ ಕಾಕರು ನುಗ್ಗಬಹುದು. ಜಾಗ್ರತೆಯಾಗಿರಿ....ನಿಮ್ಮ ಸುತ್ತ ಮುತ್ತಲ ಜನರ ಬಗ್ಗೆ ಒಂದು ಕಣ್ಣು ಸದಾ ಇಟ್ಟಿರಿ..ಯಾವುದೇ ಅನುಮನಾಸ್ಪದ ವ್ಯಕ್ತಿ ಕಂಡರೂ ಕೂಡಲೇ ಪೋಲಿಸರಿಗೆ ತಿಳಿಸಿ..."
Monday, December 22, 2008
ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮ
ಬೆಂಗಳೂರು ದಶಂಬರ ೨೨ ದಶಂಬರ ಇಪ್ಪತ್ತೊಂದನೇ ದಿನಾಂಕದಂದು ಬೆಂಗಳೂರಿನ ಜಯನಗರದಲ್ಲಿರುವ, ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಪಕ್ಕದಲ್ಲೇ ಇರುವ ಮಂಗಳಾ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದ ಸುವರ್ಣ ಸಂಭ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಸಾವಿರದ ಒಂಭೈನೂರ ಐವತ್ತೊಂಭತ್ತನೇ ಇಸವಿಯಲ್ಲಿ ಪ್ರಾರಂಭವಾದ ಈ ಸಂಘ ಯಶಸ್ವಿಯಾಗಿ ತನ್ನ ಐವತ್ತು ವಸಂತಗಳನ್ನು ಪೂರೈಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾರಂಭವಾದ ಈ ಸಮಾರಂಭ,ನಂತರ ದಕ್ಷಿಣ ಕನ್ನಡದ ಐವರು ಸಾಧಕರಿಗೆ "ಕರಾವಳಿ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
೧. ಪ್ರೊ. ಯು.ಆರ್. ರಾವ್ ವಿಜ್ಞಾನ ಕ್ಶೇತ್ರ
೨. ಶ್ರೀ ಅನಂತ ಕೃಷ್ಣ ಬ್ಯಾಂಕಿಂಗ್ ಕ್ಷೇತ್ರ
೩. ಶ್ರೀ ಕೈಯಾರ ಕಿಂಞ್‌ಣ್ಣ ರೈ ಗಡಿನಾಡ ಕನ್ನಡಿಗ
೪. ಶ್ರೀ ವಿ.ಮನೋಹರ್ ಸಂಗೀತ ಕ್ಷೇತ್ರ
೫. ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತ್ಯ ಕ್ಷೇತ್ರ
ರಾಘವೇದ್ರ ಕಾಂಚನ್‌ರ ನಿರೂಪಣೆಯೊಂದಿಗೆ ಪ್ರಾರಂಭವಾದ ಈ ಸಮಾರಂಭ, ನಂತರ ಶ್ರೀ ಕೆ. ಎನ್.ಅಡಿಗರು ಸಂಘದ ಸಿಂಹಾವಲೋಕನ ಮಾಡಿ ಸಂಘದ ಪ್ರಾರಂಭದಿಂದ ಹಿಡಿದು ಈ ವರೆಗಿನ ನಡೆದು ಬಂದ ದಾರಿಯನ್ನು ವಿವರಿಸಿದರು. ಈ ಸಮಾರಂಭದ ರಂಗಸ್ಥಳದಲ್ಲಿನ ಮನೋರಂಜನಾ ಕಾರ್ಯಕ್ರಮಗಳನ್ನು ಶ್ರೀ ವಿ. ಮನೋಹರ್ ಅವರು ಬಹಳ ದಕ್ಷತೆಯಿಂದ ಮಾಡಿದರು. ಪ್ರಾರಂಭದಲ್ಲಿ ಭರತನಾಟ್ಯ ಮತ್ತು ಶ್ರೀಮತಿ ಸುಪ್ರಿಯಾ ಆಚಾರ್ ಅವರು "ಯಾವ ಮೋಹನ ಮುರಳಿ ಕರೆಯಿತೋ" ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಅಲ್ಲದೆ ಶ್ರೀ ಗುರುಕಿರಣ್ ಅವರು ಕೂಡಾ ಒಂದು ಘಳಿಗೆ ಬಂದು ರಂಘದಲ್ಲಿ ಎರಡು ಹಾಡು ಹಾಡಿ ರಂಜಿಸಿದರು. ವಿ.ಮನೋಹರ್ ಅವರೂ ಕೂಡಾ ತಾವೇನು ಕಡಿಮೆಯಿಲ್ಲ ಎಂಬಂತೆ ಒಂದು ಹಾಡೂ ಹಾಡಿದರು. ಅಲ್ಲದೆ "ಡೆನ್ನ ಡೆನ್ನ ಡೆನ್ನಾನ" ತುಳು ಹಾಡು ಹಾಗೂ "ಕನ್ನಡವೇ ನಿತ್ಯ...ಕನ್ನಡವೇ ಸತ್ಯ" ಹಾಡಿಗೆ ಮಾಡಿದ ನೃತ್ಯ ಮನಮೋಹಕವಾಗಿತ್ತು.
ಆದರೆ ಇಡೀ ಸಮಾರಂಭದಲ್ಲಿನ ಕಪ್ಪು ಚುಕ್ಕೆ ಎಂದರೆ....ದಕ್ಷಿಣ ಕನ್ನಡದ ತೆಂಕು ತಿಟ್ಟಿನ ಯಕ್ಷಗಾನ ವೇಷಕ್ಕೆ ಬದಲಾಗಿ ಉತ್ತರ ಕನ್ನಡದ ಯಕ್ಷಗಾನ ವೇಷಧಾರಿಗಳನ್ನು ಕುಣಿಸಿ, ಯಕ್ಷಗಾನದ ಬಗ್ಗೆ ಇಲ್ಲಿನ ದಕ್ಷಿಣ ಕನ್ನಡಿಗರಿಗಿರುವ ಅಜ್ಞಾನವನ್ನು ತೋರ್ಪಡಿಸಲಾಯಿತು.
Saturday, December 20, 2008
ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ
ಬೆಂಗಳೂರು ದಶಂಬರ ೨೦: ಈ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ಸಿನ ಒಬ್ಬೊಬ್ಬರೇ ತಮ್ಮ ದೇಶದ್ರೋಹಿತನವನ್ನು ಪ್ರಚುರಪಡಿಸುತ್ತಿರುವುದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ. ಎಲ್ಲಾ ಸಂಸದರು ಈ ದಾಳಿಯನ್ನು ಖಂಡಿಸಿದರೆ ಈ ಅಬ್ದುಲ್ ರೆಹಮಾನ್ ಅಂತುಳೆ ಎಂಬ ಒಬ್ಬ ಮುಸ್ಲಿಂ ರಾಜಕಾರಣಿ ಪಾಕಿಸ್ತಾನದ ಪರ ಹೇಳಿಕೆಗಳನ್ನು ಕೊಡುತ್ತಿರುವುದು, ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ.
ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಹೇಮಂತ್ ಕರ್ಕರೆ ಮೊದಲಾದವರ ಬಲಿದಾನವನ್ನು ನಿಕೃಷ್ಟವಾಗಿಸಲು ಹೊರಟಿರುವುದು ಈ ಅಂತುಳೆ ಎಂಬ ಮತಾಂಧನ ಹುಂಬತನವನ್ನು ತೋರಿಸುತ್ತದೆ. ವೀರ ಮರಣ ಹೊಂದಿದ ಮೂವರು ಅಧಿಕಾರ್‍ಇಗಳನ್ನು ಹಿಂದೂ ಭಯೋತ್ಪಾದಕರು ಮುಸ್ಲಿಂ ವೇಷದಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂಬ ಬಾಲಿಶ ಹಾಗೂ ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ಸಮಸ್ತ ಹಿಂದೂಗಳನ್ನು ಭಯೋತ್ಪಾದಕರೆಂದು ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. ಈ ಮತಾಂಧನ ಹಿನ್ನೆಲೆಗಳನ್ನು ಗಮನಿಸಿದರೆ ಇವನಿಗೆ ಪಾಕಿಸ್ತಾನದ ಐ.ಎಸ್.ಐ. ಹಾಗೂ ದಾವೂದ್ ಇಬ್ರಾಹಿಂ ನಂಟು ಇರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಇವ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿದ್ದವ ಹಾಗೂ ಅವನ ಕಾಲದಲ್ಲಿ ಮುಂಬೈನಲ್ಲಿ ಸಾಕಷ್ಟು ಅವಾಂತರಗಳು ನಡೆದಿದ್ದವು. ಇಂತಹ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಪ್ರಧಾನಿ ಪಟ್ಟದಲ್ಲಿ ಕೂತ ಇನ್ನೊಬ್ಬ ರಾಜಕಾರಣಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಪ್ರಧಾನಿಯ ಮೇಲೆಯೇ ಸಂಶಯ ಬರುವಂತೆ ಮಾಡಿದೆ.
ಈಗ ಕಾಂಗ್ರೆಸ್ ಪಕ್ಷದ ದೇಶನಿಷ್ಠೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ. ಈಗ ಎಲ್ಲರೂ ತಮ್ಮ ನಿಜವಾದ ಬಣ್ಣ ತೋರಿಸಲಾರಂಭಿಸಿರುವುದು ಒಂದು ಗಂಭೀರ ವಿಷಯವಾಗಿದೆ.ಅಲ್ಲದೆ ಈ ಭಯೋತ್ಪಾದಕರ ಧಾಳಿಯಾದ ಮೇಲೆ ನಮ್ಮೆ ದೇಶದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವವರು ಜಾಸ್ತಿಯಾಗಿದ್ದಾರೆ. ಅರುಂಧತಿ ರಾಯ್, ಅಂತುಳೆ, ಆರ್.ಆರ್.ಪಾಟೀಲ್, ಅಚ್ಯುತಾನಂದ್, ವಿಲಾಸ್ ರಾವ್ ದೇಶ್‌ಮುಖ್ ಮೊದಲಾದವರು ಈಗ ಹಿಂದೂವಿರೋಧಿ, ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಆತಂಕದ ವಿಷಯವಾಗಿದೆ. ಇವರನ್ನು ಇನ್ನೂ ಬಂಧಿಸದೆ ಹಾಗೆಯೇ ಬಿಟ್ಟಿರುವುದು ಕೇಂದ್ರ ಸರಕಾರದ ಹಿಂದೂ ಹಾಗೂ ದೇಶವಿರೋಧಿ ನೀತಿಯ ಸಮರ್ಥನೆಯೇ?.
ಇಪ್ಪತ್ತು ಭಯೋತ್ಪಾದಕರ ಪಟ್ಟಿ ನೀಡಿ, ಅವರ ಹಸ್ತಾಂತರದ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತಿರುವ ಈ ಕಾಂಗ್ರೆಸ್ ಸರಕಾರ, ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಷಯವಾಗಿರುವುದಕ್ಕೆ ಯಾವ ಉತ್ತರ ನೀಡುತ್ತದೆ?. ಪಾಕ್ ಮೇಲೆ ದಾಳಿ ಮಾಡಿದರೆ ಎಲ್ಲಿ ಮುಸ್ಲಿಂ ಮತಗಳು ತಮಗೆ ತೊಡಕಾಗುವುದೋ ಎಂಬ ತುಚ್ಛ ಯೋಚನೆಯಲ್ಲಿಯೇ ಈ ಕಾಂಗ್ರೆಸ್ ಸರಕಾರ ಕಾಲ ತಳ್ಳುತ್ತಿದೆ. ಹೇಗಿದ್ದರೂ ಹಿಂದೂಗಳ ಮತ ತಮಗೇ ಗ್ಯಾರಂಟಿ, ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಂಡರೂ ಅವರು ಮತ ಮಾತ್ರ ಕಾಂಗ್ರೆಸ್ಸಿಗೇ ಹಾಕುತ್ತಾರೆ ಎಂಬ ಭಂಡ ನಂಬಿಕೆ ಈ ಸರಕಾರದ್ದು. ಈ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ನೀಡುವವ ನಿಜವಾಗಲೂ ಈ ದೇಶವನ್ನು ಪ್ರೀತಿಸುವವನಾಗಲು ಸಾಧ್ಯವೇ ಇಲ್ಲ. ಅವ ಖಂಡಿತಾ ದೇಶದ್ರೋಹಿಯೇ ಸರಿ.
Friday, December 19, 2008
ಮಾರ್ವಾಡಿಗಳ ಹೊಸ ವ್ಯಾಪಾರ ತಂತ್ರ
ಬೆಂಗಳೂರು ದಶಂಬರ ೧೯: ಮಾರ್ವಾಡಿ ವ್ಯಾಪಾರಿಗಳು ಇತ್ತೀಚೆಗೆ ಹೊಸ ವ್ಯಾಪಾರ ತಂತ್ರವನ್ನು ಶುರುಮಾಡಿಕೊಂಡಿದ್ದಾರೆ. ಅದು ಈ ಮುಗ್ದ ಜನರನ್ನು ಮರುಳು ಮಾಡುವ ಹೊಸ ವ್ಯಾಪಾರ ತಂತ್ರ.
ಈ ವ್ಯಾಪಾರ ತಂತ್ರಕ್ಕೆ ಜನ ಮುಗಿಬಿದ್ದು ಮರುಳಾಗುತ್ತಿರುವುದು ನಮ್ಮ ಜನರ ಕೊಳ್ಳುವಿಕೆ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅದು ಮಿಕ್ಸಿ (Mixer Grider) ನ ವ್ಯಾಪಾರ. ನಿಮ್ಮ ಹಳೆಯ ಮಿಕ್ಸಿ ಕೊಟ್ಟು ಹೊಚ್ಚ ಹೊಸ ಮಿಕ್ಸಿ ಕೊಳ್ಳುವ ವ್ಯಾಪಾರ, ಅಲ್ಲದೆ ಹಳೆಯ ಮಿಕ್ಸಿಗೆ ರೂ.600 ರಿಂದ ಸಾವಿರ ರೂಪಾಯಿವರೆಗೆ ಕೊಡುತ್ತಾರೆ. ಆದರೆ ಹೊಸ ಮಿಕ್ಸಿ ಕೊಂಡರೆ ಮಾತ್ರ.
ಇಲ್ಲಿದೆ ಅದಕ್ಕೆ ಪೂರಕವಾದ ಲೆಕ್ಕ.
ಹೊಸ ಮಿಕ್ಸಿಯ ಬೆಲೆ MRP Rs.2880 ಎಂದಿಟ್ಟುಕೊಳ್ಳಿ
ಹಳೆಯ ಮಿಕ್ಸಿಯ ಬೆಲೆ Rs. 600
ನೀವು ಕೊಡುವ ಬೆಲೆ Rs.2280
ಇಲ್ಲಿ ಅವರು ಮಿಕ್ಸಿಯ ಮುಖಬೆಲೆಯ ಮೇಲೆ ನಿಮ್ಮ ಹಳೆಯ ಮಿಕ್ಸಿಯ ಬೆಲೆಯನ್ನು ಕಳೆಯುತ್ತಾರೆ. ಆದರೆ ಮುಖಬೆಲೆಯೇ ನಿಜವದ ಬೆಲೆ ಅಲ್ಲ ಎಂಬುದು ನಮ್ಮ ಮುಗ್ದ ಜನರಿಗೆ ಹೇಗೆ ತಿಳಿಯುತ್ತದೆ?. ಮೊದಲು ಬಿಗ್ ಬಜಾರ್ ಶುರುವಾದ ಸಮಯ ಒಂದು ಕಂಪೆನಿಯ ಮಿಕ್ಸಿಯನ್ನು MRPಗಿಂತ ಕಡಿಮೆಗೆ ಅಂದರೆ ಅದರ MRP Rs.1900 ಇತ್ತು, ಅದನ್ನು ಕೇವಲ Rs.600ಕ್ಕೆ ಕೊಡುತ್ತಿದ್ದರು. ಅಂದರೆ ಮುಖಬೆಲೆಯ ಮೂರನೇ ಒಂದು ಬೆಲೆಗೆ...?. ಹಾಗಾದರೆ ಆ ಮಿಕ್ಸಿಯ ನಿಜವಾದ ಬೆಲೆ ಎಷ್ಟು?.
ಹಾಗೆಯೇ ನಮ್ಮ ಪಕ್ಕದ ಮನೆಯವರೊಬ್ಬರು ಇದೇ ಥರಾ ಹಳೆಯ ಮಿಕ್ಸಿ ಕೊಟ್ಟು ಹೊಸ ಮಿಕ್ಸಿ ಕೊಂಡ ಸಂಭ್ರಮದಲ್ಲಿ ನಮ್ಮೆದುರು ಹೇಳಿ ಹೆಮ್ಮೆ ಪಡುತ್ತಿದ್ದರು. ನಾನು ಅವರಿಗೆ ತಿಳಿಹೇಳಿದೆ.ಅವರು Rs.3480 ಮುಖಬೆಲೆಯ ಮಿಕ್ಸಿಯನ್ನು ಹಳೆಯ ಮಿಕ್ಸಿ ಕೊಟ್ಟು Rs.2880 ಕ್ಕೆ ಕೊಂಡಿದ್ದರು. ಆದರೆ ಅದೇ ಮಿಕ್ಸಿಯ ಬೆಲೆ ಬಿಗ್ ಬಜಾರ್‌ನಲ್ಲಿ ವಿಚಾರಿಸಿದಾಗ ಅದರ ಬೆಲೆ Rs.2880 ಎಂದು ತಿಳಿಯಿತು. ಆಗಲೇ ನನಗೆ ಗೊತ್ತಾಗಿದ್ದು ಈ ಮಾರ್ವಾಡಿಗಳ ಮೋಸದ ವ್ಯಾಪಾರ. ಅಂದರೆ ನೀವು ಕೊಡುವ ಹಳೆಯ ಮಿಕ್ಸಿಯ ಬೆಲೆ ಇಲ್ಲಿ ಶೂನ್ಯ. ಆದರೆ ನಾವು ವ್ಯತ್ಯಾಸದ ಮೌಲ್ಯ ಶೂನ್ಯ ಎಂದು ತಿಳಿಯದೆ ಟೋಪಿ ಹಾಕಿಸಿಕೊಳ್ಳುತ್ತಿದ್ದೇವೆ.
"ನಿಮ್ಮಲ್ಲಿ ಯಾರಾದರೂ ಟೋಪಿ ಹಾಕಿಸಿಕೊಂಡಿದ್ದೀರಾ?" ಇದ್ದರೆ ತಿಳಿಸಿ...ಇಲ್ಲದಿದ್ದರೆ ಹುಶಾರಾಗಿರಿ.
Wednesday, December 17, 2008
ಚೈನಾದ ಗುಪ್ತಚಾರರು ಬೆಂಗಳೂರಿನಲ್ಲಿ
ಬೆಂಗಳೂರು ದಶಂಬರ ೧೭ :ಇತ್ತೀಚಿನ ಮುಂಬೈ ಭಯೋತ್ಪಾದಕ ದಾಳಿಯ ನೆನಪು ಮಾಸುವ ಮುನ್ನವೇ ಇನ್ನೊಂದು ಭಯೋತ್ಪಾದಕ ರಾಷ್ಟ್ರವಾದ ಚೈನಾ ಭಾರತದಲ್ಲಿ ಸದ್ದಿಲ್ಲದೆ ತನ್ನ ಭಯೋತ್ಪಾದನೆಯ ಕಬಂಧ ಬಾಹು ಚಾಚುತ್ತಿದೆ.
ಅದೂ "ಐ.ಟಿ.ಸಿಟಿ" ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ನಗರದಲ್ಲಿ ಚೈನಾದ ಕೆಲವು ಗುಪ್ತಚಾರರು ತಮ್ಮ ಕೈಚಳಕ ತೋರಿರುವುದು ಗಂಭೀರ ವಿಷಯವಾಗಿದೆ. ಇದು ಬಹಿರಂಗವಾದದ್ದು ಇನ್ಫೋಸಿಸ್ ಸಂಸ್ಥೆಯ ಕಾಂಟ್ರಾಕ್ಟ್ ಚೈನಾದ ಒಂದು ಸಂಸ್ಥೆಯ ಪಾಲಾಗಿರುವುದು ಹೇಗೆ ಎಂಬುದನ್ನು ತನಿಖೆಪಡಿಸಿದಾಗಲೇ. ಅಂದರೆ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆ ಬಹಿರಂಗವಾಗಲು ಹೇಗೆ ಸಾಧ್ಯ?. ಇದನ್ನು ಅಂತರ್ಜಾಲದ ಮೂಲಕ ಹ್ಯಾಕ್ ಮಾಡಿ, ಕಡತ ಜಾಲಾಡಿ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆಗಿಂತ ಕಡಿಮೆ ಬೆಲೆ ನಮೂದಿಸಿ ಈ ಕಾಂಟ್ರಾಕ್ಟ್ ಪಡೆಯಲಾಗಿದೆ.
ಇದನ್ನು ಮಾಡಿದವರಾರು?
ಇದರ ಹಿಂದೆ ದೊಡ್ಡ ಜಾಲವೇ ಇದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಚೈನಾ ರಾಷ್ಟ್ರೀಯರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿತ್ತಿರುವ ಚೈನಾ ವಿದ್ಯಾರ್ಥಿಗಳು, ಚೈನಾದ ಹ್ಯಾಕರ್‌ಗಳು....ಮುಂತಾದವರು ಈ ಒಂದು ದೊಡ್ಡ ರಾಷ್ಟ್ರ ದ್ರೋಹದ ಕೆಲಸದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಚೈನಾ ಸರಕಾರ ಈ ವಿದ್ಯಾರ್ಥಿಗಳು ಹಾಗೂ ನೌಕರರನ್ನೇ ಗುಪ್ತಚಾರರನ್ನಾಗಿ ಮಾಡಿ, ಅವರಿಂದ ಎಲ್ಲ ರೀತಿಯ ಗುಪ್ತ ವಿಷಯಗಳನ್ನು ಪಡೆಯುತ್ತಿದೆ. ಅಂದರೆ ಬೆಂಗಳೂರು ತಂತ್ರಾಶದಲ್ಲಿ ಮುಂದುವರಿಯಲು ಕಾರಣವೇನು, ಅದರ ಹಿನ್ನೆಲೆ,ಕಾರಣಗಳು ಮುಂತಾದ ಮಾಹಿತಿಯನ್ನು ಗುಪ್ತವಾಗಿ ಪಡೆಯುತ್ತಿದೆ. ಬೆಂಗಳೂರಿನ ಅನೇಕ ತಂತ್ರಾಂಶ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಚೀನೀಯರು ಈ ದೇಶಕ್ಕೆ ಮುಳ್ಳಾಗಿ, ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.
ಚೈನೀಯರು ಈಗ ತಂತ್ರಜ್ಞಾನವನ್ನು ಕದಿಯಲು ಶುರು ಮಾಡತೊಡಗಿರುವುದು ಅವರ ಮೆದುಳು ಖಾಲಿಯಾಗಿರುವುದರ ಸೂಚನೆಯೇ?. ಇದೇ ಚೈನಾದ ವ್ಯಕ್ತಿಯೊಬ್ಬ ಬಲ್ಜಿಯಂನಲ್ಲಿ ಕೂಡಾ ತಂತ್ರಜ್ಞಾನ ಕದಿಯಲು ಹೋಗಿ ಸಿಕ್ಕಿ ಬಿದ್ದು, ಈ ಚೈನೀಯರ ದೇಶದ್ರೋಹಿತನ ಅಲ್ಲಿಯೂ ಬಯಲಾಯಿತು. ಅವನಿಂದ ಪ್ರಪಂಚದ ಎಲ್ಲೆಡೆ ಈ ಚೈನಾದ ಗುಪ್ತಚಾರರು ತಂತ್ರಜ್ಞಾನ ಕದಿಯುವಲ್ಲಿ ಕಾರ್ಯಮಗ್ನರಾಗಿದ್ದಾರೆ ಎಂಬ ವಿಷಯ ಬಹಿರಂಗವಾಯಿತು.
ಎಚ್ಚರಿಕೆ ಅಗತ್ಯ
ಈಗಲಾದರೂ ಕರ್ನಾಟಕ ಸರಕಾರ ಹಾಗೂ ಭಾರತ ಸರಕಾರಗಳು ಎಚ್ಚೆತ್ತು ಈ ಚೈನಾದ ವಿದ್ಯಾರ್ಥಿಗಳು, ನೌಕರರ ಬಗ್ಗೆ ನಿಗಾ ಇಟ್ಟು, ಅವರನ್ನು ಪ್ರತಿಬಂಧಿಸುವ ಬಗ್ಗೆ ವಿಚಾರ ಮಾಡಬೇಕು.
ಕೃಪೆ-ಡಿ.ಎನ್.ಎ ದಿನಪತ್ರಿಕೆ
Sunday, December 14, 2008
ನಮ್ಮ ಸಂಸದರ ಬಯಲಾದ ಬಣ್ಣ
ಬೆಂಗಳೂರು ದಶಂಬರ ೧೪: ಇತ್ತೀಚೆಗೆ ಮುಂಬೈನಲ್ಲಿ ನಡೆದ ದಾಳಿಯ ವೇಳೆ ಕೆಲವು ದೇಶದ್ರೋಹಿ ಸಂಸದರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದರೂ, ಒಗ್ಗಟ್ಟಾಗಿ ಇದನ್ನು ಖಂಡಿಸಿದ್ದು ಎಲ್ಲಾ ದೇಶಪ್ರೇಮಿಗಳಿಗೆ ಸ್ವಲ್ಪ ನೆಮ್ಮದಿ ತಂದಿತ್ತು. ಆದರೆ ಇದೇ ದಶಂಬರ ತಿಂಗಳ ೧೩ನೇ ದಿನಾಂಕದಂದು ಏಳು ವರ್ಷದ ಹಿಂದೆ ಇದೇ ದಿನ ಸಂಸತ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಕೇವಲ ೧೨ ಮಂದಿ ಹಾಜರಿದ್ದುದು ನಮ್ಮ ಸಂಸದರ ದೇಶಪ್ರೇಮವನ್ನು ಪ್ರಶ್ನಿಸುವಂತಾಗಿದೆ.
ಕೇವಲ ಮತಗಳಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು, ಜುಜುಬಿ ಮತಕ್ಕಾಗಿ ದೇಶದ್ರೋಹದ ಕೆಲಸ ಮಾಡಲೂ ಹಿಂಜರಿಯದ ಈ ಸಂಸದರ ನಿಜ ಬಣ್ಣ ನೋಡಿ ಎಲ್ಲರೂ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಶ್ರೀಲಂಕಾದಲ್ಲಿ ತಮಿಳು ಉಗ್ರಗಾಮಿಗಳು ಅಲ್ಲಿನ ಜನರನ್ನು ಕೊಂದು, ಅಲ್ಲಿ ತಮ್ಮ ಆಳ್ವಿಕೆ ಸ್ಥಾಪಿಸಲು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿ ನಮ್ಮ ತಮಿಳುನಾಡಿನಲ್ಲಿ ಕರುಣಾನಿಧಿ ಎಂಬ ದೇಶದ್ರೋಹಿಯ ಮುಂದಾಳುತ್ವದಲ್ಲಿ ತಮಿಳು ಚಲನಚಿತ್ರ ನಟರು ಒಂದು ದಿನದ ಉಪವಾಸ ಕೈಗೊಂಡಾಗ ಯಾರೂ ಖಂಡಿಸಲಿಲ್ಲ. ಇವರೆಲ್ಲ ಬಹಿರಂಗವಾಗಿಯೇ ಭಯೋತ್ಪಾದಕರಿಗೆ ಬೆಂಬಲ ಸಾರಿದರೂ ತುಟಿ ಪಿಟಿಕ್ ಎನ್ನದ ಕೇಂದ್ರ ಸರಕಾರದ ದೇಶನಿಷ್ಠೆ ಬಗ್ಗೆ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತವೆ. ಆದರೆ ಅನ್ಯದೇಶದ ತಮಿಳು ಉಗ್ರಗಾಮಿಗಳಿಗೆ ಮರುಗುವ ಈ ಮಂದಿ, ಮುಂಬೈ ದಾಳಿಯಲ್ಲಿ ಮಡಿದವರಿಗೆ ಅದೇ ರೀತಿಯ ಮರುಕ ತೋರಿಸಲಿಲ್ಲ. ಏಕೆಂದರೆ ಅವರು ತಮಿಳರಲ್ಲವಲ್ಲ?. ಇಂತಹ ದೇಶದ್ರೋಹಿಗಳನ್ನು ಮೊದಲು ಬಂಧಿಸಿ ನೇಣಿಗೆ ಹಾಕಬೇಕು.
ಅದೇ ಅಲ್ಲದೆ, ಕರ್ನಾಟಕದಲ್ಲಿ ಇದೇ ದಿನ ಮಾನ್ಯ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ನಡೆಸಿದ "ತರಬೇತಿ ಕಾರ್ಯಾಗಾರ" ದಲ್ಲಿ ೨೧೭ ಮಂದಿಯಲ್ಲಿ ಕೇವಲ ೮೩ ಮಂದಿ ಭಾಗವಹಿಸಿದ್ದರು ಎಂದರೆ ನಮ್ಮ ಜನರ,ರಾಜ್ಯದ, ದೇಶದ ಅಭಿವೃದ್ದಿ ಕಡೆಗೆ ಅವರುಗಳಿಗೆ ಎಂತಹ ಕಾಳಜಿ ಇದೆ ಎಂಬುದನ್ನು ಅರಿಯಬಹುದು. ಅಂದರೆ ಇಲ್ಲಿ ಜನಪರ ಕಾಳಜಿ ಮಾಯವಾಗಿದೆ. ಕೇವಲ ಸ್ವಹಿತ, ಸ್ವಜನ ಪಕ್ಷಪಾತ, ಮುಸ್ಲಿಂ ವೋಟ್ ಬ್ಯಾಂಕ್, ಚರ್ಚು ದಾಳಿಗೆ ವಿರೋಧ ಮೊದಲಾದುವುಗಳಲ್ಲಿ ಮುಳುಗಿರುವ ಈ ನಿಯತ್ತಿಲ್ಲದ ಮಂದಿಗೆ ವೋಟು ಕೊಡುವ ನಾವು ಮುಂದಿನ ಮತದಾನದಲ್ಲಿ ವೋಟ್ ಮಾಡುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕಾಗಿದೆ.
ನಮ್ಮ ದೇಶ ಇಂದು ಎಲ್ಲಾ ಕಡೆಗಳಿಂದ ನಗೆಪಾಟಾಲಿಗೆ ಒಳಗಾಗಿದೆ. ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ೨೦ ಉಗ್ರರ ಪಟ್ಟಿ ಮಾಡಿ ಅವರ ಹಸ್ತಾಂತರಕ್ಕೆ ಗಡುವು ನೀಡಿ ವಾರಗಳೇ ಕಳೆದವು. ನಮ್ಮ ಕಡೆಯಿಂದ ಯಾವುದೇ ರೀತಿಯ ಒತ್ತಡ ಇಲ್ಲ. ಪಾಕಿಸ್ತಾನಕ್ಕೂ ಅದು ಮನದಟ್ಟಾಗಿದೆ. ಅವರಿಗೆ ಗೊತ್ತು, ಭಾರತದ ರಾಜಕಾರಣಿಗಳ ಹಣೆಬರಹ, ಅವರು ಖಂಡಿತಾ ಯುದ್ಧಕ್ಕೆ ಮುಂದಾಗುವುದಿಲ್ಲ, ಏಕೆಂದರೆ ಯುದ್ಧ ಘೋಷಣೆ ಮಾಡಿ ಭಾರತದ ಮುಸ್ಲಿಮರ ವಿರೋಧ ಕಟ್ಟಿಕೊಂಡರೆ ಮುಂದಿನ ಚುನಾವಣೆಯಲ್ಲಿ ಜಯಗಳಿಸುವುದು ಹೇಗೆ?.
ಈಗ ಇಲ್ಲೊಂದು ಪ್ರಸ್ತುತ ಸಂದೇಶವೆಂದರೆ ""
ಕೇವಲ ಮತಗಳಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು, ಜುಜುಬಿ ಮತಕ್ಕಾಗಿ ದೇಶದ್ರೋಹದ ಕೆಲಸ ಮಾಡಲೂ ಹಿಂಜರಿಯದ ಈ ಸಂಸದರ ನಿಜ ಬಣ್ಣ ನೋಡಿ ಎಲ್ಲರೂ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಶ್ರೀಲಂಕಾದಲ್ಲಿ ತಮಿಳು ಉಗ್ರಗಾಮಿಗಳು ಅಲ್ಲಿನ ಜನರನ್ನು ಕೊಂದು, ಅಲ್ಲಿ ತಮ್ಮ ಆಳ್ವಿಕೆ ಸ್ಥಾಪಿಸಲು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿ ನಮ್ಮ ತಮಿಳುನಾಡಿನಲ್ಲಿ ಕರುಣಾನಿಧಿ ಎಂಬ ದೇಶದ್ರೋಹಿಯ ಮುಂದಾಳುತ್ವದಲ್ಲಿ ತಮಿಳು ಚಲನಚಿತ್ರ ನಟರು ಒಂದು ದಿನದ ಉಪವಾಸ ಕೈಗೊಂಡಾಗ ಯಾರೂ ಖಂಡಿಸಲಿಲ್ಲ. ಇವರೆಲ್ಲ ಬಹಿರಂಗವಾಗಿಯೇ ಭಯೋತ್ಪಾದಕರಿಗೆ ಬೆಂಬಲ ಸಾರಿದರೂ ತುಟಿ ಪಿಟಿಕ್ ಎನ್ನದ ಕೇಂದ್ರ ಸರಕಾರದ ದೇಶನಿಷ್ಠೆ ಬಗ್ಗೆ ಅನುಮಾನದ ಹುತ್ತಗಳು ಹುಟ್ಟಿಕೊಳ್ಳುತ್ತವೆ. ಆದರೆ ಅನ್ಯದೇಶದ ತಮಿಳು ಉಗ್ರಗಾಮಿಗಳಿಗೆ ಮರುಗುವ ಈ ಮಂದಿ, ಮುಂಬೈ ದಾಳಿಯಲ್ಲಿ ಮಡಿದವರಿಗೆ ಅದೇ ರೀತಿಯ ಮರುಕ ತೋರಿಸಲಿಲ್ಲ. ಏಕೆಂದರೆ ಅವರು ತಮಿಳರಲ್ಲವಲ್ಲ?. ಇಂತಹ ದೇಶದ್ರೋಹಿಗಳನ್ನು ಮೊದಲು ಬಂಧಿಸಿ ನೇಣಿಗೆ ಹಾಕಬೇಕು.
ಅದೇ ಅಲ್ಲದೆ, ಕರ್ನಾಟಕದಲ್ಲಿ ಇದೇ ದಿನ ಮಾನ್ಯ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ನಡೆಸಿದ "ತರಬೇತಿ ಕಾರ್ಯಾಗಾರ" ದಲ್ಲಿ ೨೧೭ ಮಂದಿಯಲ್ಲಿ ಕೇವಲ ೮೩ ಮಂದಿ ಭಾಗವಹಿಸಿದ್ದರು ಎಂದರೆ ನಮ್ಮ ಜನರ,ರಾಜ್ಯದ, ದೇಶದ ಅಭಿವೃದ್ದಿ ಕಡೆಗೆ ಅವರುಗಳಿಗೆ ಎಂತಹ ಕಾಳಜಿ ಇದೆ ಎಂಬುದನ್ನು ಅರಿಯಬಹುದು. ಅಂದರೆ ಇಲ್ಲಿ ಜನಪರ ಕಾಳಜಿ ಮಾಯವಾಗಿದೆ. ಕೇವಲ ಸ್ವಹಿತ, ಸ್ವಜನ ಪಕ್ಷಪಾತ, ಮುಸ್ಲಿಂ ವೋಟ್ ಬ್ಯಾಂಕ್, ಚರ್ಚು ದಾಳಿಗೆ ವಿರೋಧ ಮೊದಲಾದುವುಗಳಲ್ಲಿ ಮುಳುಗಿರುವ ಈ ನಿಯತ್ತಿಲ್ಲದ ಮಂದಿಗೆ ವೋಟು ಕೊಡುವ ನಾವು ಮುಂದಿನ ಮತದಾನದಲ್ಲಿ ವೋಟ್ ಮಾಡುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕಾಗಿದೆ.
ನಮ್ಮ ದೇಶ ಇಂದು ಎಲ್ಲಾ ಕಡೆಗಳಿಂದ ನಗೆಪಾಟಾಲಿಗೆ ಒಳಗಾಗಿದೆ. ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ೨೦ ಉಗ್ರರ ಪಟ್ಟಿ ಮಾಡಿ ಅವರ ಹಸ್ತಾಂತರಕ್ಕೆ ಗಡುವು ನೀಡಿ ವಾರಗಳೇ ಕಳೆದವು. ನಮ್ಮ ಕಡೆಯಿಂದ ಯಾವುದೇ ರೀತಿಯ ಒತ್ತಡ ಇಲ್ಲ. ಪಾಕಿಸ್ತಾನಕ್ಕೂ ಅದು ಮನದಟ್ಟಾಗಿದೆ. ಅವರಿಗೆ ಗೊತ್ತು, ಭಾರತದ ರಾಜಕಾರಣಿಗಳ ಹಣೆಬರಹ, ಅವರು ಖಂಡಿತಾ ಯುದ್ಧಕ್ಕೆ ಮುಂದಾಗುವುದಿಲ್ಲ, ಏಕೆಂದರೆ ಯುದ್ಧ ಘೋಷಣೆ ಮಾಡಿ ಭಾರತದ ಮುಸ್ಲಿಮರ ವಿರೋಧ ಕಟ್ಟಿಕೊಂಡರೆ ಮುಂದಿನ ಚುನಾವಣೆಯಲ್ಲಿ ಜಯಗಳಿಸುವುದು ಹೇಗೆ?.
ಈಗ ಇಲ್ಲೊಂದು ಪ್ರಸ್ತುತ ಸಂದೇಶವೆಂದರೆ ""
Tuesday, December 02, 2008
ತುಳುವೆರೆಂಕುಲು
ಡಿಸೆಂಬರ್ ೧: ನಿನ್ನೆ ಭಾನುವಾರ ಅಂದರೆ ನವೆಂಬರ್ ಮಾಸದ ಕೊನೆಯ ದಿನ ಅರ್.ವಿ.ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ವಿನೂತನ ಪ್ರಯೋಗ ತುಳುವೆರೆಂಕುಲು ಬೆಂಗಳೂರು (ರಿ) ಅವರಿಂದ ನಡೆಯಿತು. ಇಲ್ಲಿ ನಡೆದ ವಿಶೇಷವೆಂದರೆ ನಾವು ಆಚರಿಸುವ ಬಲೀಂದ್ರ ಹಬ್ಬದ ಆಚರಣೆಯ ಒಂದು ರೀತಿಯನ್ನು ರಂಗದಲ್ಲಿ ತೋರಿಸಲಾಯಿತು ಮತ್ತು ಸಮಾಜಕ್ಕೆ ನಾನಾ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ತುಳುನಾಡಿನ ಮೂವರನ್ನು ಬಲಿಂದ್ರ ಪುರಸ್ಕಾರ ಕೊಟ್ಟು ಸನ್ಮಾನಿಸಲಾಯಿತು.
ಶರತ್ ಪಿ. ಕಾಳಿಂಗ ರಾವ್‌ರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ಕೆ.ಎನ್. ಅಡಿಗರ ವೇದಿಕೆ ನಿರ್ವಹಣೆಯಲ್ಲಿ ಉತ್ತಮವಾಗಿ ಮೂಡಿ ಬಂತು. ಖ್ಯಾತ ಸಮಾಜಸೇವಕರಾದ ಪ್ರೊ. ಕೆ. ಪಿ. ಪುತ್ತೂರಾಯರು, ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹಾಗೂ ತುಳು ಸಾಹಿತಿ ಹಾಗೂ ಸಮಾಜ ಸೇವಕರಾದ ಎಂ.ಬಿ ಅಬ್ದುಲ್ ರೆಹಮಾನ್‌ರನ್ನು ಈ ವೇದಿಕೆಯಲ್ಲಿ ಪ್ರತೀ ವರ್ಷದ ಸಂಪ್ರದಾಯದಂತೆ ಸನ್ಮಾನಿಸಲಾಯಿತು.
ಅಲ್ಲದೆ ನಾನಾ ರೀತಿಯ ಮನರಂಜನೆ, ನೃತ್ಯ ಮೊದಲಾದುವುಗಳಿಂದ ಪ್ರೇಕ್ಷಕರ ಮನ ರಂಜನೆಯಾಯಿತು. ಇದರಲ್ಲಿ ಗಮನ ಸೆಳೆದದ್ದು ರಮೇಶ್ ಭಟ್ ತಂಡದ ಮೂಕಾಭಿನಯ….ನಕ್ಕು ನಕ್ಕು ಸಾಕಾಯಿತು.
ಇಂತಹ ಕಾರ್ಯಕ್ರಮಗಳಿಂದ ವಾರವೆಲ್ಲ ಕತ್ತೆ ಥರಾ ದುಡಿದ ಮನಸ್ಸಿಗೆ ಒಂಥರಾ ನೆಮ್ಮದಿ ಸಿಗುವುದಂತೂ ನಿಜ. ಈ ರೀತಿಯ ಕಾರ್ಯಕ್ರಮಗಳು ಆಗಾಗ ನಡೆಯಬೇಕಾಗಿದೆ. ಅದೂ ಬೆಂಗಳೂರಿನಲ್ಲಿರುವ ತುಳುಜನರು ಒಗ್ಗಟ್ಟಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ, ಹೊಸ ಮಿತ್ರರು, ಹಳೆ ಮಿತ್ರರುಗಳನ್ನು ಭೇಟಿ ಮಾಡುವ ಸುಯೋಗ ನಮಗಾಗುತ್ತದೆ.
ತುಳುನಾಡಿನ ಮಹನೀಯರು ಯಾರಾದರೂ ಈ ಸಂಘದ ಸದಸ್ಯರಾಗಬಯಸಿದಲ್ಲಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸುವುದು.
ತುಳುವೆರೆಂಕುಲು ಬೆಂಗಳೂರು (ರಿ).
ನಂ.೩೪/೨,ಶ್ರೀ ಹರಿರಾಮ ಕಾಂಪ್ಲೆಕ್ಸ್, ಕೆ.ಜಿ. ರಸ್ತೆ
ಗಾಂಧಿನಗರ, ಬೆಂಗಳೂರು-೫೬೦೦೦೯. ದೂರವಾಣಿ:೦೮೦-೨೨೨೬೭೯೯೦-೯೩
Subscribe to:
Posts (Atom)