Wednesday, January 21, 2009

ಕೇಂದ್ರ ಸರಕಾರದಿಂದ ದೇಶದ ಜನರಿಗೆ ಮೂರು ನಾಮ?

ಬೆಂಗಳೂರು ಜನವರಿ ೨೧: ಕಳೆದ ವಾರವಷ್ಟೆ ದೂರದರ್ಶನದಲ್ಲಿ, ವೃತ್ತ ಪತ್ರಿಕೆಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ ರೂ.೫, ರೂ೩ ಹಾಗೂ ರೂ.೨೫ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕಡಿಮೆ ಮಾಡಿರುವುದಾಗಿ ಕೇಂದ್ರ ಸರಕಾರ ಪ್ರಕಟಿಸಿತ್ತು.

ಆದರೆ ಇವತ್ತು ನಾನು ಪೆಟ್ರೋಲ್ ಬಂಕ್‌ಗೆ ಇಂಧನ ತುಂಬಿಸಿಕೊಳ್ಳಲು ಹೋದಾಗ ಆಘಾತ ಕಾದಿತ್ತು. ಬೆಲೆ ಏನೂ ಕಡಿಮೆ ಆಗಿರಲಿಲ್ಲ, ಇದ್ದಷ್ಟೇ ಇತ್ತು, ಕಾರಣ ಕೇಳಿದಾಗ ಹಾರಿಕೆಯ ಉತ್ತರ ಬಂತು....

ನಿಮಗೇನಾದರೂ ಗೊತ್ತಾ?. ಕೇಂದ್ರ ಸರಕಾರ ಸಾಮಾನ್ಯ ಜನರನ್ನು ಯಾವ ರೀತಿ ಮೋಸ ಮಾಡುತ್ತಿದೆ?.

"ಯಾರಿಗಾದರೂ ಉತ್ತರ ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ"

2 comments:

Anonymous said...

ಇದು ದೇಶದ್ರೋಹಿ ಕೇಂದ್ರ ಸರಕಾರದ ಹಿಂದೂ ವಿರೋಧಿ ನೀತಿಯ ಒಂದು ಅಂಗ. ಏಕೆಂದರೆ, ಸದ್ಯದಲ್ಲೇ ಚುನಾವಣೆ ಬರುತ್ತಿರುವುದರಿಂದ ...ಚುನಾವಣೆಯ ಸಮಯದಲ್ಲಿ ಬೆಲೆ ಕಡಿಮೆ ಮಾಡಿದರೆ ಕೆಲ "ಪುಟಗೋಸಿ" ಓಟು ಸಿಗುವುದರಲ್ಲಿ ಅನುಮಾನವಿಲ್ಲ.

Anonymous said...

ಮುಂಡೇಮಕ್ಳು...ಮುಸ್ಲಿಮರ ಕಾಲುನೆಕ್ಕುವುದರಲ್ಲೇ ಕಾಲ ಕಳೆಯುತ್ತಿರುವ ಈ ಕಾಂಗ್ರೆಸ್ ನಾಯಕರು, ಸಮಯ ನೋಡಿ ಬಣ್ಣಬದಲಾಯಿಸುವ ಓತಿಕ್ಯಾತ ಇದ್ದಹಾಗೆ,,,,,,