Monday, August 18, 2008

ಜಂಟಿ ಬಸ್‌ಗಳ ಕಿರಿಕಿರಿ





ಬೆಂಗಳೂರು ಆಗಸ್ಟ್ ೧೮: ಬೆಂಗಳೂರಿನಲ್ಲಿ ಈಗ ಯಮದೂತ ಬಿ.ಟಿ.ಎಸ್. ಬಸ್ಸುಗಳ ಜೊತೆಗೆ ಜಂಟಿ ವಾಹನಗಳು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮೊದಲೇ ಆಟೋರಿಕ್ಷಾಗಳದಿಂದ ಬೇಸತ್ತಿರುವ ಜನಸಾಮಾನ್ಯ ಈಗ ಈ ಜಂಟಿವಾಹನಗಳ ಕಾಟದಿಂದ ಪರದಾಡಬೇಕಾಗಿದೆ. ಅಷ್ಟಕ್ಕೂ ಈ ಜಂತಿವಾಹನಗಳಿಂದಾಗುವ ಉಪಯೋಗವಾದರೂ ಏನು?. ಈ ಜಂಟಿವಾಹನಗಳು ಯಾವುದೇ
ತೊಂದರೆಯಿಲ್ಲದೆ, ಜನಗಳಿಗೆ, ಟ್ರಾಫಿಕ್‌ಗೆ ತೊಂದರೆ ಮಾಡದೆ ಚಲಿಸಬಹುದಾದ ಉತ್ತಮ ರಸ್ತೆಗಳಿವೆಯೇ?.

ಖಂಡಿತಾ ಇಲ್ಲ. ಬೆಂಗಳೂರಿನ ಭಾಗಶಃ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಈ ಜಂಟಿ ಬಸ್‌ಗಳು ತಿರುವು ತೆಗೆದುಕೊಳ್ಳಲು ತುಂಬಾ ತ್ರಾಸಪಡಬೇಕಾಗುತ್ತದೆ. ಆದರೆ ಈ ಜಂಟಿ ಬಸ್‌ನಲ್ಲಿ ಪ್ರಯಾಣಿಕರೇನೂ ತುಂಬಿ-ತುಳುಕುವಂತಹ ಪರಿಸ್ಥಿತಿಯಂತೂ ಅಪರೂಪ. ಮೊದಲೇ ಆಟೋಗಳಿಂದ ಟ್ರಾಫಿಕ್ ಕಿರಿಕಿರಿ ಆಗುತ್ತಿರುವುದಲ್ಲದೆ ಈಗ ಈ ಜಂಟಿ ಬಸ್‌ಗಳು ಬೇರೆ ತೊಂದರೆಯಾಗಿದೆ. ಏಕೆಂದರೆ ಈ ಬಸ್‍ಗಳಿಗೆ ತಿರುವು ತೆಗೆದುಕೊಳ್ಳಲು ಜಾಸ್ತಿ ಜಾಗ ಬೇಕಾಗುವುದರಿಂದ ತಿರುವುಗಳಲ್ಲಿ ವಾಹನ ಓಡಿಸುವವರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡುವಂತಹ ಪರಿಸ್ಥಿತಿ. ಒಂಟಿ ಬಸ್‌ಗಳೇ ಖಾಲಿ ಹೋಗುತ್ತಿರುವ ಸಮಯದಲ್ಲಿ ಈ ಜಂಟಿ ಬಸ್‍ಗಳು ಬೇರೆ ಕೇಡು.

ಆದ್ದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು, ಈ ಜಂಟಿ ಬಸ್‌ಗಳನ್ನು ರಸ್ತೆಗಳು ಅಗಲವಾಗಿರುವ ಹಾಗೂ ಅಗತ್ಯವಿರುವ ಕಡೆ ಮಾತ್ರ ಹಾಕಿ, ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಬೇಕಾಗಿದೆ.

Saturday, August 16, 2008

ರಕ್ಷಾಬಂಧನವೋ....ಭಿಕ್ಷಾಬಂಧನವೋ?



ಬೆಂಗಳೂರು ಆಗಸ್ಟ್ ೧೬: ಅರೆ! ಇವತ್ತು ರಕ್ಷಾ ಬಂಧನವಲ್ಲವೇ?. ಮರೆತೇ ಹೋಗಿತ್ತು. ಆದರೆ ಮೊದಲೆಲ್ಲ ಅಂದರೆ ನಾನು ಸಣ್ಣವನಿರುವಾಗ ನನ್ನ ದೊಡ್ಡಪ್ಪ ಆರ್.ಎಸ್.ಎಸ್.ನಲ್ಲಿ ಇದ್ದವರು ರಕ್ಷಾಬಂಧನಕ್ಕೆ ಒಂದು ವಾರ ಮೊದಲೇ ರೇಷ್ಮೆ ದಾರ ತಂದು (ಕೇಸರಿ ಬಣ್ಣದ) ಮನೆಯಲ್ಲಿಯೇ ರಕ್ಷೆಯನ್ನು ತಯಾರಿಸುತ್ತಿದ್ದರು. ಅದರ ಕೇಸರಿ ಬಣ್ಣದ ಮಹತ್ವವನ್ನು ಅವರು ಹೇಳುತ್ತಿದ್ದರು. "ನೋಡಪ್ಪಾ ಇದು ತ್ಯಾಗದ ಹಾಗೂ ಪೌರುಷದ ಸಂಕೇತ, ಇದನ್ನು ಕಟ್ಟಿಕೊಂಡಲ್ಲಿ ನಮ್ಮಲ್ಲಿ ಏನೋ ಹೊಸ ಚೈತನ್ಯ ಹುಟ್ಟುತ್ತದೆ...." ಹಾಗೆ ಹೀಗೆ.....ಆಗ ನಮಗೆ ಅದರ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಎಲ್ಲರೂ ಕಟ್ಟುತ್ತಾರಲ್ಲಾ ಹಾಗೆ...ಒಂದು ಕೈಗೆ ಎರಡು ಮೂರು ಕಟ್ಟಿಕೊಂಡು ಸಂಭ್ರಮ ಪಡುತ್ತಿದ್ದೆವು. ಶಾಲೆಯಲ್ಲಿ ಎಲ್ಲರಿಗೂ ತೋರಿಸುತ್ತಾ ಹೆಮ್ಮೆ ಪಡುತ್ತಿದ್ದೆವು. ಅಧು ಜಾರಿದಾಗ ಮತ್ತೆ ಬಿಚ್ಚಿ....ಮತ್ತೆ ಕಟ್ಟಿಕೊಳ್ಳುತ್ತಿದ್ದೆವು. ಆಗ ಅದಕ್ಕೆ ಹಣ ಕೊಡುವುದು ಎಲ್ಲ ಇರುತ್ತಿರಲಿಲ್ಲ. ಅದು ಉಚಿತವಾಗಿಯೇ ಸಿಗುತ್ತಿತ್ತು.
ಆದರೆ ಇಂದು ರಕ್ಷಾ ಬಂಧನವೆನ್ನುವುದು ಹೇಸಿಗೆ ಉಂಟುಮಾಡುತ್ತಿದೆ. ಅದು commercial ಆಗಿಬಿಟ್ಟಿದೆ. ಅಂದರೆ ರಕ್ಷಾಬಂಧನ ಕಟ್ಟಿಸಿಕೊಂಡವನು ಕಡ್ಡಾಯವಾಗಿ ಏನಾದರೂ (ಪ್ರೀತಿ ಇಲ್ಲದಿದ್ದರೂ) ಕೊಡಲೇಬೇಕು. ಕನಿಷ್ಠ ಜೇಬಲ್ಲಿರುವ ಹತ್ತು, ಇಪ್ಪಾತ್ತಾದರೂ ಸರಿ ಅಡ್ಡಿ ಇಲ್ಲ. ಇಲ್ಲವೇ ಜೋಬಿಗೇ ಕೈ ಹಾಕಿ ಕಿತ್ತುಕೊಳ್ಳುವಂತಹ ಸಂಪ್ರದಾಯ. ಈಗ ಬರುತ್ತಿರುವ ಹೊಸ ತರಹದ, ನವ ನವೀನ ಶೈಲಿಯ ರಕ್ಷಾಬಂಧನಗಳು ಒಂದೇ ದಿನಕ್ಕೆ, ಒಂದೇ ಘಳಿಗೆಗೆ ಕಿತ್ತು ಹೋಗುವಂತಹವು.
ಅಲ್ಲದೆ ಅವುಗಳಿಗೆ ಹೆಚ್ಚು ಮಹತ್ವವೇ ಇಲ್ಲ, ಇದೆಲ್ಲ ಒಂದು ಗೊಡ್ಡು ಸಂಸ್ಕೃತಿಯಾಗಿ ಬಿಟ್ಟಿದೆ. ಇದು ಈಗಿನ ಜನರ style ಆಗಿಬಿಟ್ಟಿದೆ. ಇವತ್ತು ರಕ್ಷಾಬಂಧನ ಕಟ್ಟಿಕೊಳ್ಳುತ್ತಾರೆ ನಾಳೆ ಪ್ರೇಮಿಗಳ ಪಾರ್ಕ್‌ನಲ್ಲಿ ಸುತ್ತುತ್ತಿರುತ್ತಾರೆ. ಅಂದರೆ ರಕ್ಷಾಬಂಧನ ಇಂದು ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಿದೆ. ಏನಿದ್ದರೂ ಭಿಕ್ಷೆ ಬೇಡುವ ಇನ್ನೊಂದು ವಿಧಾನವಾಗಿದೆ. ನಮ್ಮ ಜನಕ್ಕೆ ನಿಜವಾದ ಸಂಸ್ಕೃತಿ ಬೇಡ, ಈಗಿನ ಪ್ರೇಮಿಗಳ ದಿನ, ಗೆಳೆಯರ ದಿನ, ತಂದೆಗಳ ದಿನ, ತಾಯಂದಿರ ದಿನ...ಇವೆಲ್ಲಾಕ್ಕೂ ಪ್ರತ್ಯೇಕವಾದ ದಿನ ಬೇಕಾಗಿದೆ. ಅಂದರೆ ಅವರಿಗೆ ವರ್ಷಪೂರ್ತಿ ಬೇರೆ ಸಂಸ್ಕೃತಿರಹಿತ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಸಂಸ್ಕೃತರಾಗಿ...ಸುಸಂಸ್ಕೃತರಾಗುವುದಕ್ಕೆ ಇದೊಂದು ನೆಪ ಮಾತ್ರ. ಆದರೆ ಇದನ್ನು ಮನಃಪೂರ್ವಕವಾಗಿ ಅವರು ಮಾಡುತ್ತಿಲ್ಲ. ಕೇವಲ ಶೈಲಿಗಾಗಿ....Styleಗಾಗಿ......

Sunday, August 10, 2008

ಕೇಂದ್ರ ಸರಕಾರದ ಮುಸ್ಲಿಂ ಪರ ನೀತಿ..ಭಾರತದ ಏಕತೆಗೆ ಭೀತಿ

ಬೆಂಗಳೂರು ಆಗಸ್ಟ್ ೧೫ : ಭಾರತ ತನ್ನ ಸ್ವಾತಂತ್ರ್ಯೋತ್ಸವವನ್ನು ಪ್ರತೀ ವರ್ಷ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ. ಆದರೆ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಕಳೇದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಈ ದೇಶದ ಬಗ್ಗೆ ಕಾಳಜಿ ಇಲ್ಲದೆ, ಕೇವಲ ತನ್ನ ಹೊಟ್ಟೆಹೊರೆದುಕೊಳ್ಳುವುದರಲ್ಲೇ ಮಗ್ನವಾಗಿದೆ. "ಸಿಮಿ"ಯಂತಹ ದೇಶದ್ರೋಹಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡುವಷ್ಟರ ಮಟ್ಟಿಗೆ ಅಲ್ಪಸಂಖ್ಯಾತರನ್ನು ಓಲೈಸುವ ತನ್ನ ನೀಚ ಬುದ್ಧಿಯನ್ನು ಮತ್ತೆ ತೋರ್ಪಡಿಸಿದೆ. ಅಮರನಾಥ ದೇಗುಲಕ್ಕೆ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ದೇಶದ್ರೋಹಿಗಳಾದ ಕಾಶ್ಮೀರಿ ಮುಸ್ಲಿಮರಿಗೆ ಬಹಿರಂಗವಾಗಿ ಬೆಂಬಲ ನೀಡಿ ತನ್ನ ಹಿಂದೂವಿರೋಧಿ ನೀತಿಯನ್ನು ಬಲವಾಗಿ ಪ್ರತಿಪಾದಿಸಿದೆ. ಆದರೂ ಇಲ್ಲಿರುವ ಹಿಂದುಗಳು ಇನ್ನೂ ಕಾಂಗ್ರೆಸಿಗೆ ಬೆಂಬಲ ನೀಡುತ್ತಿರುವುದು ರಾಷ್ಟ್ರೀಯ ದುರಂತ.
ಕಾಶ್ಮೀರದ ವಿಷಯದಲ್ಲಿ, ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಸದಾ ಮೂಗು ತೂರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದರೆ ಎಲ್ಲಿ ಭಾರತದ ಮುಸ್ಲಿಮರಿಗೆ ನೋವಾಗುವುದೋ, ಎಲ್ಲಿ ತನ್ನ ಮತಬ್ಯಾಂಕ್ ಛಿದ್ರವಾಗುವುದೋ ಎಂಬ ದೇಶದ್ರೋಹಿ ಚಿಂತನೆ ಈ ಕಾಂಗ್ರೆಸಿನ ಬಂಡವಾಳವಾಗಿದೆ. ಕಾಶ್ಮೀರದಲ್ಲಿರುವ ಎಲ್ಲ ಪಾಕಿಸ್ತಾನಿ ಪರವಾದ ಮುಸಲ್ಮಾನರು ಇಂದು ಭಾರತದ ವಿರುದ್ಧ ಕತ್ತಿ ಮೆಸೆಯುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಕೇಂದ್ರ ಸರಕಾರ ತನ್ನ ನಿಜವಾದ ಜಾತ್ಯಾತೀತತೆಯನ್ನು ತೋರ್ಪಡಿಸಿದೆ.
ಕಾಶ್ಮೀರದ ಕಣಕಣವೂ ಹಿಂದುಗಳದ್ದು, ಇಂಚಿಂಚು ಭೂಭಾಗವೂ ಹಿಂದುಗಳದ್ದು, ಅಲ್ಲಿರುವ ಮುಸಲ್ಮಾನರೆಲ್ಲಾ ಪಾಕಿಸ್ತಾನೀಯರು, ಈಗ ಅದು ಪಾಕಿಸ್ತಾನೀ ಮುಸಲ್ಮಾನರ ಹಿಡಿತದಲ್ಲಿದೆ. ಅಲ್ಲೀಗ ನಡೆಯಬೇಕಾಗಿರುವುದು "ಜಿಹಾದ್" ಅಲ್ಲ...."ಧರ್ಮಯುದ್ಧ"...ಮಹಾಭಾರತದಲ್ಲಿ ಪಾಂಡವರ ಭೂಮಿಯನ್ನು ಅತಿಕ್ರಮಿಸಿದ ದುಷ್ಟ ದುರ್ಯೋಧನ ಎಂಬ ರಾಕ್ಷಸನ ಹಿಡಿತದಿಂದ ಬಿಡಿಸಲು ಶ್ರೀಕೃಷ್ಣನು ಭಾರತ ಯುದ್ಧವನ್ನು ಆಯೋಜಿಸಿ ಪಾಂಡವರಿಗೆ ಅವರ ಭೂಮಿಯನ್ನು ಕೊಡಿಸಿದ. ಈಗ ಹಿಂದೂಗಳ ಭೂಭಾಗವನ್ನು ಅತಿಕ್ರಮಿಸಿಕೊಂಡೀರುವ ದುಷ್ಟರ ಕೈಯಿಂದ ಆ ಭೂಭಾಗವನ್ನು ಪಡೆಯಲು "ಧರ್ಮ ಯುದ್ಧ" ನಡೆಸಬೇಕಾಗಿದೆ. ಅದಕ್ಕೆ ಕೃಷ್ಣ ಸಾರಥ್ಯದ ಅಗತ್ಯವಿದೆ. ಆದರೆ ಅಂಥ ಒಬ್ಬ ಸಮರ್ಥ, ವೀರ, ಶೂರ ಸೇನಾನಿಯ ಅಗತ್ಯ ಇಂದು ಭಾರತಕ್ಕಿದೆ. ನಿರ್ದಯೆಯಿಂದ ಅಲ್ಲಿನ ರಾಕ್ಷಸ ಸಮೂಹವನ್ನು ನಾಶಪಡಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ.
ಭಾರತದಲ್ಲಿ ನಿಜವಾದ ಜಾತ್ಯಾತೀತತೆ ಜಾರಿಯಾಗಲು ಖಂಡಿತಾ ಸಾಧ್ಯವಿಲ್ಲ, ಅದಾಗಲು ಈ ಕಾಂಗ್ರೆಸ್ ಬಿಡುವುದೂ ಇಲ್ಲ. ಅದಕ್ಕಿರುವ ಒಂದೇ ಮದ್ದೆಂದರೆ: ಅಲ್ಪಸಂಖ್ಯಾತರಿಗೆ ಮತ ನೀಡುವ ಹಕ್ಕನ್ನು ತಡೆ ಹಿಡಿಯುವುದು.ಆಗ ಮಾತ್ರ ನಿಜವಾದ ಜಾತ್ಯಾತೀತತೆ ಈ ಭಾರತದಲ್ಲಿ ನೆಲೆಯೂರಲು ಸಾಧ್ಯ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣವೇ ನಿಜವಾದ ಜಾತ್ಯಾತೀತತೆ ಎಂಬ ಭ್ರಮೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರದ ನೀತಿ ಎಲ್ಲ ಮುಸಲ್ಮಾನರ ಪರವಾಗಿರುವುದರಿಂದ ಇಂದು ಒಬ್ಬ ಮುಸಲ್ಮಾನ ಹಿಂದೂ ದೇವಳದಲ್ಲಿ ಪಾಕಿಸ್ತಾನೀ ಧ್ವಜ ಹಾರಿಸುತ್ತಾನೆ, ಹಂಪೆಯ ಅವಶೇಷಗಳನ್ನು ಭಗ್ನಗೊಳಿಸುತ್ತಾನೆ, ಸರಣಿ ಬಾಂಬ್ ಸ್ಫೋಟ ನಡೆಸುತ್ತಾನೆ.....ಅವರಿಗೆ ಗೊತ್ತು, ಏನೇ ಮಾಡಿದರೂ ಅವರು ಎರಡೇ ದಿನದಲ್ಲಿ ಜೈಲಿನಿಂದ ಹೊರಬರುತ್ತಾರೆ ಎಂದು. ನಮ್ಮ ದೇಶದ ಕಾನೂನು ಹಾಗಿದೆ.
"ಕಾಶ್ಮೀರ ನಮ್ಮದು...ಇಂದಿಗೂ, ಎಂದಿಗೂ, ಮುಂದಿಗೂ...." ಎಂಬ ಕಲ್ಪನೆ ಪ್ರತೀ ಕಾಂಗ್ರೆಸಿಗನ ರಕ್ತದಲ್ಲಿ ಹರಿದರೆ ಮಾತ್ರ ಇದು ಸಾಧ್ಯ. ಓಟಿಗಾಗಿ ಮುಸ್ಲಿಮರ ಕಾಲು ಹಿಡಿಯಲೂ ಹೇಸದ ಕೆಲವು ದೇಶವಿರೋಧಿಗಳನ್ನು ದೂರವಿಟ್ಟಲ್ಲಿ ಮಾತ್ರ ಇದು ಸಾಧ್ಯ.
ಪ್ರತೀ ದಿನಾ ನಮ್ಮ ಗಡಿಯ ರಕ್ಷಣೆಗಾಗಿ ಸಾವಿರಾರು ಕೋಟಿ ಚೆಲ್ಲುವ ಕೇಂದ್ರ ಸರಕಾರ, ಅದನ್ನು ಸಾರ್ವಜನಿಕರಿಂದ ವಸೂಲು ಮಾಡುತ್ತಿದೆ. ಆದರೆ ಒಂದೇ ಸಾರಿ ಶತಕೋಟಿ ಖರ್ಚು ಮಾಡಿ, ಒಂದೇ ದಿನದಲ್ಲಿ ಪಾಕಿಸ್ತಾನವನ್ನು ಸದೆಬಡಿದರೆ ಈ ಕಾಶ್ಮೀರದ ವಿಷಯ ಒಂದೇ ದಿನದಲ್ಲಿ ಇತ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಆಗ ಭಾರತದಲ್ಲಿರುವ ಮುಸ್ಲಿಮರೂ ಕೂಡಾ ಭಾರತದ ವಿರುದ್ಧ ದನಿಯೆತ್ತಲು ಹಿಂದೇಟು ಹಾಕುತ್ತಾರೆ.
ಇದು ಈಗಿನ ಕಾಂಗ್ರೆಸ್ ಸರಕಾರಕ್ಕೆ ಸವಾಲಿನ ವಿಷಯವಾಗಿದೆ, ಅವರಿಗೆ ಈ ಕ್ರಮ ತೆಗೆದುಕೊಳ್ಳುವ ಧೈರ್ಯವೆಲ್ಲಿದೆ?.....

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಕ್ಷಸರು

ಬೆಂಗಳೂರು ಆಗಸ್ಟ್ ೧೦ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಬೇಡಿಕೆಗಾಗಿ ಕರ್ನಾಟಕವು ಹೋರಾಡುತ್ತಿದೆ. ಆದರೆ ಸಂಸ್ಕೃತದ ನಂತರದ ಅತೀ ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಪ್ರಾಶಸ್ತ್ಯ ನೀಡದೆ ಕರುಣಾನಿಧಿ ಎಂಬ ಖೂಳನ ರಾಜಕೀಯದ ಒತ್ತಡಕ್ಕೆ ಮಣಿದು ತಮಿಳು ಎಂಬ ಭಾಷೆ ಮೊದಲು ಶಾಸ್ತ್ರೀಯ ಭಾಷೆ ಎಂದು ಘೋಷಣೆಯಾಯಿತು. ಆಗ ಯಾವೊಬ್ಬ ಕನ್ನಡಿಗನೂ ಅದರ ವಿರುದ್ದವಾಗಿ ದನಿ ಎತ್ತಿರಲಿಲ್ಲ. ಆದರೆ ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇನ್ನೇನು ಘೋಷಣೆಯಾಗಬೇಕು ಎನ್ನುವಷ್ಟರಲ್ಲಿ ಯಾವನೋ ಒಬ್ಬ ದೇಶದ್ರೋಹಿ ತಮಿಳ ಇದರ ವಿರುದ್ದ ತಗಾದೆ ತೆಗೆದಿದ್ದಾನೆ.ನಿಜವಾಗಲೂ ಈ ದೇಶದ ಸಾರ್ವಭೌಮತೆಗೆ ಕೇವಲ ತಮಿಳರಿಂದ ಮಾತ್ರ ಧಕ್ಕೆ ಆಗುತ್ತಿದೆ. ಯಾವುದೇ ವಿಚಾರವಾಗಲೀ, ಕಾವೇರಿಯೇ ಇರಬಹುದು, ಹೊಗೇನಕಲ್ ವಿವಾದವೇ ಇರಬಹುದು ಅಥವಾ ಈಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆಯೇ ಇರಬಹುದು, ಈ ತಮಿಳರು ಕೊಚ್ಚೆ ಬುದ್ಧಿ ಮಾತ್ರ ಬಿಡುವುದಿಲ್ಲ ಎಂಬ ಹಠಕ್ಕೆ ಬಿದ್ದಿರುವಂತಿದೆ. ಭಾರತಕ್ಕೆ ಪಾಕಿಸ್ತಾನ ಹೇಗೆ ತೊಂದರೆ ಕೊಡುತ್ತಿದೆಯೋ ಅದೇ ರೀತಿ ಕರ್ನಾಟಕಕ್ಕೆ ತಮಿಳುನಾಡು ಎಂಬ ಹುಂಬ ರಾಜ್ಯ ಇಂದು ತೊಂದರೆ ಕೊಡುತ್ತಿದೆ. ಈ ತಮಿಳರಿಂದ ನಮ್ಮ ದೇಶದ ಏಕತೆಗೆ, ಸಮಗ್ರತೆಗೆ ಭಂಗವಾಗುತ್ತಿದೆ. ನೀವು ತಮಿಳುನಾಡಿಗೆ ಹೋದರೆ ತಮಿಳು ಬಿಟ್ಟು ಬೇರೆ ಪತ್ರಿಕೆ ಸಿಗುವುದಿಲ್ಲ, ಅದೇ ಕರ್ನಾಟಕದಲ್ಲಿ ತಮಿಳು ಪತ್ರಿಕೆ, ತಮಿಳು ಸಿನೆಮಾ, ತಮಿಳು ಕೋಜಾಗಳು, ತಮಿಳು ನಾಯಿಗಳು, ತಮಿಳು ಕತ್ತೆಗಳು.. ...ಎಲ್ಲ ಸಿಗುತ್ತವೆ. ಆದರೆ ಇದೆಲ್ಲ ತಮಿಳುನಾಡಿನಲ್ಲಿ ಏಕೆ ಸಿಗುವುದಿಲ್ಲ?. ತಮಿಳುನಾಡಿನಲ್ಲಿ ಯಾಕೆ ಕನ್ನಡ ಚಿತ್ರ ಬಿಡುಗಡೆಯಾಗುವುದಿಲ್ಲ?, ಯಾಕೆ ಕನ್ನಡ ದಿನಪತ್ರಿಕೆ ಸಿಗುವುದಿಲ್ಲ?. ಯಾಕೆ ಕನ್ನಡ ಕಥೆ, ಕಾದಂಬರಿಗಳು ಸಿಗುವುದಿಲ್ಲ?. ಇವರೇಕೆ ಬಾವಿಯೊಳಗಿನ ಕಪ್ಪೆಗಳಂತೆ ವರ್ತಿಸುತ್ತಾರೆ?. ಈ ತಮಿಳು ಜನ ತಮಿಳು ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ, ಬಂದರೂ ಕೂಡ...ತಮಿಳೇ ಮಾತಾಡುತ್ತವೆ. ನಾವೇ ಅರ್ಥ ಮಾಡಿಕೊಂಡು.....ತಮಿಳಲ್ಲೇ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ಇವರ ಹುಂಬತನ, ಒಕ್ಕೂಟ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುವ ದೇಶದ್ರೋಹಿತನ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಎಲ್ಲರೂ ತಿಳಿಯಬಹುದು. ಈ ತಮಿಳುನಾಡು ಸದಾ ಕರ್ನಾಟಕದ ವಿರುದ್ಧ ಕಾಲುಕೆರೆದು (ಪಾಕಿಸ್ಥಾನದ ತರಹ) ಜಗಳಕ್ಕೆ ಯಾಕೆ ಬರುತ್ತಿದೆ?. ಕರ್ನಾಟಕದ ಜನ ಮೃದು ಮನಸ್ಸಿನವರು, ಶಾಂತಿ ಸಹಿಷ್ಣುಗಳು ಎಂಬ ಬಲಹೀನತೆಗಾಗಿಯೇ?. ಆದರೆ ಈ ಬಲಹೀನತೆ ಮುಂದೆ ತಮಿಳರಿಗೇ ಮಾರಕವಾಗಲಿದೆ. ನಮ್ಮ ತಾಳ್ಮೆಗೂ ಮಿತಿ ಇದೆ. ಮೊದಲು ನಮ್ಮ ಮೈಸೂರು ಪ್ರಾಂತ್ಯದಲ್ಲಿದ್ದ ಮದರಾಸು, ತಂಜಾವೂರು, ಕಾಂಚೀಪುರಮ್, ಉದಕಮಂಡಲ(ಊಟಿ) ಎಲ್ಲವನ್ನೂ ಈಗ ತಮ್ಮ ತೆಕ್ಕೆಗೆ ಸೆಳೆದುಕೊಂಡು ಈಗ ಬೆಂಗಳೂರೂ ನಮ್ಮದೇ ಎಂಬಂಥಹ ಹೇಳಿಕೆ ಕೊಡಲು ಇವರಿಗೆ ಧೈರ್ಯವಿದೆಯೆಂದರೆ ಇವರ ಗಾಂಚಲಿ ಎಷ್ಟಿರಬೇಡ?.

ಭಾಷಾವಾರು ಪ್ರಾಂತ್ಯದ ರಚನೆಯಾದಾಗ ಮೊದಲು ಇದಕ್ಕೆ ಅಡ್ಡಿಪಡಿಸಿದವರು ತಮಿಳರೇ, ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸಿದವರೂ ತಮಿಳರೇ.....ತಮಿಳರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಟ್ಟು ನಮ್ಮ ದೇಶದ ಸಾರ್ವಭೌಮತೆಗೆ ಅಡ್ಡಿಯಾದವರು ಈ ತಮಿಳರೇ.......ಇವರು ನಮ್ಮ ರಾಷ್ಟ್ರ ಧ್ವಜಕ್ಕೆ ಎಂತಹ ಬೆಲೆ ಕೊಡುತ್ತಾರೆ?. ನಮ್ಮ ಸಂವಿಧಾನಕ್ಕೆ ಎಷ್ಟು ಬೆಲೆ ಕೊಡುತ್ತಾರೆ?. ದೇಶದ ಕಾನೂನಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ರಾಷ್ಟ್ರದ ಎಲ್ಲ ಪ್ರಜೆಗಳಿಗೂ ತಿಳಿದಿರುವ ವಿಷಯ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಕರುಣಾನಿಧಿ ಎಂಬ ರಾಕ್ಷಸ ದೇಶದ ಕಾನೂನಿಗೇ ಸಡ್ಡು ಹೊಡೆದಿದ್ದು, ಅವನ ವಿರುದ್ಧ ಯಾವುದೇ ಮೊಕದ್ದಮೆ ಹಾಕಲು ಕೇಂದ್ರ ಸರಕಾರ / ಸುಪ್ರೀಂ ಕೋರ್ಟ್ ಮೀನ ಮೇಷ ಎಣಿಸುತ್ತಿರುವುದು ಅನುಮಾನದ ಬೀಜಗಳನ್ನು ಬಿತ್ತುತ್ತಿದೆ.

"ಈ ರಾಕ್ಷಸರನ್ನು ಮಟ್ಟಹಾಕಿದಲ್ಲಿ ಮಾತ್ರ ನಮ್ಮ ದೇಶ ಏಕತೆ, ಸಾರ್ವಭೌಮತೆ ಉಳಿಸಿಕೊಳ್ಳಲು ಸಾಧ್ಯ"

Sunday, August 03, 2008

ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!


ಬೆಂಗಳೂರು ಆಗಸ್ಟ್ ೩:
ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರಿಂದ ಸಹಾಯ ಪಡೆದು ತಮಿಳುನಾಡಿನಲ್ಲಿ ಸುಪರ್‌‌ಸ್ಟಾರ್ ಆಗಿ ಮೆರೆದು ಈಗ ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ದಾರ್ಷ್ಟ್ಯ ಇರುವಂತಹ ಒಂದು ಪ್ರಾಣಿ ಎಂದರೆ ಅದು ದುಡ್ಡಿಗಾಗಿ ತಾಯಿಯನ್ನೇ ಕಾಲಲ್ಲಿ ಒದೆಯಲೂ ಹಿಂಜರಿಯದ, ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಒಬ್ಬ ಖಳನಟ "ರಜನಿಕಾಂತ್ ಉರ್ಫ್ ಶಿವಾಜಿ".
ಇಂತಹ ಕನ್ನಡದ್ರೋಹಿಗಳಿಂದ ಇಂದು ಕನ್ನಡ ತಾಯಿ ಒಳಗೊಳಗೇ ಅಳುತ್ತಿದ್ದಾಳೆ. "ಎಂತಹ ಮಕ್ಕಳನ್ನು ಹೆತ್ತೆನಪ್ಪಾ? " ಎಂದು. ತಾನೊಬ್ಬ ಸೂಪರ್‌ಸ್ಟಾರ್ ಆಗಿರಬಹುದು, ಅದು ತಮಿಳರಿಗೆ ಮಾತ್ರ, ಆದರೆ ಕನ್ನಡಿಗರಿಗೆ, ಕನ್ನಡತಾಯಿಗೆ, ಕರ್ನಾಟಕಕ್ಕೆ ಇವನು ನೀಡಿದ ಕೊಡುಗೆ ಏನು?. ಇವನ ಕನ್ನಡದ್ರೋಹಿತನಕ್ಕೆ ಅವನ ಕೆಲ ನುಡಿಮುತ್ತುಗಳೇ ಸಾಕ್ಷಿ,
ಎಪ್ರಿಲ್ ೪: " ತಮಿಳಿನಾಡಿನಲ್ಲಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳಲು ನಾವು ಯೋಜನೆ ಹಾಕಿಕೊಂಡರೆ ಅದನ್ನು ಬಳಸಿಕೊಳ್ಳಬೇಡಿ ಎಂದು ಹೇಳುವ ಕನ್ನಡಿಗರಿಗೆ ಒದೆಯಬೇಕೋ ಬೇಡವೋ....."
ಎಪ್ರಿಲ್ ೬: " ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕಿದ್ದಾರೆ. ಕರ್ನಾಟಕದಲ್ಲಿ ತಮಿಳರಿಗಿಂತ ಹೆಚ್ಚಾಗಿ ಕನ್ನಡಿಗರೇ ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ಅವರಿಗೇ ನಷ್ಟ...."
ಜುಲೈ ೨೭: " ಹೊಗೇನಕಲ್ ಚರ್ಚೆಯ ಸಂದರ್ಭದಲ್ಲಿ ನಾನು ಮಾತನಾಡಿದ್ದು ಕರ್ನಾಟಕದಲ್ಲಿ ಕೆಲವರಿಗೆ ನೋವುಂಟುಮಾಡಿದೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಸ್ವಭಾವಕ್ಕೆ ವಿರುದ್ಧವಾದುದು. ಎಲ್ಲರೂ ನನ್ನ ಚಿತ್ರ ಬಿಡುಗಡೆಗೆ ಸಹಕರಿಸಿ..."
ಜುಲೈ ೩೧: " ನಾನು ದುರಹಂಕಾರಿ ಅಲ್ಲ. ಕನ್ನಡ ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ. ನನ್ನಿಂದ ತಪ್ಪಾಗಿರುವುದು ನಿಜ.ಮುಂದೆ ಹೀಗೆ ಮಾಡುವುದಿಲ್ಲ. ಕನ್ನಡದ ಮಕ್ಕಳಿಂದ ಪಾಠ ಕಲಿತಿದ್ದೇನೆ. ಕುಚೇಲನ್ ಬಿಡುಗಡೆಗೆ ಸಹಕಾರ ನೀಡಿ..."
ಆಗಸ್ಟ್ ೨: " ಕುಚೇಲನ್ ಬಿಡುಗಡೆಗೆ ತಡೆಯೊಡ್ಡಬಾರದೆಂಬ ಕಾರಣಕ್ಕೆ ನಾನು ಕನ್ನಡಿಗರಿಗೆ ಮನವಿ ಮಾಡಿಕೊಂಡೆ ಅಷ್ಟೆ. ಆದರೆ ಇದನ್ನು ಕ್ಷಮೆ ಯಾಚನೆ ಎಂದು ತಪ್ಪಾಗಿ ಭಾವಿಸಬಾರದು....."

ಇಂತಹ ಹೇಳಿಕೆಗಳಿಂದ ರಜನೀಕಾಂತ್ ತನ್ನ ನಿಜವಾದ ಕನ್ನಡದ್ರೋಹಿತನವನ್ನು ತೋರ್ಪಡಿಸಿಕೊಂಡಿದ್ದಾನೆ. ಕನ್ನಡಿಗನಾಗಿ ಹುಟ್ಟಿ, ಕನ್ನಡಿಗರ ಸಹಕಾರ ಪಡೆದು, ತಮಿಳುನಾಡಿನಲ್ಲಿ ಸುಪರ್‌ಸ್ಟಾರ್ ಆದ ಈ ಹುಂಬ ಇಂದು ತಾನು ಹತ್ತಿದ ಏಣಿಯನ್ನೇ ಒದೆಯುವಷ್ಟು ದಾರ್ಷ್ಟ್ಯ ತೋರಿಸುತ್ತಿದ್ದಾನೆಂದರೆ ಅವನಿಗೆಷ್ಟು ಕೊಬ್ಬಿರಬೇಕು?. ಕೇವಲ ಕೈಕಾಲು ಆಡಿಸುವುದೇ ನಟನೆ, ತಾನು ಮಾಡಿದ್ದೇ ನಿಜವಾದ ನಟನೆ, ನನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂಬ ಒಣಜಂಬ ಇವನ ತಲೆ ಹೊಕ್ಕಿದೆ. ಆದರೆ ಒಬ್ಬ ಕನ್ನಡಿಗನಾಗಿ ನಾನು ಹೇಳುವ ಮಾತೆಂದರೆ....ತಾಕತ್ತಿದ್ದರೆ ಧೈರ್ಯವಾಗಿ ಎದುರಿಸು...ಅದು ಬಿಟ್ಟು ಶಿಖಂಡಿ ತರಹ ಗಳಿಗೆಗೊಮ್ಮೆ ಗೋಸುಂಬೆ ತರಹ ಬಣ್ಣ ಬದಲಾಯಿಸುವ ಬುದ್ದಿ ಮಾತ್ರ ಬೇಡ. ಇದರಿಂದ ನಮ್ಮ ಕನ್ನಡಿಗರಿಗೇ ಅವಮಾನ. ಅಲ್ಲದೆ ನಿನ್ನ ಡಬ್ಬಾ ಚಿತ್ರವನ್ನು ನೋಡದಿದ್ದರೆ ಕನ್ನಡಿಗರಿಗೇನೂ ನಷ್ಟವಿಲ್ಲ. ಟಿಕೆಟ್‌ನ ದುಡ್ಡು ಉಳಿಯುತ್ತದೆ ಅಷ್ಟೆ.
ಒಬ್ಬ ಕನ್ನಡಿಗನಾಗಿ ಹುಟ್ಟಿ, ಕನಿಷ್ಟ ಮಾತೃಭಾಷೆಗೆ ಗೌರವ ಕೊಡದ ಈ ಮಂದಿ ತನ್ನ ಹೆತ್ತ ತಾಯಿಗೆ ಎಷ್ಟು ಗೌರವ ಕೊಡಬಲ್ಲರು?. ಕನ್ನಡಿಗರ ಶಾಂತಿಪ್ರಿಯತೆಯನ್ನೇ ಬಂಡವಾಳಮಾಡಿಕೊಂಡ ಕೆಲವು ಕನ್ನಡದ್ರೋಹಿಗಳು ಈಗ ಕರ್ನಾಟಕದ ವಿರುದ್ಧ, ಕನ್ನಡಿಗರ ವಿರುದ್ಧ, ಕನ್ನಡದ ವಿರುದ್ಧ ಕತ್ತಿ ಮೆಸೆಯುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ.
ಇಂತಹವರಿಗೆ ಒದೆಯಬೇಕೋ ಬೇಡವೋ!!!!!!!!!

Sunday, July 27, 2008

ದೇಶದ್ರೋಹಿ ಭಯೋತ್ಪಾದಕರು...ಕರ್ನಾಟಕ ದ್ರೋಹಿಗಳು

ಬೆಂಗಳೂರು ಜುಲೈ ೨೭:




ಶುಕ್ರವಾರ ಹಾಗೂ ಶನಿವಾರ ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲಿ ನಡೆದ ಬಾಂಬ್ ಸ್ಫೋಟ ಖಂಡನೀಯ ಹಾಗೂ ಒಂದು ರಾಕ್ಷಸೀ ಕೃತ್ಯವಾಗಿದೆ. ಅದೂ ಅಲ್ಲದೆ ಭಾರತದಲ್ಲಿ ನಡೆದ ಪ್ರತೀ ಸ್ಫೋಟಗಳೂ ಶುಕ್ರವಾರ, ಶನಿವಾರದಂದೇ ಆಗಿರುವುದು ವಿಶೇಷ. ಇದರ ಹಿಂದಿನ ಕಾಣದ ಕೈಗಳ ಕೈವಾಡವನ್ನು ಪತ್ತೆ ಹಚ್ಚಿ, ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು.
ಇನ್ನೊಂದು ವಿಚಿತ್ರ ವಿಷಯವೆಂದರೆ ಬಾಂಬ್ ಸ್ಫೋಟ ನಡೆದಿರುವುದು ಕೇವಲ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ. ಇದು ಮೇಲ್ನೋಟಕ್ಕೆ ಈ ಸರಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರವೆಂದು ಯಾರು ಬೇಕಾದರೂ ಹೇಳಬಹುದು.ಇದನ್ನೂ ಕೂಡ ಕೇವಲ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಕೆಲವು ರಾಜಕಾರಣಿಗಳ ತಿಕ್ಕಲುತನವನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ನಡೆದಿರುವ ಸ್ಫೋಟಕ್ಕೆ ಸ್ಥಳೀಯ ರಾಜಕಾರಣಿಗಳು ಹಾಗೂ ಸ್ಥಳೀಯ ಜನರ ಬೆಂಬಲ ಇರುವುದಂತೂ ಖಂಡಿತಾ ಸತ್ಯ. ಇದು ಯು.ಪಿ.ಎ. ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಭಾರತೀಯ ಜನತಾ ಪಕ್ಷ ಜಾರಿಗೆ ತಂದಿದ್ದ ಟಾಡಾ, ಪೋಟಾ ಮುಂತಾದ ಕಾಯಿದೆಗಳನ್ನು ರದ್ದು ಮಾಡಿರುವುದು ಭಯೋತ್ಪಾದಕರ ಪರ ತನ್ನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಈಗ ಭಯೋತ್ಪಾದಕತೆಯನ್ನು ತನ್ನ ಕೀಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಯು.ಪಿ.ಎ ಹಾಗೂ ಎಡಪಕ್ಷಗಳ ಹೀನ, ಕೀಳು ಪ್ರವೃತ್ತಿಯನ್ನು ತೋರಿಸುತ್ತದೆ. ಓಟಿಗಾಗಿ ಈ ದೇಶವನ್ನು ಮಾರಲೂ ಹಿಂಜರಿಯದ ಈ ಕಾಂಗ್ರೆಸ್ಸ್, ಎಡಪಕ್ಷಗಳು ಇಂದು ಭಾರತ ದೇಶವನ್ನು ಅಸ್ಥಿರತೆ, ಭಯೋತ್ಪಾದಕತೆ, ಅರಾಜಕತೆಯಿಂದ ಬಳಲುವಂತೆ ಮಾಡಿವೆ.
ಈ ದೇಶದ ಜನ, ರಾಜಕಾರಣಿಗಳು, ಸರಕಾರ, ನ್ಯಾಯಾಲಯಗಳು ಇಂದು ಎಚ್ಚೆತ್ತುಕೊಳ್ಳಬೇಕಾಗಿದೆ, ಇಂತಹ ಸ್ಫೊಟಗಳ ಹಿಂದಿನ ದುಷ್ಟ ಶಕ್ತಿಗಳನ್ನು ಕಂಡುಹಿಡಿದು ಅವರನ್ನು ಗಲ್ಲಿಗೇರಿಸಿದರೆ ಮಾತ್ರ ಮುಂದೆ ಇಂತಹ ಕೃತ್ಯಗಳು ಮರುಕಳಿಸಲಾರದೇನೋ. ಆದರೆ ಬರೇ ಓಟಿಗಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಜಾತ್ಯಾತೀತ(???) ಪಕ್ಷಗಳು ಇಂದು ಇದರ ಫಲವನ್ನು ಈ ರೀತಿಯಾಗಿ ಅನುಭವಿಸಬೇಕಾಗಿದೆ. ಒಂದು ನುಡಿಯೇ ಇದೆ. "All muslims are not terrorists......But All Terrorists are Muslims". (ಆದರೆ L.T.T.E ಮುಂತಾದ ಭಾರತೀಯ ಭಯೋತ್ಪಾದಕರು ಮಾತ್ರ ಇದಕ್ಕೆ ಅಪವಾದ).
ಈ ಸ್ಫೋಟಗಳು ಖಂಡಿತಾ ಬಿ.ಜೆ.ಪಿ. ಸರಕಾರವನ್ನು ಅಸ್ಥಿರಗೊಳಿಸಲು ನಡೆಸಿದ ಒಂದು ಕೃತ್ಯ ಹಾಗೂ ಇದರಲ್ಲಿ ಖಂಡಿತಾ ಕೆಲವು ದೇಶದ್ರೋಹಿ ಸಂಘಟನೆಗಳ ಕೈವಾಡ ಇರುವುದು ಸ್ಪಷ್ಟ. ಈಗ ಕರ್ನಾಟಕ ಸರಕಾರ ಎಚ್ಚೆತ್ತುಕೊಂಡು, ಕರ್ನಾಟಕದಲ್ಲಿ ಸಕ್ರಿಯವಾಗಿರುವ ಕೆಲವು ಜನದ್ರೋಹಿ, ದೇಶದ್ರೋಹಿ, ಕರ್ನಾಟಕ ದ್ರೋಹಿ ಸಂಘಟನೆಗಳ ನಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಕೆಲವು ಮಾಹಿತಿಗಳು ಸಿಗಬಹುದು. ಆದರೆ ಕರ್ನಾಟಕದಲ್ಲಿ ನಡೆದಿರುವ ಕೃತ್ಯಗಳ ಹಿಂದೆ ತಮಿಳು ಸಂಘಟನೆಗಳ ಕೈವಾಡವನ್ನು ಕೂಡಾ ತಳ್ಳಿಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಹೊಗೆನಕಲ್ ವಿವಾದ ಹೊಗೆಯಾಡುತ್ತಿರುವುದರಿಂದ ಪೋಲಿಸರು ಇವರ ಬಗ್ಗೆಯೂ ಒಂದು ಕಣ್ಣು ಇಟ್ಟಿರುವುದು ಕ್ಷೇಮಕರ.
ಇದನ್ನು ತಡೆಗಟ್ಟಲು ಕೆಲವು ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.
೧. ಪರ ರಾಜ್ಯದಿಂದ (ಮುಖ್ಯವಾಗಿ ತಮಿಳುನಾಡಿನಿಂದ) ಬರುವ ಎಲ್ಲರಿಗೂ ಪರಿಚಯ ಪತ್ರ ಕಡ್ಡಾಯ ಮಾಡಬೇಕು.
೨. ಹೊರದೇಶದ ಯಾವುದೇ ಪ್ರಜೆ ಪೋಲಿಸ್ ಠಾಣೆಯಲ್ಲಿ ತನ್ನ ಎಲ್ಲ ದಾಖಲೆಗಳು, ಪರಿಚಯ ಪತ್ರ ನೀಡಬೇಕು.
೩. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಚೈನಾ, ಶ್ರೀಲಂಕಾ, ಅಫ್‌ಘನಿಸ್ತಾನ ದೇಶಗಳಿಂದ ಬರುವ ಎಲ್ಲ ಪ್ರಜೆಗಳನ್ನು ಕೂಲಂಕುಶವಾಗಿ ತನಿಖೆ ಮಾಡಿ, ಅವರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
೪. ಹಾಗೂ ಸ್ಥಳೀಯ ರಾಜಕಾರಣಿಗಳ, ಕೆಲ ಪಕ್ಷಗಳ ಕಾರ್ಯಕರ್ತರ ಚಲನವಲನದ ಬಗ್ಗೆ ನಿಗಾ ಇಡಬೇಕು.
೫. ಎಲ್ಲಾ ಅಲ್ಪ ಸಂಖ್ಯಾತ ಸಂಘಟನೆಗಳು, ಅನ್ಯ ಭಾಷಾ ಸಂಘಟನೆಗಳ ಕಾರ್ಯಕರ್ತರ ಚಲನವಲನಗಳ ಬಗ್ಗೆ ನಿಗಾ ಇಡಬೇಕು.
"ಕನ್ನಡಿಗರೇ...ನಮ್ಮ ರಾಜ್ಯವನ್ನು ನಾವೇ ರಕ್ಷಿಸಬೇಕಾಗಿದೆ....ನಮ್ಮ ದೇಶವನ್ನು ನಾವೇ ರಕ್ಷಿಸಬೇಕಾಗಿದೆ...."

Sunday, July 20, 2008

ಕೇಂದ್ರದ ಕಾಂಗ್ರೆಸ್‌ನಿಂದ ಕರ್ನಾಟಕ ವಿರೋಧಿ ನೀತಿ (ರಾಜ್ಯ ದ್ರೋಹ)

ಬೆಂಗಳೂರು ಜುಲೈ ೨೫: ಕೇಂದ್ರ ಸರಕಾರದ ತಾರತಮ್ಯದ ನೀತಿ ಕರ್ನಾಟಕದ ವಿರುದ್ಧ ನಿರಂತರ ನಡೆಯುತ್ತಿರುವುದಕ್ಕೆ ಈಗ ಕರ್ನಾಟಕ ಸರಕಾರ ಎದುರಿಸುತ್ತಿರುವ ಭೀಕರತೆಯೇ ಸಾಕ್ಷಿ:
೧) ಕೇಂದ್ರ ಸರಕಾರದಿಂದ ರೈತರಿಗೆ ರಸಗೊಬ್ಬರ ಪೂರೈಕೆಯನ್ನು ತಡೆಹಿಡಿದದ್ದು
೨) ಕೇಂದ್ರ ಸರಕಾರದಿಂದ ವಿದ್ಯುತ್ ಪೂರೈಕೆ ಸ್ಥಗಿತ (ಕರ್ನಾಟಕದ ಪಾಲಿನ ವಿದ್ಯುತ್ ಆಂಧ್ರಕ್ಕೆ ಪೂರೈಕೆ)
೩) ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಒಪ್ಪದಿರುವುದು
೪) ಹೊಗೆನಕಲ್ ವಿವಾದದಲ್ಲಿ ತಮಿಳುನಾಡಿನ ಪರ ವಕಾಲತ್ತು
೫) ಕರ್ನಾಟಕಕ್ಕೆ ಇಂಧನ ಪೂರೈಕೆ ಸ್ಥಗಿತ
ಇವು ಕೇವಲ ಕೆಲವು ಉದಾಹರಣೆಗಳಷ್ಟೆ.....ಇನ್ನೂ ಪಟ್ಟಿ ಮಾಡಿದರೆ ಕೇಂದ್ರ ಸರಕಾರದ ರಾಜ್ಯದ್ರೋಹ ಮುಗಿಲು ಮುಟ್ಟಲಿದೆ. ಇದು ಕೇವಲ ರಾಜ್ಯ ಸರಕಾರವನ್ನು ಅಸ್ಥಿರ ಮಾಡುವ ಹುನ್ನಾರ.
ಇಂತಹ ಜನದ್ರೋಹಿ ಸರಕಾರವನ್ನು, ಅವರಿಗೆ ಬೆಂಬಲ ನೀಡುತ್ತಿರುವ ನಮ್ಮ ರಾಜ್ಯದ ಕಾಂಗ್ರೆಸ್ ರಾಜಕಾರಣಿಗಳು ಯಾಕೆ ಬೆಂಬಲಿಸುತ್ತಿದಾರೆ ಎಂಬುದು ತಿಳಿಯದಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದುಕೊಳ್ಳುವ ದಿನ ದೂರವಿಲ್ಲ (ಅದೀಗಲೇ ಆರಂಭವಾಗಿದೆ).ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಈ ಕಾಂಗ್ರೆಸಿಗರು, ಈಗ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ರಾಜ್ಯದ ಕಾಂಗ್ರೆಸಿಗರ ರಾಜ್ಯನಿಷ್ಠೆಯನ್ನು ಈಗ ಸಂಶಯಿಸುವಂತಾಗಿದೆ.
ಈ ಜನದ್ರೋಹಿ, ಕರ್ನಾಟಕ ದ್ರೋಹಿ , ಕನ್ನಡಿಗರ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಲು, ಕಾಂಗ್ರೆಸ್ಸನ್ನು ಈ ರಾಜ್ಯದಿಂದಲೇ ನಿರ್ನಾಮ ಮಾಡಲು ಈ ರಾಜ್ಯದ ಜನ ಪಣತೊಡಬೇಕಾಗಿದೆ.

ಕನ್ನಡಿಗರೇ ಎದ್ದೇಳಿ........ಕನ್ನಡಿಗರ ಮೇಲಿನ ದೌರ್ಜನ್ಯಕ್ಕೆ ಸೂಕ್ತ ಉತ್ತರ ಕೊಡೋಣ....ಮುಂದಿನ ಮತದಾನದಲ್ಲಿ ...ಕಾಂಗ್ರೆಸ್‌ಗೆ ಒಂದೂ ಸ್ಥಾನ ಗಳಿಸಲು ಅವಕಾಶ ಕೊಡದೆ ನಮ್ಮ ಸೇಡು ತೀರಿಸಿಕೊಳ್ಳಬೇಕಾಗಿದೆ.

ಲಾಲ್‌ಬಾಗ್‌ಗೊಂದು ರಜಾದಿನದ ಭೇಟಿ
















ಲಾಲ್‌ಬಾಗ್‌ನ ಸೌಂದರ್ಯ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಾಗ...................

Tuesday, July 08, 2008

ಮಂಗನಿಂದ ಮಾನವ ಅಥವಾ ಮಾನವನಿಂದ ಮಂಗ?








ಬೆಂಗಳೂರು ಜುಲೈ 8 : ಇಲ್ಲಿ ಕೊಟ್ಟಿರುವ ಕೆಲವು ಫೋಟೋ ನೋಡಿದರೆ ನಿಮಗೆ ಏನನ್ನಿಸುತ್ತೆ?. ಈಗ ಇರುವ ಸನ್ನಿವೇಶದಲ್ಲಿ ಎಲ್ಲರೂ ಮಂಗನಿಂದ ಮಾನವ ಎಂಬ ಇತಿಹಾಸ ಬಲ್ಲವರಾಗಿದ್ದಾರೆ. ಆದರೆ ಈಗ ಮಾನವ ತನ್ನ ಮೂಲ ರೂಪ ಕಳೆದುಕೊಂಡು ಮಂಗನ ರೂಪ ಹೊಂದುತ್ತಿದ್ದಾನೆ. ಇದು ಕೆಲ ವಿಜ್ಞಾನಿಗಳ ಖಚಿತ ಅಭಿಪ್ರಾಯ.
ಮನುಷ್ಯ ತಾನು ತಿನ್ನುವ ಪ್ರತಿ ಆಹಾರದ ಕಣದಲ್ಲಿಯೂ ವಿಷಕರ ಅಂಶಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆ ವಿಷ ಮಾನವನ ಅಸ್ಥಿ, ಕ್ರೋಮೋಜೋಮ್ ಗಳ ಒಳಗೆ ನಿಧಾನವಾಗಿ ಸೇರಿಕೊಂಡು ಪ್ರತಿ ತಲೆಮಾರಿಗೂ ಬದಲಾಗುತ್ತಿರುತ್ತದೆ. ಆದ್ದರಿಂದ ನಿಧಾನವಾಗಿ ಮಾನವ ತನ್ನ ನಿಜ ರೂಪವನ್ನು ಕಳೆದುಕೊಂಡು ತನ್ನ ಪೂರ್ವಜ ಮಂಗನ ರೂಪ ತಾಳುತ್ತಿದ್ದಾನೆ. ಅಂದರೆ ಇದು ನೂರಿನ್ನೂರು ವರ್ಷಗಳಲ್ಲಿ ಆಗುವುದಲ್ಲ.....ಕ್ರಮೇಣ ಮನುಷ್ಯನ ಆಕಾರ ತಲೆಮಾರಿನಿಂದ ತಲೆಮಾರಿಗೆ ಬದಲಾಗಿ ಮಂಗನ ರೂಪ ಅಥವಾ ವಿಚಿತ್ರ ರೂಪ ಹೊಂದಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಲಿದ್ದಾನೆ. ತದನಂತರ ಮಾನವನ ಅಧಿಪತ್ಯ ಈ ಜಗತ್ತಿನಲ್ಲಿ ಕೊನೆಗಾಣಲಿದೆ.
ಕೆಲವು ಪೂರ್ವಜರು ಈ ಬಗ್ಗೆ ಆಗಲೇ ಭವಿಷ್ಯ ನುಡಿದಿದ್ದಾರೆ. ಅಂದರೆ ಕಾಲಕ್ರಮೇಣ ಮನುಷ್ಯ ತನ್ನ ಅಧಿಪತ್ಯವನ್ನು ಕಳೆದುಕೊಳ್ಳಲಿದ್ದಾನೆ. ಮನುಷ್ಯನ ಜಾಗದಲ್ಲಿ ಇನ್ನೊಂದು ಪ್ರಾಣಿ ತನ್ನ ಅಧಿಪತ್ಯವನ್ನು ಸಾಧಿಸಲಿದೆ. ಆಗ ಈ ಭೂಮಿಯ ರೂಪವೇ ಬದಲಾಗಲಿದೆ. ಭೂಮಿ ತನ್ನ ಇರವನ್ನು ಬದಲಿಸಲಿದೆ, ಕೆಲವು ದೇಶಗಳು ಮಾಯವಾಗಲಿವೆ.
ಕೆಲವು ಶಾಸ್ತ್ರಜ್ಞರ ಪ್ರಕಾರ ಭಾರತವು ಮೊದಲು ಈಗ ಆಸ್ಟ್ರೇಲಿಯಾ ಖಂಡದ ಜಾಗದಲ್ಲಿ ಇತ್ತು. ಅದು ಕ್ರಮೇಣ ಚಲಿಸಿ, ಚಲಿಸಿ ಏಶ್ಯಾ ಖಂಡಕ್ಕೆ ಹೊಂದಿಕೊಂಡಿತು. ಅದು ಮತ್ತೆ, ಮತ್ತೆ ಚಲಿಸಿ ಹಿಮಾಲಯ ಪರ್ವತ ಉತ್ಪತ್ತಿಯಾಯಿತು.
ಭಯ ಬೀಳಬೇಡಿ...ಇದು ನಡೆಯಲು ಇನ್ನೂ ಕೆಲ ಶತಮಾನಗಳು ಇವೆ. ಈಗಲೇ ಗಾಬರಿ ಬೀಳದಿರಿ.

Monday, July 07, 2008

ಬೆಂಗಳೂರಿನಲ್ಲಿ ನಾಯಿಗಳ ಕಾಟ (ನಾಲ್ಕು ಕಾಲಿನ)


ಬೆಂಗಳೂರು ಜುಲೈ 07 : ಬೆಂಗಳೂರಿನಲ್ಲಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಇದಕ್ಕೆ ಕಾರಣ ಎರಡು ಕಾಲಿನ ನಾಯಿಗಳೆಂದು ಬೆಂಗಳೂರು ತುಂಬಾ ಹಬ್ಬಿದೆ.
ಅಲ್ಲ ಮಾರಯ್ರೆ...ಬೆಳಿಗ್ಗೆ ಎದ್ದು ಹಾಲು ತರಲು ಹೋದರೆ ನಾಯಿಗಳು ಅಟ್ಟಿಸಿಕೊಂಡು ಬರುವುದಾ?....ಅದನ್ನು ಸಾಕಿದ ಎರಡು ಕಾಲಿನ ನಾಯಿಗಳು ಕೂಡಾ ನಾಲ್ಕು ಕಾಲಿನ ನಾಯಿಗಳಿಗೇ ಸಪೋರ್ಟು...
"ಏನಾಯ್ತ್ರೀ ಈಗ?..ಯಾಕ್ರೀ ಹಾಗಾಡ್ತೀರಾ?...ನಾಯಿ ಏನಾದ್ರೂ ಕಚ್ಚಿತಾ?...ಅಟ್ಟಿಸಿಕೊಂಡು ಬಂತು ಅಷ್ಟೇ ತಾನೇ?.." ಎಂಬ ಹುಚ್ಚು ಉತ್ತರ. ಕಂಗಾಲಾದೆ ನಾನು ಈ ಉತ್ತರದಿಂದ. ಅಲ್ಲ ನಾಯಿ ಕಚ್ಚಿದರೆ ಮಾತ್ರ ಇವರಿಗೆ ಲೆಕ್ಕ...ಇಲ್ಲದಿದ್ದಲ್ಲಿ ಲೆಕ್ಕಕ್ಕಿಲ್ಲ.
ಅಲ್ಲರೀ ನಿಮಗೆ ನಾಯಿ ಸಾಕಬೇಕೆಂದರೆ ನಿಮ್ಮ ಬೆಡ್ ರೂಮಿನಲ್ಲಿ ಇಟ್ಟುಕೊಂಡು ಮುದ್ದು ಮಾಡ್ರೀ...ಯಾರು ಬೇಡ ಅಂತಾರೆ?. ಇದನ್ನು ಹೊರಗೆ ಬಿಟ್ಟು ಇದ್ದವರಿಗೆಲ್ಲ ತೊಂದರೆ ಕೊಟ್ಟು ಮಜಾ ಅನುಭವಿಸುವ ಈ ನಾಲ್ಕು ಕಾಲಿನ ನಾಯಿಗಳನ್ನು ಯಾಕೆ ಕಾರ್ಪೋರೇಷನ್ ನಾಯಿ ಹಿಡಿಯುವ ತಂಡ ಹಿಡಿದು ಹಾಕಬಾರದು.

"ಬೆಂಗಳೂರಿನಲ್ಲಿ ಈ ನಾಲ್ಕು ಕಾಲಿನ ನಾಯಿಗಳ ಕಾಟಕ್ಕೆ ಕಾರಣ ಅದನ್ನು ಸಾಕುವ ಎರಡು ಕಾಲಿನ ನಾಯಿಗಳು"

ಎರಡು ಹಾಗೂ ನಾಲ್ಕು ಕಾಲಿನ ನಾಯಿಗಳ ಹೋಲಿಕೆಯನ್ನು ನೀವು ಈ ಪೇಜಿನಲ್ಲಿ ನೋಡಬಹುದು.....(ಹ್ಹ ಹ್ಹ ಹ್ಹಾ)