Saturday, December 20, 2008

ಅಂತುಳೆ ಎಂಬ ಮತ್ತೊಬ್ಬ ಭಾರತ ವಿರೋಧಿ


ಬೆಂಗಳೂರು ದಶಂಬರ ೨೦: ಈ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ಸಿನ ಒಬ್ಬೊಬ್ಬರೇ ತಮ್ಮ ದೇಶದ್ರೋಹಿತನವನ್ನು ಪ್ರಚುರಪಡಿಸುತ್ತಿರುವುದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ. ಎಲ್ಲಾ ಸಂಸದರು ಈ ದಾಳಿಯನ್ನು ಖಂಡಿಸಿದರೆ ಈ ಅಬ್ದುಲ್ ರೆಹಮಾನ್ ಅಂತುಳೆ ಎಂಬ ಒಬ್ಬ ಮುಸ್ಲಿಂ ರಾಜಕಾರಣಿ ಪಾಕಿಸ್ತಾನದ ಪರ ಹೇಳಿಕೆಗಳನ್ನು ಕೊಡುತ್ತಿರುವುದು, ಒಬ್ಬ ಮುಸ್ಲಿಂ ಯಾವತ್ತೂ ಈ ದೇಶಕ್ಕೆ ನಿಷ್ಠನಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿಜ ಮಾಡಲು ಹೊರಟಿರುವಂತಿದೆ.

ಭಯೋತ್ಪಾದಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಹೇಮಂತ್ ಕರ್ಕರೆ ಮೊದಲಾದವರ ಬಲಿದಾನವನ್ನು ನಿಕೃಷ್ಟವಾಗಿಸಲು ಹೊರಟಿರುವುದು ಈ ಅಂತುಳೆ ಎಂಬ ಮತಾಂಧನ ಹುಂಬತನವನ್ನು ತೋರಿಸುತ್ತದೆ. ವೀರ ಮರಣ ಹೊಂದಿದ ಮೂವರು ಅಧಿಕಾರ್‍ಇಗಳನ್ನು ಹಿಂದೂ ಭಯೋತ್ಪಾದಕರು ಮುಸ್ಲಿಂ ವೇಷದಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂಬ ಬಾಲಿಶ ಹಾಗೂ ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ಸಮಸ್ತ ಹಿಂದೂಗಳನ್ನು ಭಯೋತ್ಪಾದಕರೆಂದು ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. ಈ ಮತಾಂಧನ ಹಿನ್ನೆಲೆಗಳನ್ನು ಗಮನಿಸಿದರೆ ಇವನಿಗೆ ಪಾಕಿಸ್ತಾನದ ಐ.ಎಸ್.ಐ. ಹಾಗೂ ದಾವೂದ್ ಇಬ್ರಾಹಿಂ ನಂಟು ಇರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಇವ ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿದ್ದವ ಹಾಗೂ ಅವನ ಕಾಲದಲ್ಲಿ ಮುಂಬೈನಲ್ಲಿ ಸಾಕಷ್ಟು ಅವಾಂತರಗಳು ನಡೆದಿದ್ದವು. ಇಂತಹ ಒಬ್ಬ ರಾಜಕಾರಣಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೆ ಪ್ರಧಾನಿ ಪಟ್ಟದಲ್ಲಿ ಕೂತ ಇನ್ನೊಬ್ಬ ರಾಜಕಾರಣಿ ತುಟಿ ಪಿಟಿಕ್ ಎನ್ನದೆ ಸುಮ್ಮನಿರುವುದು ಪ್ರಧಾನಿಯ ಮೇಲೆಯೇ ಸಂಶಯ ಬರುವಂತೆ ಮಾಡಿದೆ.

ಈಗ ಕಾಂಗ್ರೆಸ್ ಪಕ್ಷದ ದೇಶನಿಷ್ಠೆಯನ್ನು ಒರೆಗೆ ಹಚ್ಚುವ ಸಮಯ ಬಂದಿದೆ. ಈಗ ಎಲ್ಲರೂ ತಮ್ಮ ನಿಜವಾದ ಬಣ್ಣ ತೋರಿಸಲಾರಂಭಿಸಿರುವುದು ಒಂದು ಗಂಭೀರ ವಿಷಯವಾಗಿದೆ.ಅಲ್ಲದೆ ಈ ಭಯೋತ್ಪಾದಕರ ಧಾಳಿಯಾದ ಮೇಲೆ ನಮ್ಮೆ ದೇಶದಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವವರು ಜಾಸ್ತಿಯಾಗಿದ್ದಾರೆ. ಅರುಂಧತಿ ರಾಯ್, ಅಂತುಳೆ, ಆರ್.ಆರ್.ಪಾಟೀಲ್, ಅಚ್ಯುತಾನಂದ್, ವಿಲಾಸ್ ರಾವ್ ದೇಶ್‌ಮುಖ್ ಮೊದಲಾದವರು ಈಗ ಹಿಂದೂವಿರೋಧಿ, ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದು ಆತಂಕದ ವಿಷಯವಾಗಿದೆ. ಇವರನ್ನು ಇನ್ನೂ ಬಂಧಿಸದೆ ಹಾಗೆಯೇ ಬಿಟ್ಟಿರುವುದು ಕೇಂದ್ರ ಸರಕಾರದ ಹಿಂದೂ ಹಾಗೂ ದೇಶವಿರೋಧಿ ನೀತಿಯ ಸಮರ್ಥನೆಯೇ?.

ಇಪ್ಪತ್ತು ಭಯೋತ್ಪಾದಕರ ಪಟ್ಟಿ ನೀಡಿ, ಅವರ ಹಸ್ತಾಂತರದ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತಿರುವ ಈ ಕಾಂಗ್ರೆಸ್ ಸರಕಾರ, ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಷಯವಾಗಿರುವುದಕ್ಕೆ ಯಾವ ಉತ್ತರ ನೀಡುತ್ತದೆ?. ಪಾಕ್ ಮೇಲೆ ದಾಳಿ ಮಾಡಿದರೆ ಎಲ್ಲಿ ಮುಸ್ಲಿಂ ಮತಗಳು ತಮಗೆ ತೊಡಕಾಗುವುದೋ ಎಂಬ ತುಚ್ಛ ಯೋಚನೆಯಲ್ಲಿಯೇ ಈ ಕಾಂಗ್ರೆಸ್ ಸರಕಾರ ಕಾಲ ತಳ್ಳುತ್ತಿದೆ. ಹೇಗಿದ್ದರೂ ಹಿಂದೂಗಳ ಮತ ತಮಗೇ ಗ್ಯಾರಂಟಿ, ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಂಡರೂ ಅವರು ಮತ ಮಾತ್ರ ಕಾಂಗ್ರೆಸ್ಸಿಗೇ ಹಾಕುತ್ತಾರೆ ಎಂಬ ಭಂಡ ನಂಬಿಕೆ ಈ ಸರಕಾರದ್ದು. ಈ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತ ನೀಡುವವ ನಿಜವಾಗಲೂ ಈ ದೇಶವನ್ನು ಪ್ರೀತಿಸುವವನಾಗಲು ಸಾಧ್ಯವೇ ಇಲ್ಲ. ಅವ ಖಂಡಿತಾ ದೇಶದ್ರೋಹಿಯೇ ಸರಿ.

10 comments:

Anonymous said...

ಈ ದೇಶದ್ರೋಹಿಗೆ ವೀಸಾ ಕೊಟ್ಟು ಕೂಡಲೇ ಪಾಕಿಸ್ತಾನಕ್ಕೆ ದಬ್ಬಬೇಕು. ಇಲ್ಲಾ ಸಾರ್ವಜನಿಕವಗಿ ನೇಣಿಗೆ ಹಾಕಬೇಕು.

Anonymous said...

These bastard politicians are playing with our country people. They want to make money by selling their mother also (in the sense at any cost). They are not worried about our country. All muslims are mentally with Pakistan...but only physically in India. How can we expect a patriotism from an Christian and a Muslim

Anveshi said...

ಈ ಜಾರಕಾರಣಿಗಳು ವೀರ ಯೋಧರ ಸಮಾಧಿಯನ್ನೂ ಕೆದಕಿ ಅಗೆದು, ಅದರೊಳಗೆ ಏನಾದರೂ ಮತ ದೊರೆಯುತ್ತದೆಯೇ ಎಂದು ಹುಡುಕುವವರು.

ಆ ಮೇಲೆ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗಲೇ ಅಂತುಳೆಗೆ ಈಗ ಪಾತಕಿಸ್ತಾನದಲ್ಲಿ ಅವಿತಿರುವ ದಾವೂದ್ ಸ್ನೇಹ ಇದ್ದಿರಬಹುದೇ ಎಂಬುದು ನಿಜಕ್ಕೂ ತನಿಖೆಯಾಗಬೇಕಾದ ವಿಚಾರ.

ಗುರು [Guru] said...

ಅನ್ವೇಷಿಗಳೇ, ನೀವು ಹೇಳುವುದು ನೂರಕ್ಕೆ ನೂರು ಸತ್ಯ. ಎಲ್ಲಾ ಮುಸಲ್ಮಾನರನ್ನು ನಾವು ಈಗ ಅನುಮಾನದಿಂದಲೇ ನೋಡುವಂತಾಗಿದೆ.
Anonymous ಅವರೇ...ನಿಮ್ಮ ಅನಿಸಿಕೆಯೂ ಸರಿಯಾಗಿಯೇ ಇದೆ. ಅಂತುಳೆಯನ್ನು ಈಗ ಅಪ್ಪಚ್ಚಿ ಮಾಡಿ ಪಾಕಿಸ್ತಾನ ಭೂಪಟಕ್ಕೆ ಅಂಟಿಸಬೇಕಾಗಿದೆ.

Anonymous said...

ಸ್ವಾಮಿ, ನಿಮ್ಮ ಮಂಡೆಯಲ್ಲಿ ತುಂಬಿರುವ ಸೆಗಣಿಯನ್ನು ಮೊದಲು ಖಾಲಿ ಮಾಡಿ ಶುದ್ಧ ಮಾಡಿಕೊಳ್ಳಿ. ಅಂತುಳೆ ಹೇಳಿದ್ದು ತಪ್ಪು. ಅದನ್ನ ಖಂಡಿಸೋಣ. ಅದನ್ನು ಬಿಟ್ಟು ಇಡೀ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದು, ಮುಸಲ್ಮಾನರನ್ನೆಲ್ಲ ಅನುಮಾನದಿಂದ ನೋಡಬೇಕೆನ್ನುವುದು, ಮುಸಲ್ಮಾನನೊಬ್ಬ ಈ ದೇಶಕ್ಕೆ ನಿಷ್ಟನಾಗಿರುವುದಿಲ್ಲ ಎನ್ನುವುದು, ಅಚ್ಯುತಾನಂದನ್ ಮುಂತಾದವರನ್ನು ದೇಶವಿರೋಧಿಗಳೆನ್ನುವುದನ್ನು ಮೊದಲು ಬಿಡಿ. ನಿಜವಾದ ದೇಶದ್ರೋಹಿಗಳು ಈ ಚೆಡ್ಡಿ ಹಾಕಿರುವ ಸಂಘಪರಿವಾರದವರು ಮತ್ತು ಈ ರೀತಿ ಪ್ರಚಾರ ಮಾಡುತ್ತಿರುವ ನಿಮ್ಮಂಥವರು. ಈ ದೇಶದಲ್ಲಿ ಆಡಳಿತ ನಡೆಸಲಿಕ್ಕಾಗಿ ಸಹಸ್ರಾರು ಕೊಲೆಗಳನ್ನು ಮಾಡಿಸಿರುವ ಅನೇಕ ರಾಜಕಾರಣಿಗಳಿದ್ದಾರೆ. ಅವರನ್ನು ಮೊದಲು ಕೇಳಿ. ಇಂದಿನ ಭಯೋತ್ಪಾದಕ ದಾಳಿಗಳಿಗೆ ಅವರೂ ಕೂಡ ಕಾರಣ. ಕರ್ಕರೆ ಬಗ್ಗೆ ಇದೇ ಭಾಜಪ ಹೇಳಿದ್ದನ್ನು ತಾವು ಮರೆತಂತಿದೆ. ಆಗ "ಕಾಂಗ್ರೆಸ್ ಏಜೆಂಟ್" ಎಂದು ಬಣ್ಣಿಸಿದಿರಿ. ಈಗ ಕೊಂಡಾಡುತ್ತಿದ್ದೀರಿ. ಎಂತಹ ಸೋಗಲಾಡಿತನ! ಯುದ್ಧ ಮಾಡುವುದೆಂದರೆ ರಾಜ್ ಠಾಕ್ರೆ ಮುಂಬಯಿಯಲ್ಲಿ ಉತ್ತರ ಭಾರತದವರಿಗೆ ಹೊಡೆದು ಓಡಿಸಿದಷ್ಟು ಸುಲಭವಲ್ಲ ಸ್ವಾಮಿ. ಅದಕ್ಕೆಲ್ಲ ತುಂಬಾ ಸಿದ್ಧತೆ ಬೇಕು. ಅದನ್ನೆಲ್ಲ ಸರಕಾರ ಮಾಡುತ್ತಲೇ ಇದೆ. ಪ್ರಣವ ಮುಖರ್ಜಿ ಮಾಡುತ್ತಿರುವ ಕೆಲಸವನ್ನ, ಅವರ ಶ್ರಮವನ್ನು ನಿಮ್ಮ ಕೇಸರಿ ಕನ್ನಡಕ ಕಳಚಿಟ್ಟು ಒಮ್ಮೆ ನೋಡಿ. ಕೇಂದ್ರ ಸರಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಮುಸಲ್ಮಾನನೊಬ್ಬನ ದೇಶ ಪ್ರೇಮವನ್ನು ಒರೆಗೆ ಹಚ್ಚುವ ಮುನ್ನ ಖಾನ್ ಅಬ್ದುಲ್ ಗಫಾರ್ ಖಾನ್, ಅಬ್ದುಲ್ ಕಲಾಂ, ಉಸ್ತಾದ್ ಬಿಸ್ಮಿಲ್ಲಾ ಖಾನ್, ಮೊಹಮ್ಮದ್ ರಫಿ, ಜಾವೇದ್ ಅಖ್ತರ್, ಮೊನ್ನೆ ಮುಂಬಯಿ ದಾಳಿಯಲ್ಲಿ ಉಗ್ರರೊಂದಿಗೆ ಹೋರಾಡಿದ ಪೊಲೀಸ್ ಪೇದೆಗಳು ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕುಟುಂಬಗಲೂ ಕೂಡ ಮುಸ್ಲಿಮರೆಂಬುದನ್ನು ನೆನಪಿಡಿ.

Anonymous said...

ಮೊದಲು ನಿಮ್ಮ ತಲೆಯಲ್ಲಿರುವ ಸೆಗಣಿ ಕಾಲಿ ಮಾಡಿ ಆಮೇಲೆ ಮಾತಾಡಿ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳುತ್ತೀರಿ?. ನೀವು ಮಾತಾಡುವುದು ನೋಡಿದರೆ ನನಗೆ ನೀವು ಐ.ಎಸ್.ಐ. ಏಜೆಂಟ್ ಆಗಿರಬಹುದೇನೋ ಎಂಬ ಸಂಶಯ ಬರುತ್ತದೆ. ಯಾಕೆಂದರೆ ತಮ್ಮ ಜನ್ಮ ನಾಮವನ್ನು ತಾವು ಮರೆ ಮಾಚಿದ್ದೀರಿ.
ನಿಮಗೆ ಹಿಂದೂ ಸಂಘಟನೆಗಳನ್ನು ದೇಶದ್ರೋಹಿಗಳೆಂದು ಹೇಳಲು ನಾಚಿಕೆ ಆಗಬೇಕು. ಯಾಕೆಂದರೆ ಹಿಂದೂ ಸಂಘಟನೆಗಳು ಇರುವುದರಿಂದ ನಾವು ಹಿಂದುಗಳು ಇವತ್ತು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಇಲ್ಲದಿದ್ದಲ್ಲಿ ಈ ರಾಷ್ಟ್ರ ಯಾವತ್ತೋ ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ರಾಷ್ಟ್ರ ಆಗಿರುತ್ತಿತ್ತು. ನಿಮ್ಮ ಕಣ್ಣಿಗೆ ಕಸಬ್ ದೇಶಪ್ರೇಮಿಯಾಗಿರಬಹುದು, ಆದರೆ ಒಬ್ಬ ಭಾರತದ "ನೈಜ" ಪ್ರಜೆಯಾಗಿರುವ ನನಗೆ ಅವನೊಬ್ಬ ದೇಶದ್ರೋಹಿಯೇ ಸರಿ.ಅವರೆಲ್ಲಿಯೂ ಎಲ್ಲ ಮುಸ್ಲಿಮರು ದೇಶದ್ರೋಹಿಗಳೆಂದು ಹೇಳಿಲ್ಲ. ಮತ್ತೆ ಕಾಂಗ್ರೆಸ್ ಬಗ್ಗೆ ಒಬ್ಬ ನಿಜವಾದ ರಾಷ್ಟ್ರ ಭಕ್ತ ಯಾವ ರೀತಿ ಆಲೋಚಿಸುತ್ತಿದ್ದಾನೆ ಇವತ್ತು, ಅದನ್ನು ನಿಮ್ಮ ಆತ್ಮ ವಿಮರ್ಶೆಗೆ ಬಿಟ್ಟಿದ್ದೇನೆ. ಸದಾ ಅಲ್ಪಸಂಖ್ಯಾತರ ಕಾಲು ನೆಕ್ಕುತ್ತಿರುವ ಕೇಂದ್ರ ಸರಕಾರ , ಇವತ್ತು ಹಿಂದೂಗಳನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ನೋಡುತ್ತಿದೆ. ರೀ ಸ್ವಾಮೀ ಯುದ್ದಕ್ಕೆ ಸಿದ್ದತೆ ಬೇಕಿಲ್ಲ..ನಾವು ಸುತ್ತ ಮುತ್ತಲು ಶತ್ರು ದೇಶಗಳಿರುವಾಗ ಯುದ್ಧಕ್ಕೆಸದಾ ಸಿದ್ಧವಾಗಿರಬೇಕು.
ನಾನೇನು ಬಿ.ಜೆ.ಪಿ. ವಕ್ತಾರನಲ್ಲ, ಬೆಂಬಲಿಗನೂ ಅಲ್ಲ. ತಾವು ಕಾಂಗ್ರೆಸ್ ಏಜೆಂಟ್ ಇರಬಹುದು...ನೀವು ದೊಡ್ಡ ಮನಸ್ಸು ಮಾಡಿ ಸರ್ವ ಧರ್ಮ ಸಮನ್ವಯ ಕಾನೂನು ( ಏಕ ರೀತಿಯ ಕಾನೂನು) ಜಾರಿಗೆ ತರಲು ಪ್ರಯತ್ನಿಸಿ.
ಅದು ಬಿಟ್ಟು ದೇಶದ್ರೋಹಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿ.
ಮುಸಲ್ಮಾನರಿಗೆ ಯಾಕೆ ಕುಟುಂಬ ಯೋಜನೆ ಇಲ್ಲ?
ಹಿಂದುಗಳಿಗೆ ಮಾತ್ರ ಯಾಕೆ ಇದೆ?
ಮೊದಲು ದೇಶ...ಆಮೇಲೆ ನಿಮ್ಮ ಧರ್ಮ...ನಿಮ್ಮಂತಹ ದೇಶದ್ರೋಹಿಗಳಿರುವವರೆಗೂ ಈ ದೇಶ ಉದ್ದಾರವಾಗಲು ಸಾಧ್ಯವಿಲ್ಲ.
ಮೊದಲು ಈ ದೇಶವನ್ನು ಪ್ರೀತಿಸುವುದನ್ನು ಕಲಿಯಿರಿ...ಇಲ್ಲಾ ದೇಶಬಿಟ್ಟು ತೊಲಗಿ...

ಗುರು [Guru] said...

ನಾಡಿಗರೇ....ನಿಮ್ಮ ಬೆಂಬಲಕ್ಕೆ ಸ್ವಾಗತ. ಇಂತಹ ಹುಳಗಳ ಬಗ್ಗೆ ನಾವೇಕೆ ಯೋಚಿಸಬೇಕು?. They are proving that they cannot be patriots to this country....let them....
ನಮ್ಮ ದೇಶ ಇವತ್ತು ಕಾಂಗ್ರೆಸ್ ಸರಕಾರದ ವಿಫಲ ವಿದೇಶಾಂಗ ನೀತಿಯಿಂದ ಮುಂಬೈನಲ್ಲಿನ ಘಟನೆಗಳು ಮರುಕಳಿಸುತ್ತವೆ.
ನಾನುಗ್ರ್ವದಿಂದಹ್ೇಳುತ್ತೇನೆ"ನಾನೊಬ ಹಿಂದೂ....ನಾನು ಈ ದೇಶವನ್ನು ಪ್ರೀತಿಸುತ್ತೇನೆ"......He doesn't have guts to say that....let him...
If you love this country be here, else go to Pakistan...Bangladesh...we will not tell anything...you are free...

Anonymous said...

ಹ್ಹ ಹ್ಹ...ಹ್ಹ ಹ್ಹ....ಯುದ್ಧ ಸಿದ್ದತೆಗೆ ಭಯೋತ್ಪಾದಕ ದಾಳಿಯಾಗಿ ಒಂದು ತಿಂಗಳು ಬೇಕಾ.....ಹೆಲೋ...ನಿನ್ನ ತಲೆಯಲ್ಲಿ ಸೆಗಣಿಯಲ್ಲ....ಶ್ವಾನ ಕಾಕಂಬಿ ತುಂಬಿರಬೇಕು... ಚಡ್ಡಿಯವರಿಗೆ ಬಯ್ಯುವ ಮುನ್ನ ನಿನ್ನಾಂತಹ ಮುಸ್ಲಿಮ್ ಲೀಗ್, ಎಲ್.ಇ.ಟಿ, ಬೆಂಬಲಿಗನನ್ನು ನೇಣಿಗೆ ಹಾಕಬೇಕು.

Anonymous said...

Yavano ava Soolemaga....Ninnamman...If you are hating this country just leave this country...You are a Bastard ISI Agent I know...If you have guts just give your real name...If you have given birth for a single father, just keep quite. Because of Congress we are suffering now, those bastards licking the minoriteis feet, they are real Anti-Nationals. You are also n Anti-National. I am kicking you from my left boot and spit on your bloody face.

arvind somanna said...

ಇಂಥ ಜನರು ಇಂದಲ್ಲ ನಾಳೆ ನಾಶ ಆಗಲೇ ಬೇಕು
ಈ ಭಾರತದಲ್ಲಿ ಮತ್ತೆ ಹುಟ್ಟುವ ಯಾವ ಅಧಿಕಾರ
(ಅರ್ಹತೆ )ಅವರಿಗಿಲ್ಲ ನಮನ್ಥವರು ಮತ್ತೆ ಮತ್ತೆ
ಹುಟ್ಟಿ ಬರುತಾರೆ ಜೈ ಭಾರತ ಒಂದೇ ಮಾತರಂ